ದೇವ ದೋಮಯ್ಯ

ದೇವ ದೋಮಯ್ಯ

ಕನ್ನಡಿಗ ಬದುಕಿನ ಇನ್ನೊಂದು ದಿಕ್ಕಿನ ಹುಡುಕಾಟ ಬರವಣಿಗೆಯ ಸಾರಥ್ಯದಲ್ಲಿ

  • Latest
  • Popular
  • Video
#ಆಲೋಚನೆಗಳು #sad_shayari  White ಮನುಷ್ಯನಿಗೆ  ಒಳ್ಳೆ ವ್ಯಕ್ತಿತ್ವ  ಅನ್ನೋದು 

 ಹೂವಿಗೆ ಇರೋ ಪರಿಮಳ ಇದ್ದ ಹಾಗೆ 

ಇರಬೇಕು...#

©ದೇವ ದೋಮಯ್ಯ

#sad_shayari

135 View

#ಆಲೋಚನೆಗಳು #mothers_day  White  ಈ ತಾತ್ಕಾಲಿಕ  ಬದುಕಿನಲ್ಲಿ 
ಶಾಶ್ವತವಾದ  ಮೊದಲು ಅವಳು

ನನ್ನೂರ ಗುಡಿಗಳಲ್ಲೀ ಏಸು ಕಲ್ಲು ದೇವಿಯರೋ 
   ನನ್ನಡೆದ ಜೋಪಡಿಯಲ್ಲಿ  ಜೀವಂತ ದೈವ ಅವಳು

©ದೇವ ದೋಮಯ್ಯ

#mothers_day

171 View

White ಕ್ರಮಬದ್ಧತೆ ಇಲ್ಲದ ಜ್ಞಾನಕ್ಕೆ ಗೊಂದಲ ಜಾಸ್ತಿ..! ಆಯಾಸವಿಲ್ಲದ ಪಯಣಕ್ಕೆ ಅತೃಪ್ತಿ ಜಾಸ್ತಿ...! ಗುರಿ ತಲುಪಲು ಬಹಳ ಸಮಯ ಹಿಡಿಯಬಹುದು ಯಶಸ್ಸಿನ ಬೆಳಕು ಪ್ರಕಾರವಾಗಿರುತ್ತದೆ ©ದೇವ ದೋಮಯ್ಯ

#ಆಲೋಚನೆಗಳು #karnataka #kannada #safar  White ಕ್ರಮಬದ್ಧತೆ ಇಲ್ಲದ ಜ್ಞಾನಕ್ಕೆ 
ಗೊಂದಲ ಜಾಸ್ತಿ..! 
ಆಯಾಸವಿಲ್ಲದ ಪಯಣಕ್ಕೆ 
ಅತೃಪ್ತಿ ಜಾಸ್ತಿ...!

ಗುರಿ ತಲುಪಲು ಬಹಳ  ಸಮಯ 
ಹಿಡಿಯಬಹುದು 
ಯಶಸ್ಸಿನ ಬೆಳಕು ಪ್ರಕಾರವಾಗಿರುತ್ತದೆ

©ದೇವ ದೋಮಯ್ಯ
#ಆಲೋಚನೆಗಳು #baarish   ದಾವೆ ಹೂಡಿದೆ 

ಮನಸ್ಸು...

ನೆನಪುಗಳ ಮೇಲೇ...

©ದೇವ ದೋಮಯ್ಯ

#baarish

227 View

ನನ್ನ ಭಾವನೆಗಳ ಏಕೀಕರಣದ ಸಮಿತಿಯಲ್ಲಿ ನಿನ್ನನ್ನೇ ಶಿಫಾರಸ್ಸು ಮಾಡಿದೆ ಮನಸ್ಸು......! ಭಾವನೆಗಳ ತುಸುವೇ ಆಲಿಸು... ನೀನೇ ಜೀವಿಸುವೇ ಭಾವವಾಗಿ.. ಜೀವವಾಗಿ.. ©ದೇವ ದೋಮಯ್ಯ

#ಶಾಯರಿ #Gulaab  ನನ್ನ ಭಾವನೆಗಳ 
ಏಕೀಕರಣದ
ಸಮಿತಿಯಲ್ಲಿ 
ನಿನ್ನನ್ನೇ 
ಶಿಫಾರಸ್ಸು 
ಮಾಡಿದೆ 
ಮನಸ್ಸು......!
ಭಾವನೆಗಳ
ತುಸುವೇ 
ಆಲಿಸು...
ನೀನೇ
ಜೀವಿಸುವೇ 
ಭಾವವಾಗಿ..
ಜೀವವಾಗಿ..

©ದೇವ ದೋಮಯ್ಯ

#Gulaab

12 Love

ಅರ್ಥೈಸಲು ಭೇಟಿಯಾದ ಹಾಗೇ ಕ್ಷಣಕಾಲ.... ಆರ್ತ ನಾದ ಪ್ರತಿಭಟಿಸಿ.... ನನ್ನನ್ನೇ ಟೀಕಿಸುತ್ತದೆ ©ದೇವ ದೋಮಯ್ಯ

#ಆಲೋಚನೆಗಳು #ChaltiHawaa  ಅರ್ಥೈಸಲು 
ಭೇಟಿಯಾದ ಹಾಗೇ 
ಕ್ಷಣಕಾಲ....
ಆರ್ತ ನಾದ 
ಪ್ರತಿಭಟಿಸಿ....
ನನ್ನನ್ನೇ ಟೀಕಿಸುತ್ತದೆ

©ದೇವ ದೋಮಯ್ಯ

#ChaltiHawaa

12 Love

Trending Topic