ಮಾತನಾಡಿಸದೇ ಇರೋರ್ನಾ ಮೇಲೆ ಬಿದ್ದು ಮಾತನಾಡಿಸಲು ಹಂಬಲಿಸುತ | ಕನ್ನಡ ಕಾವ್ಯ

"ಮಾತನಾಡಿಸದೇ ಇರೋರ್ನಾ ಮೇಲೆ ಬಿದ್ದು ಮಾತನಾಡಿಸಲು ಹಂಬಲಿಸುತ್ತಾರೆ.. ಅವರದೇ ಧ್ಯಾನ ಮಾಡೋರ್ನಾ ಕಾಲು ಕಸ ಮಾಡಿ ಕೊಂಡಿರುತ್ತಾರೆ... ಯಾರನ್ನಾ ಹೇಗಂತಾ ನಂಬಲಿ ಸುತ್ತಲೂ ಸ್ವಾರ್ಥಿಗಳೇ ಇದ್ದರೇ.. ಅವರಲ್ಲಿ ನೀನೆ ಲೆಕ್ಕವಿಲ್ಲ ಎನ್ನುವಾಗ ನಿನ್ನಾ ಭಾವನೆಗೆ ಬೆಲೆ ಎಲ್ಲಿ ದೊರೆ.. ಬಾ... ಬಾ.... ಭಾವನೆಗಳಿಗೆ ಸ್ಪಂದಿಸುವಾ ವ್ಯಕ್ತಿಯೇ ನಿಜವಾದ ಆತ್ಮೀಯಾ ಅಂಗಂತಾ ಯಾರನ್ನೂ ನಂಬಬೇಡಾ ಮನುಜ ಯಾರು ನಿನ್ನವರಲ್ಲ.. ನಿಜವಾಗೀಯೂ.. "ನ 😩 ಬ ಬೇ ಡಾ" ಮನುಜ "ಯಾ ರೂ"...ನಿನ್ನವರಲ್ಲ... "ಯಾಮಾರದಿರೂ ಮುದ್ದು ಮನಸೇ".. "ಕ್ಷಣದಲಿ" "ಮಿಂಚಿನಂತೆ" "ಬಂದು ದಿಕ್ಕು ತಪ್ಪಿಸಿ" "ಹೋಗೊ" "ಪ್ರೀತಿ ವಾತ್ಸಲ್ಯಕೆ"...🙃 Darshu Regalsant ©Ro Darshu"

 ಮಾತನಾಡಿಸದೇ ಇರೋರ್ನಾ ಮೇಲೆ ಬಿದ್ದು ಮಾತನಾಡಿಸಲು ಹಂಬಲಿಸುತ್ತಾರೆ..
ಅವರದೇ ಧ್ಯಾನ ಮಾಡೋರ್ನಾ ಕಾಲು ಕಸ ಮಾಡಿ ಕೊಂಡಿರುತ್ತಾರೆ...
ಯಾರನ್ನಾ ಹೇಗಂತಾ ನಂಬಲಿ ಸುತ್ತಲೂ ಸ್ವಾರ್ಥಿಗಳೇ ಇದ್ದರೇ..
ಅವರಲ್ಲಿ ನೀನೆ ಲೆಕ್ಕವಿಲ್ಲ ಎನ್ನುವಾಗ ನಿನ್ನಾ ಭಾವನೆಗೆ ಬೆಲೆ ಎಲ್ಲಿ ದೊರೆ..
ಬಾ...
ಬಾ....
ಭಾವನೆಗಳಿಗೆ ಸ್ಪಂದಿಸುವಾ ವ್ಯಕ್ತಿಯೇ ನಿಜವಾದ ಆತ್ಮೀಯಾ
ಅಂಗಂತಾ
ಯಾರನ್ನೂ ನಂಬಬೇಡಾ ಮನುಜ ಯಾರು ನಿನ್ನವರಲ್ಲ..
ನಿಜವಾಗೀಯೂ..
"ನ 😩 ಬ ಬೇ ಡಾ" ಮನುಜ "ಯಾ ರೂ"...ನಿನ್ನವರಲ್ಲ... 

"ಯಾಮಾರದಿರೂ ಮುದ್ದು ಮನಸೇ".. 
"ಕ್ಷಣದಲಿ"
"ಮಿಂಚಿನಂತೆ"
"ಬಂದು ದಿಕ್ಕು ತಪ್ಪಿಸಿ" 
"ಹೋಗೊ"
"ಪ್ರೀತಿ ವಾತ್ಸಲ್ಯಕೆ"...🙃
        
           Darshu Regalsant

©Ro Darshu

ಮಾತನಾಡಿಸದೇ ಇರೋರ್ನಾ ಮೇಲೆ ಬಿದ್ದು ಮಾತನಾಡಿಸಲು ಹಂಬಲಿಸುತ್ತಾರೆ.. ಅವರದೇ ಧ್ಯಾನ ಮಾಡೋರ್ನಾ ಕಾಲು ಕಸ ಮಾಡಿ ಕೊಂಡಿರುತ್ತಾರೆ... ಯಾರನ್ನಾ ಹೇಗಂತಾ ನಂಬಲಿ ಸುತ್ತಲೂ ಸ್ವಾರ್ಥಿಗಳೇ ಇದ್ದರೇ.. ಅವರಲ್ಲಿ ನೀನೆ ಲೆಕ್ಕವಿಲ್ಲ ಎನ್ನುವಾಗ ನಿನ್ನಾ ಭಾವನೆಗೆ ಬೆಲೆ ಎಲ್ಲಿ ದೊರೆ.. ಬಾ... ಬಾ.... ಭಾವನೆಗಳಿಗೆ ಸ್ಪಂದಿಸುವಾ ವ್ಯಕ್ತಿಯೇ ನಿಜವಾದ ಆತ್ಮೀಯಾ ಅಂಗಂತಾ ಯಾರನ್ನೂ ನಂಬಬೇಡಾ ಮನುಜ ಯಾರು ನಿನ್ನವರಲ್ಲ.. ನಿಜವಾಗೀಯೂ.. "ನ 😩 ಬ ಬೇ ಡಾ" ಮನುಜ "ಯಾ ರೂ"...ನಿನ್ನವರಲ್ಲ... "ಯಾಮಾರದಿರೂ ಮುದ್ದು ಮನಸೇ".. "ಕ್ಷಣದಲಿ" "ಮಿಂಚಿನಂತೆ" "ಬಂದು ದಿಕ್ಕು ತಪ್ಪಿಸಿ" "ಹೋಗೊ" "ಪ್ರೀತಿ ವಾತ್ಸಲ್ಯಕೆ"...🙃 Darshu Regalsant ©Ro Darshu

#Thoughts

People who shared love close

More like this

Trending Topic