diamond dreamer

diamond dreamer

insta: diamond_dreamer___

  • Latest
  • Popular
  • Video
#ಪ್ರೀತಿ #love_shayari  White ನಿನ್ನ ನೋಡಿದ ಕ್ಷಣ ನಾನಾದೆ ಬಂದಿ.....
ಏಕೊ ಓಡುತ್ತಿಲ್ಲ ನನ್ನ ಬುದ್ಧಿ.....
ನಾನಗಲೇ ನಿನ್ನ ಸಂಬಂಧಿ.....
ಮಾಡೋಣ ನಮ್ಮಿಬ್ಬರ ಪ್ರೀತಿಯ "ವೃದ್ಧಿ".....
ನೀ ನನ್ನ ಒಪ್ಪಿಕೊ ಅನುಕಂಪದಿ....
ಸಣ್ಣ ತಪ್ಪುಗಳ ತಿದ್ದಿ.......
ಮಾಡೋಣ ನಮ್ಮಿಬ್ಬರ ಮದುವೆಯ ಅದ್ದೂರಿ......
ಕೈ ಹಿಡಿದು ನಡೆಸೋಣ ಜೀವನದ ಸವಾರಿ.....
ಪ್ರೀತಿಯಿಂದ ನೋಡಿಕೊಳ್ಳುವೆ ಬಾ ನನ್ನ ನಂಬಿ.....
ನಾವಗೋಣ ಇಂದಿನಿಂದ ಸಂಬಂಧಿ......
ನನ್ನ ಪ್ರೀತಿಯ ಒಪ್ಪಿಕೊಳ್ಳುವೆಯ ಹೇ ಮೌನದ ಮಯೂರಿ.....

©diamond dreamer

#love_shayari

162 View

ಓ ಗೆಳತಿ..... ನಿನ್ನ ಮೇಲೆ ಮೂಡಿತು ಪ್ರೀತಿ..... ಆ ಪ್ರೀತಿ ಹೇಳೋಣವೆಂದರೆ ನಾವಿಬ್ಬರೂ ಬೇರೆ ಜಾತಿ.... ಹೇಳಿದರು ಹೇಗೆ ಹೇಳುವುದೆಂಬುದೇ ಬೀತಿ.... ಹೇಳಿದ ಮೇಲೆ ನಮ್ಮ ಗೆಳೆತನ ಮುರಿಯುವುದೆಂಬುದೇ ಚಿಂತಿ...... ©diamond dreamer

#ಕಾವ್ಯ #crushedpaper  ಓ ಗೆಳತಿ.....
ನಿನ್ನ ಮೇಲೆ ಮೂಡಿತು ಪ್ರೀತಿ.....
ಆ ಪ್ರೀತಿ ಹೇಳೋಣವೆಂದರೆ ನಾವಿಬ್ಬರೂ ಬೇರೆ ಜಾತಿ....
ಹೇಳಿದರು ಹೇಗೆ ಹೇಳುವುದೆಂಬುದೇ ಬೀತಿ....
ಹೇಳಿದ ಮೇಲೆ ನಮ್ಮ ಗೆಳೆತನ ಮುರಿಯುವುದೆಂಬುದೇ ಚಿಂತಿ......

©diamond dreamer

#crushedpaper #Love

1 Love

ವೇಗವಾದ ಮನಸ್ಸಿಗೆ ಭಾರವಾಯಿತೇ ಭಾವನೆ....... ಮನದ ಹಠದ ಜೊತೆಗೆ ಪ್ರೀತಿಯ ಚಟ ಹುಟ್ಟಿತೇ...... ಮುಸುಕು ನಗುವ ಮನಸ್ಸಿಗೆ ಮುಖವ ಬಾಡಿ ಹಳುವ ಹೊತ್ತಾಯಿತೇ.... ಕರುಣೆ ಎಂಬ ಮನದಲ್ಲಿ ಕಂಬನಿ ಶುರುವಾಯಿತೇ....... ಸಂಬಂಧ ಕೊಡುವೆ ಎಂದು ಹೃದಯವೇ ಒಡೆದು ಹಾರಿತೇ..... ಗೂಡುಕಟ್ಟುವೆ ಎಂಬ ಹಕ್ಕಿಯು ಹದ್ದಾಗಿ ಕಣ್ಣು ಕುಕ್ಕಿತೇ.... ಕರುಣೆ ತೋರಿಸಿ ಕುರುಡು ಮಾಡಿ ಕತ್ತಲೆಯ ಲೋಕದಿ ಬಿಟ್ಟಿತೇ..... ©diamond dreamer

