White ನಿನ್ನ ನೆನಪಲೆ ಕುಳಿತಿರುವೆ ನೀ ಜೊತೆ ಇದ್ದ ಕ್ಷಣಗಳ ನೆನೆತಿರುವೆ. ತುಸು ನಕ್ಕು ಅಳುತಿರುವೆ ನೀ ಬರುವ ದಾರಿ ಕಾಯುತಿರುವೆ ಕೂಗಿ ಕೂಗಿ ಕರೆಯುತಿರುವೆ ನೀ ಬರುವುದಿಲ್ಲ ಎಂಬುದ ಮರೆತಿರುವೆ. ©Abkichchaofficial #love_shayari Quotes, Shayari, Story, Poem, Jokes, Memes On Nojoto