ಕೊರುಗದಿರು ಇಲ್ಲದಿದ್ದನ್ನು ಕುರಿತು ಮರುಗದಿರು ಮರೆಯಾದುದ್ದ | ಕನ್ನಡ ಜೀವನ ಕಥೆ ಮತ

"ಕೊರುಗದಿರು ಇಲ್ಲದಿದ್ದನ್ನು ಕುರಿತು ಮರುಗದಿರು ಮರೆಯಾದುದ್ದನ್ನು ಕುರಿತು ಇದ್ದು ಬಿಡು ಇರುವುದನ್ನು ಅರಿತು ಬದುಕಿಬಿಡು ಎಲ್ಲರೊಳಗೊಮ್ಮೆ ಬೆರೆತು ನಿರಾಸೆ ಜೀವನ ಏಕೆ ನಿನಗೆ ನೀ ಸಾಗಿಸು ಈ ಬದುಕ ನೆಮ್ಮದಿಯ ಕಡೆಗೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) "

ಕೊರುಗದಿರು ಇಲ್ಲದಿದ್ದನ್ನು ಕುರಿತು ಮರುಗದಿರು ಮರೆಯಾದುದ್ದನ್ನು ಕುರಿತು ಇದ್ದು ಬಿಡು ಇರುವುದನ್ನು ಅರಿತು ಬದುಕಿಬಿಡು ಎಲ್ಲರೊಳಗೊಮ್ಮೆ ಬೆರೆತು ನಿರಾಸೆ ಜೀವನ ಏಕೆ ನಿನಗೆ ನೀ ಸಾಗಿಸು ಈ ಬದುಕ ನೆಮ್ಮದಿಯ ಕಡೆಗೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#hand

People who shared love close

More like this

Trending Topic