shobha

shobha

singer.(wrighter shayari kavana and coutse )

  • Latest
  • Popular
  • Video

White "ಕರುಳ ಬಳ್ಳಿ.... "ಅಪ್ಪನ ಪ್ರೀತಿಯ ಕಂದ ನಾನು ಕರುಳ ಬಳ್ಳಿಯು ನಾನು ಹೆತ್ತವರ ರುಣಕೆ ಆಭಾರಿ ನಾನು ಅವರೊಲುಮೆಯ ಚಿಲುಮೆ ನಾನು ನನ್ನೀ ಬದುಕೇ ಸಂತಸದಿ ಬೆಳಕ ಚೆಲ್ಲೋ ಮಂದಾರವೇ ಇನ್ನೂ., ©shobha

#ಪ್ರೇರಕ #life_quotes  White "ಕರುಳ ಬಳ್ಳಿ....

"ಅಪ್ಪನ ಪ್ರೀತಿಯ ಕಂದ ನಾನು 
ಕರುಳ ಬಳ್ಳಿಯು ನಾನು 
ಹೆತ್ತವರ ರುಣಕೆ 
ಆಭಾರಿ ನಾನು
 ಅವರೊಲುಮೆಯ ಚಿಲುಮೆ ನಾನು 
ನನ್ನೀ ಬದುಕೇ ಸಂತಸದಿ 
ಬೆಳಕ ಚೆಲ್ಲೋ ಮಂದಾರವೇ ಇನ್ನೂ.,

©shobha

#life_quotes ಅಪ್ಪ ಅಮ್ಮನ ಪ್ರೀತಿ

15 Love

White ದೇವರ ಆಟ.... "ದೇವನ ಕರೆಯು ಅಂದು ಸತ್ಯದ ಅರಿವಾಗಿ ಭೂಮಿಗೆ ಕಳಿಸಲು ಇಂದು ಎಲ್ಲರ ಮನದಿ ದುಗುಡ ಎನ್ನ ಬದುಕಲ್ಲಿ ಇದುವೇ ಪವಾಡ ಸಾರ್ಥಕ ಬದುಕಿಗೆ ಜೀವನ ಸುಧೆಗೆ., ©shobha

#ಜೀವನ #sad_quotes  White ದೇವರ ಆಟ....

"ದೇವನ ಕರೆಯು ಅಂದು 
ಸತ್ಯದ ಅರಿವಾಗಿ 
ಭೂಮಿಗೆ ಕಳಿಸಲು ಇಂದು 
ಎಲ್ಲರ ಮನದಿ ದುಗುಡ 
ಎನ್ನ ಬದುಕಲ್ಲಿ 
ಇದುವೇ ಪವಾಡ 
ಸಾರ್ಥಕ ಬದುಕಿಗೆ 
ಜೀವನ ಸುಧೆಗೆ.,

©shobha

#sad_quotes ಸತ್ಯ ಜೀವನ

16 Love

White ಮಿನುಗುವನಕ್ಷತ್ರ.... "ಮಿನುಗುತಿಹ ನಕ್ಷತ್ರದ ನಡುವೆ ನಮ್ಮ ನಗುವ ನೋಡು ಚಂದ್ರನೇ ನಮ್ಮ ಸುತ್ತ ಸುಳಿದಂತೆ ಹಾಡು ಕೈಗೆಟುಕುವಂತೆ ಆಕಾಶದಿ ಹಾರುವ ಹಕ್ಕಿಯಂತೆ ನಮ್ಮ ಸಂತಸವ ನೋಡು ಗೆಳೆಯರ ಸಂಭ್ರಮದ ಬೆಳಕಿನ ಭಾವ ನೋಡು., ©shobha

#international_youth_day #ಜ್ಞಾನಿ  White ಮಿನುಗುವನಕ್ಷತ್ರ....

"ಮಿನುಗುತಿಹ ನಕ್ಷತ್ರದ ನಡುವೆ 
ನಮ್ಮ ನಗುವ ನೋಡು 
ಚಂದ್ರನೇ ನಮ್ಮ ಸುತ್ತ 
 ಸುಳಿದಂತೆ ಹಾಡು 
ಕೈಗೆಟುಕುವಂತೆ ಆಕಾಶದಿ 
ಹಾರುವ ಹಕ್ಕಿಯಂತೆ 
ನಮ್ಮ ಸಂತಸವ ನೋಡು 
ಗೆಳೆಯರ ಸಂಭ್ರಮದ ಬೆಳಕಿನ
 ಭಾವ ನೋಡು.,