#alone  ವೇಗವಾದ ಮನಸ್ಸಿಗೆ
ಭಾರವಾಯಿತೇ ಭಾವನೆ.......
ಮನದ ಹಠದ ಜೊತೆಗೆ
ಪ್ರೀತಿಯ ಚಟ ಹುಟ್ಟಿತೇ......
ಮುಸುಕು ನಗುವ ಮನಸ್ಸಿಗೆ
ಮುಖವ ಬಾಡಿ ಹಳುವ ಹೊತ್ತಾಯಿತೇ....
ಕರುಣೆ ಎಂಬ ಮನದಲ್ಲಿ
ಕಂಬನಿ ಶುರುವಾಯಿತೇ.......
ಸಂಬಂಧ ಕೊಡುವೆ ಎಂದು
ಹೃದಯವೇ ಒಡೆದು ಹಾರಿತೇ.....
ಗೂಡುಕಟ್ಟುವೆ ಎಂಬ ಹಕ್ಕಿಯು
ಹದ್ದಾಗಿ ಕಣ್ಣು ಕುಕ್ಕಿತೇ....
ಕರುಣೆ ತೋರಿಸಿ
ಕುರುಡು ಮಾಡಿ ಕತ್ತಲೆಯ ಲೋಕದಿ ಬಿಟ್ಟಿತೇ.....

©diamond dreamer

#alone

0 Love

ನಿನ್ನ ನಗುವ ನೋಡಿ ಮರೆಯಾದೆ ನಾ....... ನಿನ್ನ ಸ್ವರವ ಕೇಳಿ ಮರುಳಾದೆ ನಾ...... ಪ್ರತಿಕ್ಷಣ ಜೊತೆಯಾಗಿ ಇರುವೆಯ ನೀ..... ನಿನ್ನ ರಾಣಿಯಾಗೆ ನೋಡುವೆ ನಾ..... ಕಷ್ಟದ ಸಂದರ್ಭದಲ್ಲಿ ತಂದೆಯ ಹಾಗೆ....... ಸುಖದ ಸಂದರ್ಭದಲ್ಲಿ ಸ್ನೇಹಿತನಾಗಿ...... ಜೊತೆಗಿರುವೆ ನಾನಿನ್ನ 'ರಕ್ಷ'ಕನಾಗಿ.... ಹತ್ತಿರ ಕುಳಿತು ಆಲಿಸು ನನ್ನ....... ನನ್ನ ಎದೆಯ ಬಡಿತ ಕರೆಯುತ್ತಿರುವುದು ನಿನ್ನ...... ನೀನು ಕಾಣದ ಒಂದು ಗಳಿಗೆ..... ಆಗ ನಾ ಸತ್ತು ನೀರಲ್ಲಿ ತೇಲುವ ಹೆಣದ ಹಾಗೆ.... ಇಡೀ ವಿಶ್ವವೇ ಸಾಕಾಗುತ್ತಿಲ್ಲ ನಮ್ಮಿಬ್ಬರ ಪಯಣಕೆ..... ಕರೆತರಲೆ ಮಂಗಳ ಬುಧ ಗ್ರಹ ಗಳ ನಿನ್ನ ಸನಿಹಕೆ.... ನೀನಿರಲು ನನ್ನೊಡನೆ ಬದುಕಲು ಹಂಬಲ...... ನೀನಿರದ ಆ ಗಳಿಗೆ, ಬದುಕಲು ಕಟೋರ....... ©diamond dreamer

