White ನನ್ನವಳಿಗೆ ನಾ ಏನಾಗಿರಬೇಕು...
ನನ್ನವಳು happy ಆಗಿದ್ದಾಗ ಅವಳನ್ನ
disturb ಮಾಡೋ Loafer ನಾನಾಗಿರ್ಬೇಕು
ನನ್ನವಳು ಕಣ್ಣೀರಿಟ್ಟಾಗ ಅವಳನ್ನ ನಗಿಸೋ
Joker ನಾನಾಗಿರ್ಬೇಕು
ನನ್ನವಳು ತುಂಬಾ feel ಆದಾಗ
ಅವಳನ್ನ ಸಮಾಧಾನ ಮಾಡೋ caretaker ನಾನಾಗಿರ್ಬೇಕು
ನನ್ನವಳು ತುಂಬಾ nervous ಆದಾಗ
ಅವಳ ಆತ್ಮಸ್ಥೈರ್ಯ ತುಂಬೋ motivator ನಾನಾಗಿರ್ಬೇಕು
ನನ್ನವಳು problem ನಲ್ಲಿದ್ದಾಗ
ಜೊತೆಗಿರೋ shadow ನಾನಾಗಿರ್ಬೆಕು
ಒಟ್ನಲ್ಲಿ ನನ್ನವಳಿಗೆ ನಾ ಸರ್ವವೂ
ಸರ್ವಸ್ವ ಆಗಿರಬೇಕು... 🤍
©viji ರಾಷ್ಟ್ರವಾದಿ...
#love_shayari