©shobha

#international_youth_day ನಮ್ಮ ಪ್ರಪಂಚ

16 Love

White ನೂರಾರು ಕಣ್ಣುಗಳು.... "ಕ್ಯಾಮೆರಾದ ಕಣ್ಣಿಗೆ ಮರೆಯಾಗಬಹುದು ದೇವರ ಕಣ್ಣಿಗೆ ಮರೆಯಾಗಲಾಗದು ಬದುಕಿನ ಪಯಣದಿ ಸಾವಿರ ಕಣ್ಣುಗಳ ಬಂಧನದಿಂದ ಮರೆಯಾಗಲು ಸಾದ್ಯವಿಲ್ಲ ಪ್ರೀತಿಯ ಹೃದಯದ ಕಣ್ಣಿನ ಕಣಕಣದಿ ನೀನೆ ಎಲ್ಲಾ ., ©shobha

#World_Photography_Day #ಶಾಯರಿ  White ನೂರಾರು ಕಣ್ಣುಗಳು....

"ಕ್ಯಾಮೆರಾದ ಕಣ್ಣಿಗೆ 
ಮರೆಯಾಗಬಹುದು
ದೇವರ ಕಣ್ಣಿಗೆ 
ಮರೆಯಾಗಲಾಗದು 
ಬದುಕಿನ ಪಯಣದಿ ಸಾವಿರ ಕಣ್ಣುಗಳ 
ಬಂಧನದಿಂದ 
ಮರೆಯಾಗಲು ಸಾದ್ಯವಿಲ್ಲ 
ಪ್ರೀತಿಯ ಹೃದಯದ ಕಣ್ಣಿನ 
ಕಣಕಣದಿ ನೀನೆ ಎಲ್ಲಾ .,

©shobha

#World_Photography_Day ಪ್ರೀತಿಯ ಸಂಕೇತ

14 Love

White ಆಸೆ.... "ಹಕ್ಕಿಗಳಂತೆ ಹಾರವಾಸೆ ಬಾನೆತ್ತರವ ತಲುಪುವ ಆಸೆ ನನ್ನದೇ ಲೋಕವ ಸೃಷ್ಟಿಸುವಾಸೆ ತುಳಿವವರ ತೊರೆದು ದೂರದಿ ಬದುಕುವಾಸೆ ಪುಟ್ಟ ಪುಟ್ಟ ಕನಸನು ನನಸಾಗಿಸುವಾಸೆ ಜೀವನದಿ ಸಾದಕರ ಜೊತೆಯಲಿ ಸಾದಿಸುವಾಸೇ., ©shobha

#ಜ್ಞಾನಿ #sad_quotes  White ಆಸೆ....

"ಹಕ್ಕಿಗಳಂತೆ ಹಾರವಾಸೆ 
ಬಾನೆತ್ತರವ ತಲುಪುವ ಆಸೆ 
ನನ್ನದೇ ಲೋಕವ ಸೃಷ್ಟಿಸುವಾಸೆ 
ತುಳಿವವರ ತೊರೆದು 
ದೂರದಿ ಬದುಕುವಾಸೆ 
ಪುಟ್ಟ ಪುಟ್ಟ
 ಕನಸನು ನನಸಾಗಿಸುವಾಸೆ 
ಜೀವನದಿ ಸಾದಕರ ಜೊತೆಯಲಿ ಸಾದಿಸುವಾಸೇ.,

©shobha

#sad_quotes ನನ್ನ ಕನಸು

17 Love

White ಯಾರಿಹರು.... "ಯಾರಿಹರು ಇಲ್ಲಿ ನನ್ನವರು ನನ್ನ ಅರಿತವರು ಪ್ರೀತಿ ತೋರಿದವರು ನನಗಾಗಿ ಬದುಕುವವರು ಸ್ವಾರ್ಥದ ಜನರಿವರು ಬದುಕ ಸಾಯಿಸುವವರು ನನ್ನ ನೋಯುಸುವವರು ಯಾರಿಲ್ಲ ಇಲ್ಲಿ ನಾನೇ ನನಗಿಲ್ಲಿ., ©shobha

#ಜೀವನ #Sad_Status  White ಯಾರಿಹರು....

"ಯಾರಿಹರು ಇಲ್ಲಿ ನನ್ನವರು 
ನನ್ನ ಅರಿತವರು 
ಪ್ರೀತಿ ತೋರಿದವರು 
 ನನಗಾಗಿ ಬದುಕುವವರು 
ಸ್ವಾರ್ಥದ ಜನರಿವರು 
ಬದುಕ ಸಾಯಿಸುವವರು 
ನನ್ನ ನೋಯುಸುವವರು 
ಯಾರಿಲ್ಲ ಇಲ್ಲಿ ನಾನೇ ನನಗಿಲ್ಲಿ.,

©shobha

#Sad_Status ಸತ್ಯ ಜೀವನ

12 Love

Trending Topic