English
𝕴 𝖑𝖔𝖛𝖊 𝖒𝖞 𝖎𝖓𝖉𝖎𝖆 💞🇮🇳💞 𝖕𝖗𝖔𝖚𝖉 𝖇𝖊 𝖎 𝖆𝖒 𝖐𝖆𝖓𝖓𝖆𝖉𝖎𝖌𝖆... ❤️💛
www.vijaysulthan.com
White ಅರ್ಥವಾಗುವ ಹೊತ್ತಲ್ಲೇ ಅರ್ಥವಾಗದೆ ಉಳಿದ ಅಧ್ಯಾಯ ನಾನು ಅರ್ಥವಾದರೂ ಸಿಗದ ಕಲ್ಪನೆಗೂ ಮಿಗಿಲಾದ ಅಧ್ಯಾಯ ನೀನು...🤍 ©viji ರಾಷ್ಟ್ರವಾದಿ...
viji ರಾಷ್ಟ್ರವಾದಿ...
16 Love
White ಪ್ರೀತಿಲಿ breakup ಅನ್ನೋ word ಬಂದ್ರೆ ಅಲ್ಲಿ ಪ್ರೀತಿಗೆ ಜಾಗಇಲ್ಲ ಸ್ನೇಹಲಿ breakup ಅನ್ನೋ word ಗೆ ಜಾಗಇಲ್ಲ ಎಷ್ಟು ವಿಪರ್ಯಾಸ ಅಲ್ವಾ ಗುರು...💯 ©viji ರಾಷ್ಟ್ರವಾದಿ...
10 Love
White life ಅಲ್ಲಿ bad habits ಇದ್ರೆ ಸಾಯ್ತಾರೆ love ಅಲ್ಲಿ bad habits ಇಲ್ಲ ಅಂದ್ರೆ ಸಾಯ್ತಾರೆ ಎಷ್ಟು ವಿಚಿತ್ರ ಅಲ್ವಾ ಗುರು... 🙃 ©viji ರಾಷ್ಟ್ರವಾದಿ...
14 Love
White ಬಲವಂತವಾಗಿ ಕೊಟ್ಟ ವಸ್ತುವಾದರು, ಭಾವನೆಯಾದರೂ ಭಾರವಾಗಿರುತ್ತೆ ಅಲ್ವಾ...💔 ©viji ರಾಷ್ಟ್ರವಾದಿ...
White ನಿನ್ನ ಎದುರಾಳಿಯಾಗಿರುವವರು ಎಲ್ಲರೂ ಕನಿಷ್ಠರೆಂದು ಭಾವಿಸಬೇಡ ಕನಿಷ್ಠರಲ್ಲಿಯೂ ಒಬ್ಬ ಶ್ರೇಷ್ಠನಿದ್ದಾನೆ ಎಚ್ಚರ... ©viji ರಾಷ್ಟ್ರವಾದಿ...
White We did not even cut an onion without crying...! Life Guru how can it be cut like that... ©viji ರಾಷ್ಟ್ರವಾದಿ...
15 Love
You are not a Member of Nojoto with email
or already have account Login Here
Will restore all stories present before deactivation. It may take sometime to restore your stories.
Continue with Social Accounts
Download App
Stories | Poetry | Experiences | Opinion
कहानियाँ | कविताएँ | अनुभव | राय
Continue with
Download the Nojoto Appto write & record your stories!
Continue with Social Accounts
Facebook Googleor already have account Login Here