ಕುಮಾರ ಸೀಟಿ ತೊಡಿಕಾನ

ಕುಮಾರ ಸೀಟಿ ತೊಡಿಕಾನ

writerಕುಮಾರ ಸೀಟಿ,ತೊಡಿಕಾನ.

  • Latest
  • Popular
  • Video
#ಪ್ರೀತಿ #SunSet  a-person-standing-on-a-beach-at-sunset ಮನಸಲ್ಲಿರುವ ಪ್ರೀತಿ ದಾರಿಗೆ
ನಿನ್ನ ಹುಡುಕಲು ವಿಳಾಸವೇಕೆ
ಬರಿ ಬೆಳಕಿನ ಪ್ರೀತಿ ಸಾಕಲ್ಲವ

©ಕುಮಾರ ಸೀಟಿ ತೊಡಿಕಾನ

#SunSet

81 View

a-person-standing-on-a-beach-at-sunset ನಿಮ್ಮ ಮಾತುಗಳ ಮೇಲೆ ಒಳ್ಳೆಯವರಿಗೆ ನಂಬಿಕೆ ಬರಬೇಕಾದರೆ, ಮೊದಲು ನೀವು ಒಳ್ಳೆಯವರಾಗಿರಬೇಕು. ನಿಮ್ಮ ಬಗ್ಗೆ ನೀವು ಯೋಚಿಸಿ. ನಾನು ಒಳ್ಳೆಯವನಲ್ಲ ಅನ್ನೋದು ಟ್ರೆಂಡಾಗಿದೆ. ಅದಲ್ಲ, ಯಾರನ್ನೂ ತುಳಿದಿಲ್ಲ, ಭ್ರಷ್ಟನಾಗಿಲ್ಲ ಅನ್ನೋದರ ಬಗ್ಗೆ ಹೇಳ್ದೆ. ©ಕುಮಾರ ಸೀಟಿ ತೊಡಿಕಾನ

#ಸಮಾಜ್ #SunSet  a-person-standing-on-a-beach-at-sunset ನಿಮ್ಮ ಮಾತುಗಳ ಮೇಲೆ 
ಒಳ್ಳೆಯವರಿಗೆ ನಂಬಿಕೆ 
ಬರಬೇಕಾದರೆ, ಮೊದಲು ನೀವು 
ಒಳ್ಳೆಯವರಾಗಿರಬೇಕು. 
ನಿಮ್ಮ ಬಗ್ಗೆ ನೀವು ಯೋಚಿಸಿ. 
ನಾನು ಒಳ್ಳೆಯವನಲ್ಲ ಅನ್ನೋದು 
ಟ್ರೆಂಡಾಗಿದೆ. ಅದಲ್ಲ, ಯಾರನ್ನೂ 
ತುಳಿದಿಲ್ಲ, ಭ್ರಷ್ಟನಾಗಿಲ್ಲ 
ಅನ್ನೋದರ ಬಗ್ಗೆ ಹೇಳ್ದೆ.

©ಕುಮಾರ ಸೀಟಿ ತೊಡಿಕಾನ

#SunSet

8 Love

White ಪ್ರಕೃತಿಯು ನಿನ್ನದೆ ವಿಕೃತಿಯೂ ನಿನ್ನದೆ ಸುಕೃತವ ಬೇಡ ಬಹುದಷ್ಟೆ ನಾನು ಯೋಗ್ಯತೆ ಇದ್ರೆ ಸಿಗಬಹುದೆನೊ? ಮತ್ತೇಕೆ ಚಿಂತೆಗಳ ಚಿತೆ ಬಿಟ್ಟುಬಿಡುವೆ ಮತ್ತೆಲ್ಲಾ ಕತೆ ©ಕುಮಾರ ಸೀಟಿ ತೊಡಿಕಾನ

