ಕುಮಾರ ಸೀಟಿ ತೊಡಿಕಾನ

ಕುಮಾರ ಸೀಟಿ ತೊಡಿಕಾನ

writerಕುಮಾರ ಸೀಟಿ,ತೊಡಿಕಾನ.

  • Latest
  • Popular
  • Video

White ಬಿಳಿಯಾಗುವ ಹುಚ್ಚೇಕೆ ಇದ್ದಂತೆ ಇದ್ದುಬಿಡು. ಅದಿಲ್ಲವಾದರೆ ನಿನ್ನ ಸುಡುವಲ್ಲಿವರೆಗೆ ಕಾದುಬಿಡು, ಸುಟ್ಟ ಮೇಲೆ ಬುದಿ ಬಿಳಿಯಾಗಿರುವುದು ನೋಡು. ©ಕುಮಾರ ಸೀಟಿ ತೊಡಿಕಾನ

#ಸಮಾಜ್ #sad_dp  White ಬಿಳಿಯಾಗುವ ಹುಚ್ಚೇಕೆ
ಇದ್ದಂತೆ ಇದ್ದುಬಿಡು.
ಅದಿಲ್ಲವಾದರೆ ನಿನ್ನ 
ಸುಡುವಲ್ಲಿವರೆಗೆ ಕಾದುಬಿಡು,
ಸುಟ್ಟ ಮೇಲೆ ಬುದಿ
ಬಿಳಿಯಾಗಿರುವುದು ನೋಡು.

©ಕುಮಾರ ಸೀಟಿ ತೊಡಿಕಾನ

#sad_dp

17 Love

Unsplash ನನ್ನ ಬಹಳಷ್ಟು ಬದುಕಿನ ಪುಟಗಳಲ್ಲಿ ನಿನ್ನದೇ ಸಹಿ ಇದೆ. ಆದಷ್ಟು ಬೇಗ ಉಳಿದ ಪುಟಗಳಿಗೂ ಸಿಹಿಯಾಗಿ ಸಹಿ ಹಾಕಿಬಿಡು ಇನ್ನಷ್ಟು ವಹಿಸುವೆ ಪ್ರೀತಿಸುವ ಜವಾಬ್ದಾರಿ. ©ಕುಮಾರ ಸೀಟಿ ತೊಡಿಕಾನ

#ಸಮಾಜ್ #lovelife  Unsplash ನನ್ನ ಬಹಳಷ್ಟು ಬದುಕಿನ 
ಪುಟಗಳಲ್ಲಿ ನಿನ್ನದೇ ಸಹಿ ಇದೆ.
ಆದಷ್ಟು ಬೇಗ ಉಳಿದ ಪುಟಗಳಿಗೂ ಸಿಹಿಯಾಗಿ ಸಹಿ ಹಾಕಿಬಿಡು
ಇನ್ನಷ್ಟು ವಹಿಸುವೆ ಪ್ರೀತಿಸುವ 
ಜವಾಬ್ದಾರಿ.

©ಕುಮಾರ ಸೀಟಿ ತೊಡಿಕಾನ

#lovelife

13 Love

White ಸರ್ಕಾರಕ್ಕೆ ನಮ್ಮ ಮೇಲೆ ಅದೆಷ್ಟು ಕಾಳಜಿ ಅಂದ್ರೆ, ರಸ್ತೆ ಸರಿ ಮಾಡೋಕೆ ಹಣವಿಲ್ಲ. ಹೆಲ್ಮೆಟ್ ಹಾಕೊಳ್ಳಿ ಅಂತಾರೆ. ಅಲ್ವಾ! 😜🥴 ©ಕುಮಾರ ಸೀಟಿ ತೊಡಿಕಾನ

#ಸಮಾಜ್ #sad_quotes  White ಸರ್ಕಾರಕ್ಕೆ ನಮ್ಮ ಮೇಲೆ 
ಅದೆಷ್ಟು ಕಾಳಜಿ ಅಂದ್ರೆ, ರಸ್ತೆ ಸರಿ ಮಾಡೋಕೆ ಹಣವಿಲ್ಲ. ಹೆಲ್ಮೆಟ್ 
ಹಾಕೊಳ್ಳಿ ಅಂತಾರೆ. ಅಲ್ವಾ!
😜🥴

©ಕುಮಾರ ಸೀಟಿ ತೊಡಿಕಾನ

#sad_quotes

18 Love

Unsplash ಹೇಳುವುದು ಒಂದಕ್ಷರ ತಪ್ಪಾದ್ರೆ ಇಷ್ಟೆಲ್ಲಾ ಗಲಾಟೆ ಆಗುತ್ತೇಂತ ಗೊತ್ತಿದ್ದೆ ನಾನು ಇಂಗ್ಲೀಷ್ ಕಲ್ತಿಲ್ಲ😜😄 ©ಕುಮಾರ ಸೀಟಿ ತೊಡಿಕಾನ

