ಶ್ರವಣನಾದ

ಶ್ರವಣನಾದ

ಖಾತೆಗೆ ರಾಜಿನಾಮೆ ಕೊಡಲಾಗಿದೆ

  • Latest
  • Popular
  • Repost
  • Video
#ಜ್ಞಾನಿ #MichaelJackson  ಚೂಲು ನಾಯಿಗಳು ದೂರ ಇದ್ದರೇ ಹಿತ
ಒರಟು ಹೃದಯವಿದು ಪ್ರೀತಿ ರಹಿತ..


                                 Rõ Darshü

©Regalsant Darshu

#MichaelJackson

144 View

#ಜ್ಞಾನಿ #directions  ಮನುಷ್ಯನಿಗೆ ಒಳ್ಳೇನಾಗೊ ಚಟ ಆಗಿರ್ಬಾರ್ದು
ಅದು
 ಆಳುವವರಿಗೆ ದುರುಪಯೋಗಕ್ಕೆ ಮುನ್ನುಡಿ

©Regalsant Darshu

#directions

1,737 View

ಸುಳ್ಳಲ್ಲ ನಿಜ ಕೇಳು ಬಾ ಓಲವೇ ನೀನಿರದೇ ಪ್ರೀತಿಗೆ ತೀರಾ ಇಲ್ಲವೇ.. ಸ್ನೇಹದೀ ನಾವಿಕನು ಸುನಾಮಿ ಅಲೆಯಂತಾ ಕನಸಿಗೆ ಸಿಲುಕಿ ಅಂತ್ಯ ಕಂಡನು.. ©Ro Darshu

#ಪ್ರೀತಿ #leaf  ಸುಳ್ಳಲ್ಲ ನಿಜ ಕೇಳು ಬಾ ಓಲವೇ
ನೀನಿರದೇ ಪ್ರೀತಿಗೆ ತೀರಾ ಇಲ್ಲವೇ..
ಸ್ನೇಹದೀ ನಾವಿಕನು ಸುನಾಮಿ ಅಲೆಯಂತಾ
ಕನಸಿಗೆ ಸಿಲುಕಿ ಅಂತ್ಯ ಕಂಡನು..

©Ro Darshu

#leaf

7 Love

ಮಾತನಾಡಿಸದೇ ಇರೋರ್ನಾ ಮೇಲೆ ಬಿದ್ದು ಮಾತನಾಡಿಸಲು ಹಂಬಲಿಸುತ್ತಾರೆ.. ಅವರದೇ ಧ್ಯಾನ ಮಾಡೋರ್ನಾ ಕಾಲು ಕಸ ಮಾಡಿ ಕೊಂಡಿರುತ್ತಾರೆ... ಯಾರನ್ನಾ ಹೇಗಂತಾ ನಂಬಲಿ ಸುತ್ತಲೂ ಸ್ವಾರ್ಥಿಗಳೇ ಇದ್ದರೇ.. ಅವರಲ್ಲಿ ನೀನೆ ಲೆಕ್ಕವಿಲ್ಲ ಎನ್ನುವಾಗ ನಿನ್ನಾ ಭಾವನೆಗೆ ಬೆಲೆ ಎಲ್ಲಿ ದೊರೆ.. ಬಾ... ಬಾ.... ಭಾವನೆಗಳಿಗೆ ಸ್ಪಂದಿಸುವಾ ವ್ಯಕ್ತಿಯೇ ನಿಜವಾದ ಆತ್ಮೀಯಾ ಅಂಗಂತಾ ಯಾರನ್ನೂ ನಂಬಬೇಡಾ ಮನುಜ ಯಾರು ನಿನ್ನವರಲ್ಲ.. ನಿಜವಾಗೀಯೂ.. "ನ 😩 ಬ ಬೇ ಡಾ" ಮನುಜ "ಯಾ ರೂ"...ನಿನ್ನವರಲ್ಲ... "ಯಾಮಾರದಿರೂ ಮುದ್ದು ಮನಸೇ".. "ಕ್ಷಣದಲಿ" "ಮಿಂಚಿನಂತೆ" "ಬಂದು ದಿಕ್ಕು ತಪ್ಪಿಸಿ" "ಹೋಗೊ" "ಪ್ರೀತಿ ವಾತ್ಸಲ್ಯಕೆ"...🙃 Darshu Regalsant ©Ro Darshu

