ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

I am student

  • Latest
  • Popular
  • Repost
  • Video

White ನೊಂದುಕೊಳ್ಳದಿರು ಮನವೇ ನಿಂದಿಸುತ್ತಿರುವ ನಾಲಿಗೆಯ ಎದರು. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #sad_shayari  White ನೊಂದುಕೊಳ್ಳದಿರು ಮನವೇ
ನಿಂದಿಸುತ್ತಿರುವ ನಾಲಿಗೆಯ ಎದರು.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#sad_shayari

17 Love

Unsplash ಯಾರಿಂದಲೂ ಕಸಿದುಕೊಳ್ಳಲಾಗದ ಆಸ್ತಿ ಜ್ಞಾನ , ಅದನ್ನು ಸಂಪಾದಿಸುವುದರೆಡೆಗಿರಲಿ ನಮ್ಮೆಲ್ಲರ ಪ್ರಯಾಣ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #Book  Unsplash ಯಾರಿಂದಲೂ
 ಕಸಿದುಕೊಳ್ಳಲಾಗದ ಆಸ್ತಿ ಜ್ಞಾನ ,
ಅದನ್ನು ಸಂಪಾದಿಸುವುದರೆಡೆಗಿರಲಿ
ನಮ್ಮೆಲ್ಲರ ಪ್ರಯಾಣ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#Book

12 Love

green-leaves ಅವರ ಬದಲಾವಣೆಗೆ ನಿಮ್ಮ ಬದಲಾವಣೆಯೇ ಉತ್ತರವಾಗಿರಲಿ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #GreenLeaves  green-leaves ಅವರ ಬದಲಾವಣೆಗೆ ನಿಮ್ಮ 

ಬದಲಾವಣೆಯೇ ಉತ್ತರವಾಗಿರಲಿ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#GreenLeaves

16 Love

ಸವಾಲುಗಳ ಸಾಗರ ನಿಮಗೆ ಎದುರಾಗುತ್ತಿದೆ ಎಂದಾದರೆ ನೀವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದರೆಂದೇ ಅರ್ಥ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #MoonAndMe  ಸವಾಲುಗಳ 
ಸಾಗರ ನಿಮಗೆ 
ಎದುರಾಗುತ್ತಿದೆ
ಎಂದಾದರೆ ನೀವು 
ಸರಿಯಾದ ಮಾರ್ಗದಲ್ಲಿ 
ಸಾಗುತ್ತಿದರೆಂದೇ ಅರ್ಥ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#MoonAndMe

12 Love

Unsplash ಕಾಯುತ್ತಿರುವೆ , ಸಮಯದ ತಿರುವಿಗಾಗಿ..! ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #Book  Unsplash ಕಾಯುತ್ತಿರುವೆ ,
ಸಮಯದ ತಿರುವಿಗಾಗಿ..!

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#Book

10 Love

ಪ್ರಯತ್ನಗಳು ನಿಲ್ಲದೆ ಸಾಗುತ್ತಿರಲ್ಲಿ , ಫಲಿತಾಂಶಗಳ ನಿರೀಕ್ಷೆಯಿಲ್ಲದಂತೆ..!! ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #walkingalone  ಪ್ರಯತ್ನಗಳು 
ನಿಲ್ಲದೆ ಸಾಗುತ್ತಿರಲ್ಲಿ ,

ಫಲಿತಾಂಶಗಳ 
ನಿರೀಕ್ಷೆಯಿಲ್ಲದಂತೆ..!!

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#walkingalone

14 Love

Trending Topic