White ಬರವಣಿಗೆಯ ತಿದ್ದುವವರರೋ
ಬದುಕ ತಿರುಚಿದವರರೋ
ಬದುಕ ಹಾದಿಯ ನಿರ್ಧರಿಸಿದವರರೋ
ಹಾದಿಯಲಿ ಜೊತೆಗೆ ಇರುವವರರೋ
ಕೈ ಹಿಡಿದು ಎತ್ತುವವರರೋ
ಕಾಲು ಹಿಡಿದು ಎಳೆಯುವವರರೋ
ಕಾಲಚಕ್ರವಿದು ಪ್ರಶ್ನಿಸುತ್ತ ಸಾಗುವುದು
ಆದರೇ ಉತ್ತರಿಸುತ್ತ ಹೋಗು
ಇಲ್ಲವಾದರೆ ಮೌನದಿ ಸಾಗು...
©viji ರಾಷ್ಟ್ರವಾದಿ...
#love_shayari