#ಕಾವ್ಯ  ಮಾತನಾಡಿಸದೇ ಇರೋರ್ನಾ ಮೇಲೆ ಬಿದ್ದು ಮಾತನಾಡಿಸಲು ಹಂಬಲಿಸುತ್ತಾರೆ..
ಅವರದೇ ಧ್ಯಾನ ಮಾಡೋರ್ನಾ ಕಾಲು ಕಸ ಮಾಡಿ ಕೊಂಡಿರುತ್ತಾರೆ...
ಯಾರನ್ನಾ ಹೇಗಂತಾ ನಂಬಲಿ ಸುತ್ತಲೂ ಸ್ವಾರ್ಥಿಗಳೇ ಇದ್ದರೇ..
ಅವರಲ್ಲಿ ನೀನೆ ಲೆಕ್ಕವಿಲ್ಲ ಎನ್ನುವಾಗ ನಿನ್ನಾ ಭಾವನೆಗೆ ಬೆಲೆ ಎಲ್ಲಿ ದೊರೆ..
ಬಾ...
ಬಾ....
ಭಾವನೆಗಳಿಗೆ ಸ್ಪಂದಿಸುವಾ ವ್ಯಕ್ತಿಯೇ ನಿಜವಾದ ಆತ್ಮೀಯಾ
ಅಂಗಂತಾ
ಯಾರನ್ನೂ ನಂಬಬೇಡಾ ಮನುಜ ಯಾರು ನಿನ್ನವರಲ್ಲ..
ನಿಜವಾಗೀಯೂ..
"ನ 😩 ಬ ಬೇ ಡಾ" ಮನುಜ "ಯಾ ರೂ"...ನಿನ್ನವರಲ್ಲ... 

"ಯಾಮಾರದಿರೂ ಮುದ್ದು ಮನಸೇ".. 
"ಕ್ಷಣದಲಿ"
"ಮಿಂಚಿನಂತೆ"
"ಬಂದು ದಿಕ್ಕು ತಪ್ಪಿಸಿ" 
"ಹೋಗೊ"
"ಪ್ರೀತಿ ವಾತ್ಸಲ್ಯಕೆ"...🙃
        
           Darshu Regalsant

©Ro Darshu

#Thoughts

8 Love

ನಾನಿಲ್ಲ ಎನ್ನುವಾ ಕ್ಷಣ ಇನ್ನೊಬ್ಬರ ಗೆಳೆತನ ಬಯಸಿದರೇ ನೀನೆಂತಾ ಸ್ನೇಹಿ.. ನಿನ್ನಾ ನೆನಪಲ್ಲಿ ನಾ ಕಿಂಚಿತ್ತು ಇರದಿರೇ ನಾನೆಂತಾ ಸ್ನೇಹಿ... ಕೋಪ ತಾಪಕೆ ಪ್ರೀತಿ ತೊರೆದರೇ ಅದೆಂತಾ ಸ್ನೇಹಿ... ಪ್ರೀತಿಯಿದ್ದರೆ ಕೋಪ ಮಂಕೆ ,ಇದನ್ನು ತಿಳಿಯದಿರೇ ಇದೆಂತಾ ಸ್ನೇಹಿ... ತಿಳಿಯಲೇ ಇಲ್ಲವೇ ನಾ ನಿನ್ನಲ್ಲಿ ಬೆರೆತಿರೇ ಮಗುವಂತಾ ಸ್ನೇಹಿ... ನಿನ್ನಲ್ಲಿ ಪ್ರೀತಿಯಾಗೀ ನದಿ ಹರಿಯುತಿರೇ ನಾ ಕಡಲಂತಾ ಸ್ನೇಹಿ.. ನನ್ನಾ ತಿಳಿದು ತಿಳಿದು ಹೇಳದೆ ಕೇಳದೆ ತೊರೆದರೇ ಸುಡುವಾ ಏಕಾಂತ ಸ್ನೇಹಿ.. ಅದೆಲ್ಲಾ ನೀ ಮರೆತು ಮನಸ್ಸಿನಾ ಮೂಳೆ ಮುರಿದರೇ ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ.. ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ.... ©Ro Darshu

#ಕಾವ್ಯ #soulmate  ನಾನಿಲ್ಲ ಎನ್ನುವಾ ಕ್ಷಣ 
 ಇನ್ನೊಬ್ಬರ ಗೆಳೆತನ ಬಯಸಿದರೇ
ನೀನೆಂತಾ ಸ್ನೇಹಿ..

