ವೇಗವಾದ ಮನಸ್ಸಿಗೆ
ಭಾರವಾಯಿತೇ ಭಾವನೆ.......
ಮನದ ಹಠದ ಜೊತೆಗೆ
ಪ್ರೀತಿಯ ಚಟ ಹುಟ್ಟಿತೇ......
ಮುಸುಕು ನಗುವ ಮನಸ್ಸಿಗೆ
ಮುಖವ ಬಾಡಿ ಹಳುವ ಹೊತ್ತಾಯಿತೇ....
ಕರುಣೆ ಎಂಬ ಮನದಲ್ಲಿ
ಕಂಬನಿ ಶುರುವಾಯಿತೇ.......
ಸಂಬಂಧ ಕೊಡುವೆ ಎಂದು
ಹೃದಯವೇ ಒಡೆದು ಹಾರಿತೇ.....
ಗೂಡುಕಟ್ಟುವೆ ಎಂಬ ಹಕ್ಕಿಯು
ಹದ್ದಾಗಿ ಕಣ್ಣು ಕುಕ್ಕಿತೇ....
ಕರುಣೆ ತೋರಿಸಿ
ಕುರುಡು ಮಾಡಿ ಕತ್ತಲೆಯ ಲೋಕದಿ ಬಿಟ್ಟಿತೇ.....
©diamond dreamer
#alone