ಓ ಗೆಳತಿ..... ನಿನ್ನ ಮೇಲೆ ಮೂಡಿತು ಪ್ರೀತಿ..... ಆ ಪ್ರೀತಿ ಹೇಳೋಣವೆಂದರೆ ನಾವಿಬ್ಬರೂ ಬೇರೆ ಜಾತಿ.... ಹೇಳಿದರು ಹೇಗೆ ಹೇಳುವುದೆಂಬುದೇ ಬೀತಿ.... ಹೇಳಿದ ಮೇಲೆ ನಮ್ಮ ಗೆಳೆತನ ಮುರಿಯುವುದೆಂಬುದೇ ಚಿಂತಿ...... ©diamond dreamer #crushedpaper #Love Quotes, Shayari, Story, Poem, Jokes, Memes On Nojoto