ನಿನ್ನಾ ನೆನಪಲ್ಲಿ  ನಾ 
ಕಿಂಚಿತ್ತು ಇರದಿರೇ
ನಾನೆಂತಾ ಸ್ನೇಹಿ...

ಕೋಪ ತಾಪಕೆ
 ಪ್ರೀತಿ ತೊರೆದರೇ
ಅದೆಂತಾ ಸ್ನೇಹಿ...

ಪ್ರೀತಿಯಿದ್ದರೆ ಕೋಪ
ಮಂಕೆ ,ಇದನ್ನು ತಿಳಿಯದಿರೇ
ಇದೆಂತಾ ಸ್ನೇಹಿ...

ತಿಳಿಯಲೇ ಇಲ್ಲವೇ ನಾ
ನಿನ್ನಲ್ಲಿ ಬೆರೆತಿರೇ
 ಮಗುವಂತಾ ಸ್ನೇಹಿ...

ನಿನ್ನಲ್ಲಿ ಪ್ರೀತಿಯಾಗೀ
ನದಿ ಹರಿಯುತಿರೇ
ನಾ ಕಡಲಂತಾ ಸ್ನೇಹಿ..

ನನ್ನಾ ತಿಳಿದು ತಿಳಿದು 
ಹೇಳದೆ ಕೇಳದೆ ತೊರೆದರೇ
 ಸುಡುವಾ ಏಕಾಂತ ಸ್ನೇಹಿ..

ಅದೆಲ್ಲಾ ನೀ ಮರೆತು ಮನಸ್ಸಿನಾ
ಮೂಳೆ ಮುರಿದರೇ 
ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ..
ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ....

