viji ರಾಷ್ಟ್ರವಾದಿ...

viji ರಾಷ್ಟ್ರವಾದಿ...

𝕴 𝖑𝖔𝖛𝖊 𝖒𝖞 𝖎𝖓𝖉𝖎𝖆 💞🇮🇳💞 𝖕𝖗𝖔𝖚𝖉 𝖇𝖊 𝖎 𝖆𝖒 𝖐𝖆𝖓𝖓𝖆𝖉𝖎𝖌𝖆... ❤️💛

www.vijaysulthan.com

  • Latest
  • Popular
  • Repost
  • Video

ದೇವರು ಇದ್ದಾನೆ ನಿಜ ಆದರೆ ಕಲ್ಲಗಿರುವವನಲ್ಲ ಬದುಕುವುದನ್ನು, ಬರೆಯುವುದನ್ನು ಕಲಿಸಿ ಕಷ್ಟ, ನೋವುಗಳ ಪರಿಚಯವೇ ಇಲ್ಲದ ರೀತಿ ಬೆಳೆಸಿದವ "ನನ್ನಪ್ಪ" ನಿಜವಾದ ದೇವರು... 🌍 ©viji ರಾಷ್ಟ್ರವಾದಿ...

#ಶಾಯರಿ  ದೇವರು ಇದ್ದಾನೆ ನಿಜ ಆದರೆ ಕಲ್ಲಗಿರುವವನಲ್ಲ 
ಬದುಕುವುದನ್ನು, ಬರೆಯುವುದನ್ನು ಕಲಿಸಿ 
ಕಷ್ಟ, ನೋವುಗಳ ಪರಿಚಯವೇ ಇಲ್ಲದ 
ರೀತಿ  ಬೆಳೆಸಿದವ "ನನ್ನಪ್ಪ" ನಿಜವಾದ 
ದೇವರು... 🌍

©viji ರಾಷ್ಟ್ರವಾದಿ...

ದೇವರು ಇದ್ದಾನೆ ನಿಜ ಆದರೆ ಕಲ್ಲಗಿರುವವನಲ್ಲ ಬದುಕುವುದನ್ನು, ಬರೆಯುವುದನ್ನು ಕಲಿಸಿ ಕಷ್ಟ, ನೋವುಗಳ ಪರಿಚಯವೇ ಇಲ್ಲದ ರೀತಿ ಬೆಳೆಸಿದವ "ನನ್ನಪ್ಪ" ನಿಜವಾದ ದೇವರು... 🌍 ©viji ರಾಷ್ಟ್ರವಾದಿ...

11 Love

ದೇವರು ಇದ್ದಾನೆ ನಿಜ ಆದರೆ ಕಲ್ಲಗಿರುವವನಲ್ಲ ಬದುಕುವುದನ್ನು, ಬರೆಯುವುದನ್ನು ಕಲಿಸಿ ಕಷ್ಟ, ನೋವುಗಳ ಪರಿಚಯವೇ ಇಲ್ಲದ ರೀತಿ ಬೆಳೆಸಿದವ ನನ್ನ ಅಪ್ಪ ನಿಜವಾದ ದೇವರು...🌍 ©viji ರಾಷ್ಟ್ರವಾದಿ...

#Quotes  ದೇವರು ಇದ್ದಾನೆ ನಿಜ ಆದರೆ ಕಲ್ಲಗಿರುವವನಲ್ಲ 
ಬದುಕುವುದನ್ನು, ಬರೆಯುವುದನ್ನು ಕಲಿಸಿ 
ಕಷ್ಟ, ನೋವುಗಳ ಪರಿಚಯವೇ ಇಲ್ಲದ 
ರೀತಿ ಬೆಳೆಸಿದವ ನನ್ನ ಅಪ್ಪ ನಿಜವಾದ 
ದೇವರು...🌍

©viji ರಾಷ್ಟ್ರವಾದಿ...

ದೇವರು ಇದ್ದಾನೆ ನಿಜ ಆದರೆ ಕಲ್ಲಗಿರುವವನಲ್ಲ ಬದುಕುವುದನ್ನು, ಬರೆಯುವುದನ್ನು ಕಲಿಸಿ ಕಷ್ಟ, ನೋವುಗಳ ಪರಿಚಯವೇ ಇಲ್ಲದ ರೀತಿ ಬೆಳೆಸಿದವ ನನ್ನ ಅಪ್ಪ ನಿಜವಾದ ದೇವರು...🌍 ©viji ರಾಷ್ಟ್ರವಾದಿ...

16 Love

White ಬರವಣಿಗೆಯ ತಿದ್ದುವವರರೋ ಬದುಕ ತಿರುಚಿದವರರೋ ಬದುಕ ಹಾದಿಯ ನಿರ್ಧರಿಸಿದವರರೋ ಹಾದಿಯಲಿ ಜೊತೆಗೆ ಇರುವವರರೋ ಕೈ ಹಿಡಿದು ಎತ್ತುವವರರೋ ಕಾಲು ಹಿಡಿದು ಎಳೆಯುವವರರೋ ಕಾಲಚಕ್ರವಿದು ಪ್ರಶ್ನಿಸುತ್ತ ಸಾಗುವುದು ಆದರೇ ಉತ್ತರಿಸುತ್ತ ಹೋಗು ಇಲ್ಲವಾದರೆ ಮೌನದಿ ಸಾಗು... ©viji ರಾಷ್ಟ್ರವಾದಿ...

