Hand
  • Latest
  • Popular
  • Video

Natiije ki muriid hai ye duniya Khali haath liye mat laut aana ©Ruuposh Aadil

#duniya  Natiije ki muriid hai ye duniya
Khali haath liye mat laut aana

©Ruuposh Aadil

#duniya 😓 zindagi sad shayari

13 Love

#hand #SAD  tum bahar se dikhte ho khuch..andar se ho khuch..hame tumari hakiqat pata chal gaii..tum hame chhod ke.kisi or ke sath ho khush..

©Khatrnaq Shayar Next Levil

#hand sad song very sad love quotes in hindi whatsapp status english sad Hinduism sad quotes

81 View

बात ये हकीकत हैं की हाथ पे बनी लकीर और उसको देखकर किश्मत बताने वाले फ़कीर कभी सही होही नहीं सकते ! ©–Muku2001

#किस्मत #लकीर #True_line #muku2001 #Zindagi  बात ये हकीकत हैं की 
हाथ पे बनी लकीर
 और उसको देखकर 
किश्मत बताने वाले फ़कीर 
कभी सही होही नहीं सकते !

©–Muku2001

ಕಟ್ಟಿಟ್ಟು ಬಿಡು ಹುಕ್ಕೇರಿ ನರ್ತಿಸುತ್ತಿರುವ ಭಾವನೆಗಳನ್ನ .. ಎಚ್ಚರಿಕೆ ; ನನಸಾಗದ ಸಾವಿರಾರು ಕನಸುಗಳಿವೆ ಇನ್ನ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #hand  ಕಟ್ಟಿಟ್ಟು ಬಿಡು 
ಹುಕ್ಕೇರಿ ನರ್ತಿಸುತ್ತಿರುವ 
ಭಾವನೆಗಳನ್ನ ..

ಎಚ್ಚರಿಕೆ ;
ನನಸಾಗದ ಸಾವಿರಾರು 
ಕನಸುಗಳಿವೆ ಇನ್ನ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#hand

13 Love

ಅದೆಷ್ಟೋ ಅಧ್ಯಾಯಗಳು ಅರ್ಥವಾಗುವ ಮುನ್ನವೇ ಮುಗಿದ್ಹೋಗಿರುತ್ತವೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #hand  ಅದೆಷ್ಟೋ ಅಧ್ಯಾಯಗಳು ಅರ್ಥವಾಗುವ 
ಮುನ್ನವೇ ಮುಗಿದ್ಹೋಗಿರುತ್ತವೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#hand

14 Love

#ಜೀವನ #hand  ಕೊರುಗದಿರು ಇಲ್ಲದಿದ್ದನ್ನು ಕುರಿತು
ಮರುಗದಿರು ಮರೆಯಾದುದ್ದನ್ನು ಕುರಿತು

ಇದ್ದು ಬಿಡು ಇರುವುದನ್ನು ಅರಿತು
ಬದುಕಿಬಿಡು ಎಲ್ಲರೊಳಗೊಮ್ಮೆ ಬೆರೆತು

ನಿರಾಸೆ ಜೀವನ ಏಕೆ ನಿನಗೆ
ನೀ ಸಾಗಿಸು ಈ ಬದುಕ ನೆಮ್ಮದಿಯ ಕಡೆಗೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#hand

162 View

Trending Topic