#shaadi  ನಿನ್ನ ನಗುವ ನೋಡಿ ಮರೆಯಾದೆ ನಾ....... 
ನಿನ್ನ ಸ್ವರವ ಕೇಳಿ ಮರುಳಾದೆ ನಾ...... 
ಪ್ರತಿಕ್ಷಣ ಜೊತೆಯಾಗಿ ಇರುವೆಯ ನೀ..... 
ನಿನ್ನ ರಾಣಿಯಾಗೆ ನೋಡುವೆ ನಾ..... 
ಕಷ್ಟದ ಸಂದರ್ಭದಲ್ಲಿ ತಂದೆಯ ಹಾಗೆ....... 
ಸುಖದ ಸಂದರ್ಭದಲ್ಲಿ ಸ್ನೇಹಿತನಾಗಿ...... 
ಜೊತೆಗಿರುವೆ ನಾನಿನ್ನ 'ರಕ್ಷ'ಕನಾಗಿ.... 
ಹತ್ತಿರ ಕುಳಿತು ಆಲಿಸು ನನ್ನ....... 
ನನ್ನ ಎದೆಯ ಬಡಿತ ಕರೆಯುತ್ತಿರುವುದು ನಿನ್ನ...... 
 ನೀನು ಕಾಣದ ಒಂದು ಗಳಿಗೆ..... 
ಆಗ ನಾ ಸತ್ತು ನೀರಲ್ಲಿ ತೇಲುವ ಹೆಣದ ಹಾಗೆ.... 
ಇಡೀ ವಿಶ್ವವೇ ಸಾಕಾಗುತ್ತಿಲ್ಲ ನಮ್ಮಿಬ್ಬರ ಪಯಣಕೆ..... 
ಕರೆತರಲೆ ಮಂಗಳ ಬುಧ ಗ್ರಹ ಗಳ ನಿನ್ನ ಸನಿಹಕೆ.... 
ನೀನಿರಲು ನನ್ನೊಡನೆ ಬದುಕಲು ಹಂಬಲ...... 
ನೀನಿರದ ಆ ಗಳಿಗೆ, ಬದುಕಲು ಕಟೋರ.......

©diamond dreamer

#shaadi

7 Love

ಜನಗಳ ಮಾತು ಕೇಳದೆ ಜ್ಞಾನಿಯಾಗು.... ಮನಗಳ ಮಾತು ಕೇಳದೆ ಮೌನಿಯಾಗು.... ©Akshu devadiga

#BuddhaPurnima  ಜನಗಳ ಮಾತು ಕೇಳದೆ ಜ್ಞಾನಿಯಾಗು.... 
ಮನಗಳ ಮಾತು ಕೇಳದೆ ಮೌನಿಯಾಗು....

©Akshu devadiga

ನಿನ್ನ ನೋಡಿದ ಮೊದಲ ಕ್ಷಣ.... ಆಯಿತೊಮ್ಮೆ ರೋಮಾಂಚನ..... ಬರೆದೆ ಮನದಲ್ಲೇ ಒಂದು ಕವನ...... ಶುರುವಾಯಿತು ನಿನ್ನ ತುಟಿಯಲೆ ಒಂದು ಚರಣ..... ಪ್ರೀತಿಯ ಬಲೆಯ ಬೀಸಿತು ನಿನ್ನ ಆ ನಯನ..... ಆ ನಯನದಲಿ ಮೂಡಿತು ನಮ್ಮಿಬ್ಬರ ಪ್ರೀತಿಯ ಕಿರಣ..... ನಿನ್ನ ಕೂದಲುಗಳೇ ನಿನ್ನ ಆಭರಣ..... ನಿನ್ನ ನೋಡುತ್ತಲೆ ಮೂಡಿತು ಹೊಂಗಿರಣ...... @diamond_dreamer___ ©Akshu devadiga

#ValentinesDay  ನಿನ್ನ ನೋಡಿದ ಮೊದಲ ಕ್ಷಣ....
ಆಯಿತೊಮ್ಮೆ ರೋಮಾಂಚನ.....
ಬರೆದೆ ಮನದಲ್ಲೇ ಒಂದು ಕವನ......
ಶುರುವಾಯಿತು ನಿನ್ನ ತುಟಿಯಲೆ ಒಂದು ಚರಣ.....
ಪ್ರೀತಿಯ ಬಲೆಯ ಬೀಸಿತು ನಿನ್ನ ಆ ನಯನ.....
ಆ ನಯನದಲಿ ಮೂಡಿತು ನಮ್ಮಿಬ್ಬರ ಪ್ರೀತಿಯ ಕಿರಣ..... 
ನಿನ್ನ ಕೂದಲುಗಳೇ ನಿನ್ನ ಆಭರಣ.....
ನಿನ್ನ ನೋಡುತ್ತಲೆ ಮೂಡಿತು ಹೊಂಗಿರಣ...... 

@diamond_dreamer___

©Akshu devadiga
Trending Topic