Abkichchaofficial

Abkichchaofficial

🤔 𝗞𝗶𝗹𝗹 𝘁𝗵𝗲𝗺 𝘄𝗶𝘁𝗵 𝘆𝗼𝘂𝗿 𝘀𝘂𝗰𝗰𝗲𝘀𝘀, 𝗕𝘂𝗿𝘆 𝘁𝗵𝗲𝗺 𝘄𝗶𝘁𝗵 𝘆𝗼𝘂𝗿 𝘀𝗺𝗶𝗹𝗲 🥰 𝗦𝗶𝗻𝗰𝗲 𝟮𝟬𝟮𝟰 "𝗠𝗮𝘅 𝘂𝗽𝗰𝗼𝗺𝗺𝗶𝗻𝗴 𝘀𝗼𝗼𝗻". 🚩 ᴊᴀɪ ꜱʜʀᴇᴇ ʀᴀᴍ & ʜᴀɴᴜᴍᴀɴ 🙏 ( 💛𝗕𝗶𝗴 𝗳𝗮𝗻 𝗼𝗳 𝗸𝗶𝗰𝗵𝗰𝗵𝗮 𝘀𝘂𝗱𝗲𝗲𝗽 ❤️ ) ᴀʀᴛɪꜱᴛ ʙʏ :ᴀʙᴋɪᴄʜᴄʜᴀ𝟷𝟺𝟹

https://www.instagram.com/abkichcha1436/profilecard/?igsh=MTFzdGN2cHJpandxOA==

  • Latest
  • Popular
  • Video

White ನನ್ನ ಜೀವನದಲ್ಲಿ ನಾನು ಮಾಡಿರೋ ಮೊದಲನೇ ತಪ್ಪು ಏನೆಂದರೆ ಸಿಗಲಾರದ ಪ್ರೀತಿಯನ್ನು ಮರೆಯಲಾಗದಷ್ಟು ಪ್ರೀತಿಸಿದ್ದು. ©Abkichchaofficial

#ಜೀವನ #Sad_Status  White ನನ್ನ ಜೀವನದಲ್ಲಿ ನಾನು ಮಾಡಿರೋ ಮೊದಲನೇ ತಪ್ಪು ಏನೆಂದರೆ ಸಿಗಲಾರದ ಪ್ರೀತಿಯನ್ನು
ಮರೆಯಲಾಗದಷ್ಟು ಪ್ರೀತಿಸಿದ್ದು.

©Abkichchaofficial

#Sad_Status

14 Love

White ರಾಜನಗಲು ರಾಣಿಯ ಅವಶ್ಯಕತೆ ಇಲ್ಲಾ. ©Abkichchaofficial

#ಪ್ರೀತಿ #Couple  White ರಾಜನಗಲು ರಾಣಿಯ 
ಅವಶ್ಯಕತೆ ಇಲ್ಲಾ.

©Abkichchaofficial

#Couple

16 Love

White ನಿನ್ನ ನೆನಪಲೆ ಕುಳಿತಿರುವೆ ನೀ ಜೊತೆ ಇದ್ದ ಕ್ಷಣಗಳ ನೆನೆತಿರುವೆ. ತುಸು ನಕ್ಕು ಅಳುತಿರುವೆ ನೀ ಬರುವ ದಾರಿ ಕಾಯುತಿರುವೆ ಕೂಗಿ ಕೂಗಿ ಕರೆಯುತಿರುವೆ ನೀ ಬರುವುದಿಲ್ಲ ಎಂಬುದ ಮರೆತಿರುವೆ. ©Abkichchaofficial

#ಪ್ರೀತಿ #love_shayari  White ನಿನ್ನ ನೆನಪಲೆ ಕುಳಿತಿರುವೆ
ನೀ ಜೊತೆ ಇದ್ದ ಕ್ಷಣಗಳ
ನೆನೆತಿರುವೆ.

ತುಸು ನಕ್ಕು ಅಳುತಿರುವೆ
ನೀ ಬರುವ ದಾರಿ 
ಕಾಯುತಿರುವೆ

ಕೂಗಿ ಕೂಗಿ ಕರೆಯುತಿರುವೆ
ನೀ ಬರುವುದಿಲ್ಲ ಎಂಬುದ
ಮರೆತಿರುವೆ.

©Abkichchaofficial

#love_shayari

10 Love

Unsplash ಬಿಟ್ಟೋದವರ ಮುಂದೆ ಬೆಲೆ ಬಾಳುವ ವಜ್ರದಂತೆ ಬದುಕು. ©Abkichchaofficial

#ಪ್ರೇರಕ #lovelife  Unsplash ಬಿಟ್ಟೋದವರ 
ಮುಂದೆ ಬೆಲೆ ಬಾಳುವ 
ವಜ್ರದಂತೆ 
ಬದುಕು.

©Abkichchaofficial

#lovelife

10 Love

Unsplash ಪ್ರತಿಯೊಂದರ ಬೆಲೆ ಅದರ ಸಮಯ ಬಂದಾಗಲೇ ತಿಳಿಯೋದು. ©Abkichchaofficial

#ಜ್ಞಾನಿ #snow  Unsplash ಪ್ರತಿಯೊಂದರ ಬೆಲೆ ಅದರ 
ಸಮಯ ಬಂದಾಗಲೇ ತಿಳಿಯೋದು.

©Abkichchaofficial

#snow

13 Love

a-person-standing-on-a-beach-at-sunset ಬೇಡ ಅಂದವರಿಗೆ ಭಾರ ಆಗುವ ಬದಲು, ಬೇಕು ಎಂದವರಿಗೆ ಬೆಳಕಾಗು ಸಾಕು.!! ©Abkichchaofficial

#ಜೀವನ #SunSet  a-person-standing-on-a-beach-at-sunset ಬೇಡ ಅಂದವರಿಗೆ ಭಾರ 
ಆಗುವ ಬದಲು,
ಬೇಕು ಎಂದವರಿಗೆ 
ಬೆಳಕಾಗು ಸಾಕು.!!

©Abkichchaofficial

#SunSet

11 Love

Trending Topic