ನಿನ್ನ ನೋಡಿದ ಮೊದಲ ಕ್ಷಣ....
ಆಯಿತೊಮ್ಮೆ ರೋಮಾಂಚನ.....
ಬರೆದೆ ಮನದಲ್ಲೇ ಒಂದು ಕವನ......
ಶುರುವಾಯಿತು ನಿನ್ನ ತುಟಿಯಲೆ ಒಂದು ಚರಣ.....
ಪ್ರೀತಿಯ ಬಲೆಯ ಬೀಸಿತು ನಿನ್ನ ಆ ನಯನ.....
ಆ ನಯನದಲಿ ಮೂಡಿತು ನಮ್ಮಿಬ್ಬರ ಪ್ರೀತಿಯ ಕಿರಣ.....
ನಿನ್ನ ಕೂದಲುಗಳೇ ನಿನ್ನ ಆಭರಣ.....
ನಿನ್ನ ನೋಡುತ್ತಲೆ ಮೂಡಿತು ಹೊಂಗಿರಣ......
@diamond_dreamer___
©Akshu devadiga
#ValentinesDay