tags

New lifebuoy hand wash Status, Photo, Video

Find the latest Status about lifebuoy hand wash from top creators only on Nojoto App. Also find trending photos & videos about lifebuoy hand wash.

  • Latest
  • Popular
  • Video
#skinlightening #skinwhitening #skincare #Fairness #facewash

ethiglo face wash, ethiglo face wash review, ethiglo face wash side effects, ethiglow, ethiglow face wash, skincare, skin, skin whitening, k

108 View

दुःख , दर्द , गम ,पीड़ा कष्ट जिम्मेदारी इस उम्र की सबसे बड़ी बीमारी हो गई है, जो किसी भी कठोर हृदय को दर्द का आभास करा देती हैं ©Ankit Merotha

#Motivational #hand  दुःख , दर्द , गम ,पीड़ा
कष्ट जिम्मेदारी
इस उम्र की
सबसे बड़ी बीमारी हो गई है,
जो किसी भी कठोर हृदय को दर्द का 
आभास करा देती हैं

©Ankit Merotha

#hand

15 Love

ಕಟ್ಟಿಟ್ಟು ಬಿಡು ಹುಕ್ಕೇರಿ ನರ್ತಿಸುತ್ತಿರುವ ಭಾವನೆಗಳನ್ನ .. ಎಚ್ಚರಿಕೆ ; ನನಸಾಗದ ಸಾವಿರಾರು ಕನಸುಗಳಿವೆ ಇನ್ನ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #hand  ಕಟ್ಟಿಟ್ಟು ಬಿಡು 
ಹುಕ್ಕೇರಿ ನರ್ತಿಸುತ್ತಿರುವ 
ಭಾವನೆಗಳನ್ನ ..

ಎಚ್ಚರಿಕೆ ;
ನನಸಾಗದ ಸಾವಿರಾರು 
ಕನಸುಗಳಿವೆ ಇನ್ನ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#hand

13 Love

ಅದೆಷ್ಟೋ ಅಧ್ಯಾಯಗಳು ಅರ್ಥವಾಗುವ ಮುನ್ನವೇ ಮುಗಿದ್ಹೋಗಿರುತ್ತವೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #hand  ಅದೆಷ್ಟೋ ಅಧ್ಯಾಯಗಳು ಅರ್ಥವಾಗುವ 
ಮುನ್ನವೇ ಮುಗಿದ್ಹೋಗಿರುತ್ತವೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#hand

14 Love

ತಿರಸ್ಕರಿಸಿ ಹೋದವರು ತಿರುಗಿ ಬಂದರೆ ಮರಳಿ ಏನೆಂದು ಸ್ವೀಕರಿಸಿಲಿ ಮನವೇ.. ಮುಗಿದು ಹೋದ ಅಧ್ಯಾಯವದು ಮತ್ತೆ ಏನೆಂದು ಬರೆಯಲಿ ಮುನ್ನುಡಿಯ ತಿಳಿಯೇ? ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #hand  ತಿರಸ್ಕರಿಸಿ ಹೋದವರು  ತಿರುಗಿ ಬಂದರೆ 
ಮರಳಿ ಏನೆಂದು 
ಸ್ವೀಕರಿಸಿಲಿ ಮನವೇ..

ಮುಗಿದು ಹೋದ ಅಧ್ಯಾಯವದು
ಮತ್ತೆ ಏನೆಂದು ಬರೆಯಲಿ 
ಮುನ್ನುಡಿಯ ತಿಳಿಯೇ?

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#hand

14 Love

#ಜೀವನ #hand  ಕೊರುಗದಿರು ಇಲ್ಲದಿದ್ದನ್ನು ಕುರಿತು
ಮರುಗದಿರು ಮರೆಯಾದುದ್ದನ್ನು ಕುರಿತು

ಇದ್ದು ಬಿಡು ಇರುವುದನ್ನು ಅರಿತು
ಬದುಕಿಬಿಡು ಎಲ್ಲರೊಳಗೊಮ್ಮೆ ಬೆರೆತು

ನಿರಾಸೆ ಜೀವನ ಏಕೆ ನಿನಗೆ
ನೀ ಸಾಗಿಸು ಈ ಬದುಕ ನೆಮ್ಮದಿಯ ಕಡೆಗೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#hand

117 View

Trending Topic