#ಸಮಾಜ್ #sawan_2024  White ಪ್ರಕೃತಿಯು ನಿನ್ನದೆ
ವಿಕೃತಿಯೂ ನಿನ್ನದೆ
ಸುಕೃತವ ಬೇಡ ಬಹುದಷ್ಟೆ ನಾನು
ಯೋಗ್ಯತೆ ಇದ್ರೆ ಸಿಗಬಹುದೆನೊ?
ಮತ್ತೇಕೆ ಚಿಂತೆಗಳ ಚಿತೆ
ಬಿಟ್ಟುಬಿಡುವೆ ಮತ್ತೆಲ್ಲಾ ಕತೆ

©ಕುಮಾರ ಸೀಟಿ ತೊಡಿಕಾನ

#sawan_2024

9 Love

Unsplash ನಿನ್ನ ಹುಡುಕುವ ಮಾರ್ಗವೆ ನನಗದು ಮೌನದ ಸ್ವರ್ಗ ಬೇರೆ ಸ್ವರ್ಗವೇಕೆ ಬೇಕು? ನಿಸರ್ಗಕ್ಕೆ ತಲೆ ಬಾಗಿರುವಾಗ. ©ಕುಮಾರ ಸೀಟಿ ತೊಡಿಕಾನ

#ಪ್ರೀತಿ #traveling  Unsplash ನಿನ್ನ ಹುಡುಕುವ ಮಾರ್ಗವೆ
ನನಗದು ಮೌನದ ಸ್ವರ್ಗ
ಬೇರೆ ಸ್ವರ್ಗವೇಕೆ ಬೇಕು?
ನಿಸರ್ಗಕ್ಕೆ ತಲೆ ಬಾಗಿರುವಾಗ.

©ಕುಮಾರ ಸೀಟಿ ತೊಡಿಕಾನ

#traveling

12 Love

White ಕುಡಿದು ಬೀಳಲು ಹೊಸ ವರ್ಷ ಬೇಕೆ? ಸಂಭ್ರಮದಿಂದಿರಲು ದಿನವೊಂದು ಸಾಕೆ! ಕಳೆದೋದ 365 ದಿನ ಏನ ಮಾಡಿದೆ ಬರುವ 365 ದಿನ ಏನು ಮಾಡೋಣವಷ್ಟೇ ಯೋಚಿಸಬೇಕು ©ಕುಮಾರ ಸೀಟಿ ತೊಡಿಕಾನ

#ಸಮಾಜ್ #love_shayari  White ಕುಡಿದು ಬೀಳಲು ಹೊಸ ವರ್ಷ ಬೇಕೆ?
ಸಂಭ್ರಮದಿಂದಿರಲು ದಿನವೊಂದು ಸಾಕೆ!
ಕಳೆದೋದ 365 ದಿನ ಏನ ಮಾಡಿದೆ
ಬರುವ 365 ದಿನ ಏನು ಮಾಡೋಣವಷ್ಟೇ
ಯೋಚಿಸಬೇಕು

©ಕುಮಾರ ಸೀಟಿ ತೊಡಿಕಾನ

#love_shayari

19 Love

New Year 2024-25 ಕುಡಿದು ತೂರಾಡಿ ಬೀಳುವುದೇ ಹೊಸ ವರ್ಷ ಆಚರಣೆ ಅಂತಾದ್ರೆ ಕೆಲವರು, ವಾರಕ್ಕೆ ತಿಂಗಳಿಗೆ ಹೊಸ ವರ್ಷ ಆಚರಣೆ ಮಾಡ್ತಾರಪ್ಪ 😃😜😁 ©ಕುಮಾರ ಸೀಟಿ ತೊಡಿಕಾನ

#ಸಮಾಜ್ #Newyear2024  New Year 2024-25 ಕುಡಿದು ತೂರಾಡಿ ಬೀಳುವುದೇ
ಹೊಸ ವರ್ಷ ಆಚರಣೆ ಅಂತಾದ್ರೆ
ಕೆಲವರು, ವಾರಕ್ಕೆ ತಿಂಗಳಿಗೆ ಹೊಸ 
ವರ್ಷ ಆಚರಣೆ ಮಾಡ್ತಾರಪ್ಪ
😃😜😁

©ಕುಮಾರ ಸೀಟಿ ತೊಡಿಕಾನ

#Newyear2024-25

17 Love

Trending Topic