#ಸಮಾಜ್ #leafbook  Unsplash ಹೇಳುವುದು ಒಂದಕ್ಷರ ತಪ್ಪಾದ್ರೆ
ಇಷ್ಟೆಲ್ಲಾ ಗಲಾಟೆ ಆಗುತ್ತೇಂತ ಗೊತ್ತಿದ್ದೆ ನಾನು ಇಂಗ್ಲೀಷ್ ಕಲ್ತಿಲ್ಲ😜😄

©ಕುಮಾರ ಸೀಟಿ ತೊಡಿಕಾನ

#leafbook

15 Love

White ಮುಚ್ಚಿಕೊಂಡಿರುವ ಮನಸ್ಸು ಬಿಚ್ಚಿಕೊಳ್ಳದಿದ್ದರೆ ನಿನ್ನ ಹಚ್ಚಿಕೊಳ್ಳುವುದಾದರೂ ಹೇಗೆ?! ©ಕುಮಾರ ಸೀಟಿ ತೊಡಿಕಾನ

#ಪ್ರೀತಿ #GoodMorning  White ಮುಚ್ಚಿಕೊಂಡಿರುವ ಮನಸ್ಸು
ಬಿಚ್ಚಿಕೊಳ್ಳದಿದ್ದರೆ ನಿನ್ನ
ಹಚ್ಚಿಕೊಳ್ಳುವುದಾದರೂ ಹೇಗೆ?!

©ಕುಮಾರ ಸೀಟಿ ತೊಡಿಕಾನ

#GoodMorning

13 Love

White ಸಿಗದ ವಸ್ತುಗಳಿಗಾಗಿ ಕಾಯಬೇಕು ಬೇಕೆಂಬ ಭಾವನೆಯೇ ಸಾಕು ಕಾಯುವ ಗಳಿಗೆಯ ಭಾವನೆ ಅತಿ ಮಧುರ ಸಿಗುವ ವಸ್ತುಗಳಿಗೆಲ್ಲಾ ಜಾಸ್ತಿ ಆತುರ ಸಿಗದ ವಸ್ತುಗಳಿಗೆ ಆತುರ, ಕಾತುರ ಯಾವುದು ಇರುವುದಿಲ್ಲ. ಒಂಥರ ದೇವರ ನಂಬಿದ ರೀತಿ ದೇವರು ಕಣ್ಣೆದುರು ಬರುವುದಿಲ್ಲವೆಂದರು ನಂಬುವ ಖುಷಿಯ ರೀತಿ ಪ್ರೀತಿಯನ್ನು ಹಾಗೆಯೇ ಆದರಿಸಿ ಹೊಸ ಆಹ್ಲಾದ ಭಾವನೆ ಮನಸೆಲ್ಲಾ ಆವರಿಸಿ ಖುಷಿ ಕೊಡುವುದು ಬದುಕು. ©ಕುಮಾರ ಸೀಟಿ ತೊಡಿಕಾನ

#ಪ್ರೀತಿ #Sad_Status  White ಸಿಗದ ವಸ್ತುಗಳಿಗಾಗಿ ಕಾಯಬೇಕು
ಬೇಕೆಂಬ ಭಾವನೆಯೇ ಸಾಕು
ಕಾಯುವ ಗಳಿಗೆಯ ಭಾವನೆ ಅತಿ ಮಧುರ
ಸಿಗುವ ವಸ್ತುಗಳಿಗೆಲ್ಲಾ ಜಾಸ್ತಿ ಆತುರ
ಸಿಗದ ವಸ್ತುಗಳಿಗೆ ಆತುರ, ಕಾತುರ
ಯಾವುದು ಇರುವುದಿಲ್ಲ.
ಒಂಥರ ದೇವರ ನಂಬಿದ ರೀತಿ
ದೇವರು ಕಣ್ಣೆದುರು ಬರುವುದಿಲ್ಲವೆಂದರು ನಂಬುವ ಖುಷಿಯ ರೀತಿ
ಪ್ರೀತಿಯನ್ನು ಹಾಗೆಯೇ ಆದರಿಸಿ
ಹೊಸ ಆಹ್ಲಾದ ಭಾವನೆ ಮನಸೆಲ್ಲಾ ಆವರಿಸಿ
ಖುಷಿ ಕೊಡುವುದು ಬದುಕು.

©ಕುಮಾರ ಸೀಟಿ ತೊಡಿಕಾನ

#Sad_Status

11 Love

Trending Topic