White _💐💪ನಿನ್ನ ಬಾಳಿನ ಶಿಲ್ಪಿ ನೀನೇ💪_
*☘“ನೀವು ಸಂತೋಷವಾಗಿರಬೇಕೆಂದರೆ, ನಿಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಬೇಕು ಮತ್ತು ಗತಿಸಿಹೋದ ಕೆಟ್ಟ ಘಟನೆಗಳ ಬಗ್ಗೆ ಯೋಚಿಸುವುದನ್ನು ಬಿಡಬೇಕು. ಇವೆರಡೂ ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿದರೆ, ನೀವು ಸಂತಸದಿಂದ ಇರಲು ಸಾಧ್ಯವೇ ಇಲ್ಲ!”🌿...✍*
ಗುರಿ ತಲುಪಲು ನಿಮಗಿರುವ ಏಕೈಕ ಸಾಧನ ಆತ್ಮವಿಶ್ವಾಸ
ಮನುಷ್ಯನು ತನ್ನ ಜೀವನದಲ್ಲಿ ಏನು ಕಳೆದುಕಂಡರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಅದೊಂದು ನಮ್ಮ ಜೊತೆಗಿದ್ದರೆ ನಾವು ಇಡೀ ಜಗತ್ತನ್ನೇ ಗೆಲ್ಲಬಹುದು.
🌿...✍ಮಾಡುವ ಕೆಲಸ
ನಿಧಾನವಾದರೂ ಪರವಾಗಿಲ್ಲ,
ನಿರಂತರವಾಗಿರಲಿ.
ನೀವು ಗೆದ್ದೇ ಗೆಲ್ಲುವಿರಿ!
☘ಯಾರ ಮಾತಿಗೂ ನೀ ಅಂಜಬೇಡ, ಯಾರಾ ಆಸೆಯಂತೆಯೂ ನೀ ಇರಬೇಡ, ಯಾರನ್ನೂ ನಂಬಿ ನೀ ಬದುಕಬೇಡ ನಿನ್ನ ಜೀವನ ನಿನಗೆ ನೀ ಮರೆಯಬೇಡ..
☘What we think we believe.
what we believe we become.
☘ ನಾವು ಏನು ಆಲೋಚಿಸುತ್ತೇವೋ,
ಅದನ್ನೇ ನಂಬುತ್ತೇವೆ.
ನಾವು ಏನು ನಂಬುತ್ತೇವೋ
ಅದೇ ಆಗಿ ಬಿಡುತ್ತೇವೆ!
☘ ನಮ್ಮಿಂದ ಇದು ಸಾಧ್ಯ ಎಂದು ನಾವು ಮುನ್ನುಗ್ಗಿದರೆ, ಅದು ಸಾಧ್ಯವಾಗುತ್ತದೆ.
ಮನಸ್ಸು ಹೇಳಿದಂತೆ ನಾವು ನಡೆದು ಕೊಳ್ಳುವ ಬದಲು ನಾನು ಹೇಳಿದಂತೆ ನನ್ನ ಮನಸ್ಸು ಕೇಳುವಂತಾಗಬೇಕು, ನಮ್ಮ ಮನಸಿನ ಬಗ್ಗೆ ಅದನ್ನು ನಮ್ಮ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳುವುದನ್ನು ನಾವು ಕಲಿಯಬೇಕು.
☘ನಮಗೆ ನಾವು ಏನು ಹೇಳಿಕೊಳ್ಳುತ್ತೇವೆ, ಬೇರೆಯವರಿಗೆ ಏನು ಹೇಳುತ್ತೇವೆ ಅನ್ನುವುದರ ಬಗ್ಗೆ ಗಮನ ಮತ್ತು ಎಚ್ಚರ ವಹಿಸುವುದು ಮುಖ್ಯ.
☘ ನಮ್ಮ ಮನಸ್ಸನ್ನು ಅರಿತು ಕೊಳ್ಳುವುದು ಬಹಳ ಮುಖ್ಯ. ನಮ್ಮ ಮನಸ್ಸಿನ ಶಕ್ತಿಯನ್ನು ಅರಿತುಕೊಳ್ಳುವುದು ಮುಖ್ಯ.