©Ro Darshu

#soulmate

8 Love

ನೀನು ಸ್ವಾಭಿಮಾನಿಯಲ್ಲವೆ ? ನಿನಗೆ ಸ್ವಾಭಿಮಾನ ಇಲ್ಲವೆ ? ನೀನು ಯಾರಿಗೆ ಬೇಕಾದವನು ಮನವೇ? ಯಾರಿಗೂ ಬೇಡದವನೂ ಅಲ್ಲವೆ !? ಅವರಲ್ಲಿ ಅವರಿರುವಾಗ ಅಲ್ಲಿ ನೀ ಬೇಕಿಲ್ಲದಿರುವಾಗ ನೀನಿರದೆ ಅವರಲ್ಲಿ ಖುಷಿ ತುಂಬಿರುವಾಗ ನೀನು ಯಾಕೆ ಅವರಲ್ಲಿ ಈಗಾ ಅಲ್ಲಿ ಇಲ್ಲವೆ ಇಲ್ಲಾ ನಿನಗೆ ಜಾಗ ಯಾಕೆ ಬೇಕಿಂತಾ ಮನರೋಗ ಎಲ್ಲಾ ಬಿಟ್ಟು ಬಾರೋ ಬೇಗಾ... ಎಲ್ಲಾ ಬಿಟ್ಟು ಬಾರೋ ಬೇಗಾ... ಅವರಲ್ಲಿ ನೀನೆಕೆ ಹೋಗುವೆ ಮರುಳೆ.. ಅದೇನಾದರೂ ಒಡಹುಟ್ಟಿದಾ ಕರುಳೆ ಬರೀ ಮಾತು ನೆವೆ ಅವು ಬೊಗಳೆ ನಡೀ ಅಲ್ಲ ಇವು ಇಲ್ಲ ಸಲ್ಲದಾ ರಗಳೆ ನಿನಗೆ ಮನಸ್ಸಿಲ್ಲವೆ ಅದರೊಳು ಭಾವವಿಲ್ಲವೆ.. ಅದು ಎಂದಿಗೂ ನೋಯಿಯುವುದಿಲ್ಲವೆ.. ಆದರೂ ಬೇಕೆ ಬೇಕೆಂದು ಯಾಕೆ ಹೋಗಬೇಕಲ್ಲವೆ.. ಇನ್ನೆಷ್ಟು ಬೇಡಾ ಅನ್ನಬೇಕು ನಿನಗೆ ಅರ್ಥವಾಗುತ್ತಿಲ್ವಾ ತಲೆಗೆ.. ನೀ ಯಾರದೊ ಕಣ್ಣಾ ಬಲೆಗೆ ಬಿದ್ದು ಸತ್ತಿರುವಾ ಬಾಡು-ಕಾಗೆ ತಿಳಿದು ಮರೆ ಯಾರು ನಿನ್ನವರಲ್ಲ ಏನೂ ನಿನ್ನದಲ್ಲ ಇಲ್ಲೇನು ನಿನ್ನದಿಲ್ಲ ನಿನ್ನವರೂ ನಿನ್ನೆಲ್ಲೂ ಬಿಟ್ಟು ಕೊಡುವುದಿಲ್ಲ ನಿನ್ನಾ ಬಿಟ್ಟು ಇರುವುದು ಇಲ್ಲಾ ನೀನು ಇಷ್ಟವಿಲ್ಲದೇ ಒತ್ತಾಯಿಸಿಕೊಂಡು ಅವರಲ್ಲಿ ಹೋಗಿ ಅವರನ್ನು ಕೊರಗುವಾಗೇ ನಿನಗಿಲ್ಲದಾ ಸಮಯವನ್ನಾ ಕೂಗಿ ಬೇಡಿ ಕೇಳುವಾಗ ಚೂರು ಕರಗರೂ ಅವರು ಮರುಗಿ... ನಿನಗೆ ಏನಾಗಿದೆ ಮನವೆ ನೀನು ಬೇಕಿಲ್ಲ ಅಲ್ಲವೆ ಅದಕ್ಕೆ ಯಾಕೆ ಗೊಡವೆ ನಿನಗೆ ಅಂತಾ ನಿನ್ನಾ ತಾಯಿ ಇಲ್ಲವೆ ನೀ ಹೇಗಿದ್ದರೂ ಒಪ್ಪುವಳು ಏನೂ ಮಾಡಿದರೂ ಅಪ್ಪುವಳು ಅವಳ ಸ್ಥಾನ ಯಾರಿಗೂ ಕೊಡಬೇಡ ನಿನ್ನಂತೆಯೇ ಅವಳು ಸಹ ಕೊರಗುವಳು..😊😊 .. ಎಲ್ಲಾ ನಿನ್ನಾ ಮೋಹ ವ್ಯಾಮೋಹದ ಪ್ರತೀಕ ಆಗಿದ್ದಾಯ್ತು ಬಿಡು ಇಲ್ಲಿ ತನಕ ಬಿಡು ಸಾಕು ಇಂದೆ ಬಿಡು ಕೊಡು ಎಲ್ಲ ಬಿಟ್ಟು ಕೊಡು ನಿನ್ನೊಳಗೆ ನಿನ್ನಷ್ಟಕ್ಕೆ ನೀ ಇರು ಆ ಪರಮಾತ್ಮನ ಕರೆ ಬರುವವರೆಗೂ..😊😂 -Darshu regalsant ©Ro Darshu

#ಕಾವ್ಯ #Dark  ನೀನು ಸ್ವಾಭಿಮಾನಿಯಲ್ಲವೆ ?
ನಿನಗೆ ಸ್ವಾಭಿಮಾನ ಇಲ್ಲವೆ ?
ನೀನು ಯಾರಿಗೆ ಬೇಕಾದವನು ಮನವೇ?
ಯಾರಿಗೂ ಬೇಡದವನೂ ಅಲ್ಲವೆ !?

ಅವರಲ್ಲಿ ಅವರಿರುವಾಗ
ಅಲ್ಲಿ ನೀ ಬೇಕಿಲ್ಲದಿರುವಾಗ 
ನೀನಿರದೆ ಅವರಲ್ಲಿ ಖುಷಿ ತುಂಬಿರುವಾಗ
ನೀನು ಯಾಕೆ ಅವರಲ್ಲಿ ಈಗಾ
ಅಲ್ಲಿ ಇಲ್ಲವೆ ಇಲ್ಲಾ ನಿನಗೆ ಜಾಗ
ಯಾಕೆ ಬೇಕಿಂತಾ ಮನರೋಗ
ಎಲ್ಲಾ ಬಿಟ್ಟು ಬಾರೋ ಬೇಗಾ...
ಎಲ್ಲಾ ಬಿಟ್ಟು ಬಾರೋ ಬೇಗಾ...

