White ಪ್ರಕೃತಿಯು ನಿನ್ನದೆ ವಿಕೃತಿಯೂ ನಿನ್ನದೆ ಸುಕೃತವ ಬೇ | ಕನ್ನಡ ಸಮಾಜ ಮತ್ತು

"White ಪ್ರಕೃತಿಯು ನಿನ್ನದೆ ವಿಕೃತಿಯೂ ನಿನ್ನದೆ ಸುಕೃತವ ಬೇಡ ಬಹುದಷ್ಟೆ ನಾನು ಯೋಗ್ಯತೆ ಇದ್ರೆ ಸಿಗಬಹುದೆನೊ? ಮತ್ತೇಕೆ ಚಿಂತೆಗಳ ಚಿತೆ ಬಿಟ್ಟುಬಿಡುವೆ ಮತ್ತೆಲ್ಲಾ ಕತೆ ©ಕುಮಾರ ಸೀಟಿ ತೊಡಿಕಾನ"

 White ಪ್ರಕೃತಿಯು ನಿನ್ನದೆ
ವಿಕೃತಿಯೂ ನಿನ್ನದೆ
ಸುಕೃತವ ಬೇಡ ಬಹುದಷ್ಟೆ ನಾನು
ಯೋಗ್ಯತೆ ಇದ್ರೆ ಸಿಗಬಹುದೆನೊ?
ಮತ್ತೇಕೆ ಚಿಂತೆಗಳ ಚಿತೆ
ಬಿಟ್ಟುಬಿಡುವೆ ಮತ್ತೆಲ್ಲಾ ಕತೆ

©ಕುಮಾರ ಸೀಟಿ ತೊಡಿಕಾನ

White ಪ್ರಕೃತಿಯು ನಿನ್ನದೆ ವಿಕೃತಿಯೂ ನಿನ್ನದೆ ಸುಕೃತವ ಬೇಡ ಬಹುದಷ್ಟೆ ನಾನು ಯೋಗ್ಯತೆ ಇದ್ರೆ ಸಿಗಬಹುದೆನೊ? ಮತ್ತೇಕೆ ಚಿಂತೆಗಳ ಚಿತೆ ಬಿಟ್ಟುಬಿಡುವೆ ಮತ್ತೆಲ್ಲಾ ಕತೆ ©ಕುಮಾರ ಸೀಟಿ ತೊಡಿಕಾನ

#sawan_2024

People who shared love close

More like this

Trending Topic