White ಸಮಸ್ಯೆಗಳನ್ನು ಎದುರಿಸುವುದಕ್ಕೆ,
ಬದುಕು ಗೆಲ್ಲುವುದಕ್ಕೆ ನಿಮ್ಮಲ್ಲಿ ಇರಬೇಕಾದದ್ದು, ಗಟ್ಟಿಯಾದ
ನಂಬಿಕೆ ಹಾಗು ಪ್ರಯತ್ನ ಅಷ್ಟೆ.
ಅದು ಬಿಟ್ಟು, ನನ್ನ ದೇವರು ಸಿಕ್ಕಾಪಟ್ಟೆ ಪವರ್ ಫುಲ್, ಮತಾಂತರವಾಗಿ. ನಿಮ್ಮೆಲ್ಲಾ ಸಮಸ್ಯೆ ಪರಿಹಾರವಾಗುತ್ತದೆ ಅನ್ನುವ ಮಾತಿಗೆ ಅರ್ಥವಿಲ್ಲ. ನಂಬಿಕೆಗೆ ಯಾವ ದೇವರಾದರೇನು? ನಂಬಿಕೆ ಅಷ್ಟೆ.
©ಕುಮಾರ ಸೀಟಿ ತೊಡಿಕಾನ
#GoodMorning