ಅವರಲ್ಲಿ ನೀನೆಕೆ ಹೋಗುವೆ ಮರುಳೆ..
ಅದೇನಾದರೂ ಒಡಹುಟ್ಟಿದಾ ಕರುಳೆ
ಬರೀ ಮಾತು ನೆವೆ ಅವು ಬೊಗಳೆ
ನಡೀ ಅಲ್ಲ ಇವು ಇಲ್ಲ ಸಲ್ಲದಾ ರಗಳೆ

ನಿನಗೆ ಮನಸ್ಸಿಲ್ಲವೆ 
ಅದರೊಳು ಭಾವವಿಲ್ಲವೆ..
ಅದು ಎಂದಿಗೂ ನೋಯಿಯುವುದಿಲ್ಲವೆ..
ಆದರೂ ಬೇಕೆ ಬೇಕೆಂದು ಯಾಕೆ ಹೋಗಬೇಕಲ್ಲವೆ..

ಇನ್ನೆಷ್ಟು ಬೇಡಾ ಅನ್ನಬೇಕು ನಿನಗೆ ಅರ್ಥವಾಗುತ್ತಿಲ್ವಾ ತಲೆಗೆ..
ನೀ ಯಾರದೊ ಕಣ್ಣಾ ಬಲೆಗೆ
ಬಿದ್ದು ಸತ್ತಿರುವಾ ಬಾಡು-ಕಾಗೆ

ತಿಳಿದು ಮರೆ ಯಾರು ನಿನ್ನವರಲ್ಲ
ಏನೂ ನಿನ್ನದಲ್ಲ ಇಲ್ಲೇನು ನಿನ್ನದಿಲ್ಲ
ನಿನ್ನವರೂ ನಿನ್ನೆಲ್ಲೂ ಬಿಟ್ಟು ಕೊಡುವುದಿಲ್ಲ
ನಿನ್ನಾ ಬಿಟ್ಟು ಇರುವುದು ಇಲ್ಲಾ 

ನೀನು ಇಷ್ಟವಿಲ್ಲದೇ ಒತ್ತಾಯಿಸಿಕೊಂಡು ಅವರಲ್ಲಿ ಹೋಗಿ 
ಅವರನ್ನು ಕೊರಗುವಾಗೇ 
ನಿನಗಿಲ್ಲದಾ ಸಮಯವನ್ನಾ ಕೂಗಿ
ಬೇಡಿ ಕೇಳುವಾಗ ಚೂರು ಕರಗರೂ ಅವರು ಮರುಗಿ...

ನಿನಗೆ ಏನಾಗಿದೆ ಮನವೆ
ನೀನು ಬೇಕಿಲ್ಲ ಅಲ್ಲವೆ
ಅದಕ್ಕೆ ಯಾಕೆ ಗೊಡವೆ
ನಿನಗೆ ಅಂತಾ ನಿನ್ನಾ ತಾಯಿ ಇಲ್ಲವೆ
ನೀ ಹೇಗಿದ್ದರೂ ಒಪ್ಪುವಳು
ಏನೂ ಮಾಡಿದರೂ ಅಪ್ಪುವಳು
ಅವಳ ಸ್ಥಾನ ಯಾರಿಗೂ ಕೊಡಬೇಡ
ನಿನ್ನಂತೆಯೇ ಅವಳು ಸಹ ಕೊರಗುವಳು..😊😊
..

ಎಲ್ಲಾ ನಿನ್ನಾ ಮೋಹ ವ್ಯಾಮೋಹದ ಪ್ರತೀಕ
ಆಗಿದ್ದಾಯ್ತು ಬಿಡು ಇಲ್ಲಿ ತನಕ 

ಬಿಡು ಸಾಕು ಇಂದೆ ಬಿಡು
ಕೊಡು ಎಲ್ಲ ಬಿಟ್ಟು ಕೊಡು 

ನಿನ್ನೊಳಗೆ ನಿನ್ನಷ್ಟಕ್ಕೆ ನೀ ಇರು
ಆ ಪರಮಾತ್ಮನ ಕರೆ ಬರುವವರೆಗೂ..😊😂
          
                                                          -Darshu regalsant

©Ro Darshu

#Dark

5 Love

Trending Topic