ನಮಗೆ ನಾವು ನಂಬಿದ್ದಕ್ಕಿಂತ ಹೆಚ್ಚು ಶಕ್ತಿ ಇದೆ. ನಾವು ಅಂದುಕೊಂಡದ್ದಕ್ಕಿಂತ ಆಸಾಧಾರಣ ಕೆಲಸಗಳನ್ನು ಮಾಡುವ ಸಾಮರ್ಥ್ಯ ನಮ್ಮಲ್ಲಿದೆ. ನಮ್ಮ ಸಾಮರ್ಥ್ಯದ ಕುರಿತು ನಂಬಿಕೆ ಬೆಳೆಸಿಕೊಳ್ಳಬೇಕು. ಅದನ್ನು ನಮ್ಮ ಮನಸ್ಸಿಗೆ ನಾವೇ ಮನವರಿಕೆ ಮಾಡಿಕೊಡಬೇಕು. ಆಗ ಹಿಡಿದ ಕೆಲಸದಲ್ಲಿ ಯಶಸ್ಸು ಖಚಿತ!
*☘“ನೀವು ಯಾವಾಗ ಪ್ರಯತ್ನಿಸುವುದನ್ನು ನಿಲ್ಲಿಸುತ್ತೀರೋ, ಆಗ ಸೋಲಿನ ಹತ್ತಿರಕ್ಕೆ ಬಂದಿದ್ದೀರಿ ಎಂದರ್ಥ. ಎಲ್ಲಿ ತನಕ ಪ್ರಯತ್ನವನ್ನು ಮುಂದುವರಿಸುತ್ತೀರೋ ಅಲ್ಲಿ ತನಕ ಸೋಲು ಸುಳಿಯುವುದಿಲ್ಲ. ಪ್ರಯತ್ನ ಚಾಲ್ತಿಯಲ್ಲಿದ್ದರೆ ಸೋತಿಲ್ಲ ಎಂದೇ ಅರ್ಥ”🌿...✍*
🕉🙏 *ಸುಪ್ರಭಾತ* 🙏🕉
▬▬▬ஜ۩۞۩ஜ▬▬▬
🌺 🍁 ꧂⌒*✰‿✰
꧂⌒*✰‿✰ *ಸ್ಪೂರ್ತಿ ಕಿರಣ*
*☘“ಪ್ರತಿಯೊಂದು ಸಮಸ್ಯೆಯೂ ಒಂದು ದೊಡ್ಡ ಬಾಗಿಲಿನ ಹಾಗೆ! ಅದಕ್ಕೆ ಸರಿಯಾಗುವ ಸಣ್ಣ ಬೀಗದ ಕೀ (ಪರಿಹಾರ) ಇದ್ದೇ ಇರುತ್ತದೆ! ಸಮಸ್ಯೆಯೆಂಬ ಬೀಗವನ್ನು ತೆರೆಯಲು ಬಳಸಬಹುದಾದ ಬೀಗದ ಕೈ ಯನ್ನು ನಾವೇ ಹುಡುಕಿಕೊಳ್ಳಬೇಕು. ತನ್ಮೂಲಕ ಜೀವನದಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು”🌿...✍*
----------------~--------------
*ಧರ್ಮೋ ರಕ್ಷತಿ ರಕ್ಷಿತಃ*
_🍵ಶುಭೋದಯ ಸ್ನೇಹಿತರೆ ☕_
*॥ಸರ್ವೆಜನಃ ಸುಖಿನೋಭವಂತು॥*
▬▬▬▬▬ஜ۩۞۩ஜ▬▬▬▬▬
“🌱ನೆರಳಿಗಾಗಿ ಗಿಡ ನೆಡಿ -
ಶುದ್ಧವಾದ ಗಾಳಿಗಾಗಿ ಮರ ರಕ್ಷಿಸಿ!!!🌳”
©Akshatha
Continue with Social Accounts
Facebook Googleor already have account Login Here