ದೇವ ದೋಮಯ್ಯ

ದೇವ ದೋಮಯ್ಯ

ಕನ್ನಡಿಗ ಬದುಕಿನ ಇನ್ನೊಂದು ದಿಕ್ಕಿನ ಹುಡುಕಾಟ ಬರವಣಿಗೆಯ ಸಾರಥ್ಯದಲ್ಲಿ

  • Latest
  • Popular
  • Video
#ಆಲೋಚನೆಗಳು #sad_shayari  White ಮನುಷ್ಯನಿಗೆ  ಒಳ್ಳೆ ವ್ಯಕ್ತಿತ್ವ  ಅನ್ನೋದು 

 ಹೂವಿಗೆ ಇರೋ ಪರಿಮಳ ಇದ್ದ ಹಾಗೆ 

ಇರಬೇಕು...#

©ದೇವ ದೋಮಯ್ಯ

#sad_shayari

135 View

#ಆಲೋಚನೆಗಳು #mothers_day  White  ಈ ತಾತ್ಕಾಲಿಕ  ಬದುಕಿನಲ್ಲಿ 
ಶಾಶ್ವತವಾದ  ಮೊದಲು ಅವಳು

ನನ್ನೂರ ಗುಡಿಗಳಲ್ಲೀ ಏಸು ಕಲ್ಲು ದೇವಿಯರೋ 
   ನನ್ನಡೆದ ಜೋಪಡಿಯಲ್ಲಿ  ಜೀವಂತ ದೈವ ಅವಳು

©ದೇವ ದೋಮಯ್ಯ

#mothers_day

171 View

#ಜೀವನ #SAD  White ಮಿಸ್ communications ಇಂದ 
ಮಿಸ್ understanding ಆಗುತ್ತೆ 
ಯಾವುದೇ ವಿಷಯ ಇರಲಿ
ಸ್ವತಃ  ನೀವೇ ಕೇಳಿಸಿಕೊಂಡಾಗ 
ಅದರ ವಾಸ್ತವ ತೀವ್ರತೆ ಬೇರೆ...!
ಮತ್ತೊಬ್ಬರ ಬಾಯಿಗಳಲ್ಲಿ ಬದಲಾದ 
ಸುಳ್ಳುಗಳೇ  ಅನೇಕ ಬಾರಿ ಸರಿ ಅನ್ನಿಸುತ್ತೆ

ವಾಸ್ತವ ದಲ್ಲಿದ್ದ  ಇಲ್ಲದ  ಬದಲಾವಣೆಯ 

ಹೊಣೆ ಯಾರದು ...?

©ದೇವ ದೋಮಯ್ಯ

#SAD

162 View

White ಕ್ರಮಬದ್ಧತೆ ಇಲ್ಲದ ಜ್ಞಾನಕ್ಕೆ ಗೊಂದಲ ಜಾಸ್ತಿ..! ಆಯಾಸವಿಲ್ಲದ ಪಯಣಕ್ಕೆ ಅತೃಪ್ತಿ ಜಾಸ್ತಿ...! ಗುರಿ ತಲುಪಲು ಬಹಳ ಸಮಯ ಹಿಡಿಯಬಹುದು ಯಶಸ್ಸಿನ ಬೆಳಕು ಪ್ರಕಾರವಾಗಿರುತ್ತದೆ ©ದೇವ ದೋಮಯ್ಯ

#ಆಲೋಚನೆಗಳು #karnataka #kannada #safar  White ಕ್ರಮಬದ್ಧತೆ ಇಲ್ಲದ ಜ್ಞಾನಕ್ಕೆ 
ಗೊಂದಲ ಜಾಸ್ತಿ..! 
ಆಯಾಸವಿಲ್ಲದ ಪಯಣಕ್ಕೆ 
ಅತೃಪ್ತಿ ಜಾಸ್ತಿ...!

ಗುರಿ ತಲುಪಲು ಬಹಳ  ಸಮಯ 
ಹಿಡಿಯಬಹುದು 
ಯಶಸ್ಸಿನ ಬೆಳಕು ಪ್ರಕಾರವಾಗಿರುತ್ತದೆ

©ದೇವ ದೋಮಯ್ಯ
#ಜೀವನ #karnataka #kannada #Sands  Red sands and spectacular sandstone rock formations ಭರವಸೆಯ 
ಜಾಡು ಹಿಡಿದು 
ಹೊರಟ ಮೆರವಣಿಗೆಯೇ 
ಈ ಬದುಕು...!

ಸವಾಲುಗಳ ಮೊತ್ತಕ್ಕೆ 
ಜವಾಬುಗಳ ಹೊಂದಿಸುವ 
ಪ್ರಯಾಣವೇ ಜೀವನ

©ದೇವ ದೋಮಯ್ಯ
#ಪ್ರೇರಕ #kannada #Holi  ಬಡವನಿಗೆ 
ಬದುಕು  ಮೆತ್ತಿದ
ಬಣ್ಣಗಳ 
 ಹಿಂದೆಯೇ...
ಮಾಸಿ ಹೋಗುವ  ನಗುವಿನ 
ಕನ್ನಡಿ ಒಡೆದು ಹೋಗುತ್ತದೆ....

©ದೇವ ದೋಮಯ್ಯ

#Holi #kannada #life

171 View

Trending Topic