#ಜೀವನ #love_shayari  White ಬರವಣಿಗೆಯ ತಿದ್ದುವವರರೋ 
ಬದುಕ ತಿರುಚಿದವರರೋ 
ಬದುಕ ಹಾದಿಯ ನಿರ್ಧರಿಸಿದವರರೋ 
ಹಾದಿಯಲಿ ಜೊತೆಗೆ ಇರುವವರರೋ 
ಕೈ ಹಿಡಿದು ಎತ್ತುವವರರೋ 
ಕಾಲು ಹಿಡಿದು ಎಳೆಯುವವರರೋ 
ಕಾಲಚಕ್ರವಿದು ಪ್ರಶ್ನಿಸುತ್ತ ಸಾಗುವುದು 
ಆದರೇ ಉತ್ತರಿಸುತ್ತ ಹೋಗು 
ಇಲ್ಲವಾದರೆ ಮೌನದಿ ಸಾಗು...

©viji ರಾಷ್ಟ್ರವಾದಿ...

#love_shayari

15 Love

White ನನ್ನವಳಿಗೆ ನಾ ಏನಾಗಿರಬೇಕು... ನನ್ನವಳು happy ಆಗಿದ್ದಾಗ ಅವಳನ್ನ disturb ಮಾಡೋ Loafer ನಾನಾಗಿರ್ಬೇಕು ನನ್ನವಳು ಕಣ್ಣೀರಿಟ್ಟಾಗ ಅವಳನ್ನ ನಗಿಸೋ Joker ನಾನಾಗಿರ್ಬೇಕು ನನ್ನವಳು ತುಂಬಾ feel ಆದಾಗ ಅವಳನ್ನ ಸಮಾಧಾನ ಮಾಡೋ caretaker ನಾನಾಗಿರ್ಬೇಕು ನನ್ನವಳು ತುಂಬಾ nervous ಆದಾಗ ಅವಳ ಆತ್ಮಸ್ಥೈರ್ಯ ತುಂಬೋ motivator ನಾನಾಗಿರ್ಬೇಕು ನನ್ನವಳು problem ನಲ್ಲಿದ್ದಾಗ ಜೊತೆಗಿರೋ shadow ನಾನಾಗಿರ್ಬೆಕು ಒಟ್ನಲ್ಲಿ ನನ್ನವಳಿಗೆ ನಾ ಸರ್ವವೂ ಸರ್ವಸ್ವ ಆಗಿರಬೇಕು... 🤍 ©viji ರಾಷ್ಟ್ರವಾದಿ...

#ಪ್ರೀತಿ #love_shayari  White ನನ್ನವಳಿಗೆ ನಾ ಏನಾಗಿರಬೇಕು...

ನನ್ನವಳು happy ಆಗಿದ್ದಾಗ ಅವಳನ್ನ 
disturb ಮಾಡೋ Loafer ನಾನಾಗಿರ್ಬೇಕು 

ನನ್ನವಳು ಕಣ್ಣೀರಿಟ್ಟಾಗ ಅವಳನ್ನ ನಗಿಸೋ
 Joker  ನಾನಾಗಿರ್ಬೇಕು 

ನನ್ನವಳು ತುಂಬಾ feel ಆದಾಗ 
ಅವಳನ್ನ ಸಮಾಧಾನ ಮಾಡೋ caretaker ನಾನಾಗಿರ್ಬೇಕು 

ನನ್ನವಳು ತುಂಬಾ nervous ಆದಾಗ 
ಅವಳ ಆತ್ಮಸ್ಥೈರ್ಯ ತುಂಬೋ motivator ನಾನಾಗಿರ್ಬೇಕು

ನನ್ನವಳು problem ನಲ್ಲಿದ್ದಾಗ 
ಜೊತೆಗಿರೋ shadow ನಾನಾಗಿರ್ಬೆಕು

ಒಟ್ನಲ್ಲಿ ನನ್ನವಳಿಗೆ ನಾ ಸರ್ವವೂ 
ಸರ್ವಸ್ವ ಆಗಿರಬೇಕು... 🤍

©viji ರಾಷ್ಟ್ರವಾದಿ...

#love_shayari

14 Love

White ಅರ್ಥವಾಗುವ ಹೊತ್ತಲ್ಲೇ ಅರ್ಥವಾಗದೆ ಉಳಿದ ಅಧ್ಯಾಯ ನಾನು ಅರ್ಥವಾದರೂ ಸಿಗದ ಕಲ್ಪನೆಗೂ ಮಿಗಿಲಾದ ಅಧ್ಯಾಯ ನೀನು...🤍 ©viji ರಾಷ್ಟ್ರವಾದಿ...

#ಪ್ರೀತಿ #love_shayari  White ಅರ್ಥವಾಗುವ ಹೊತ್ತಲ್ಲೇ ಅರ್ಥವಾಗದೆ 
ಉಳಿದ ಅಧ್ಯಾಯ ನಾನು ಅರ್ಥವಾದರೂ 
ಸಿಗದ ಕಲ್ಪನೆಗೂ ಮಿಗಿಲಾದ ಅಧ್ಯಾಯ 
ನೀನು...🤍

©viji ರಾಷ್ಟ್ರವಾದಿ...

#love_shayari

16 Love

White ಪ್ರೀತಿಲಿ breakup ಅನ್ನೋ word ಬಂದ್ರೆ ಅಲ್ಲಿ ಪ್ರೀತಿಗೆ ಜಾಗಇಲ್ಲ ಸ್ನೇಹಲಿ breakup ಅನ್ನೋ word ಗೆ ಜಾಗಇಲ್ಲ ಎಷ್ಟು ವಿಪರ್ಯಾಸ ಅಲ್ವಾ ಗುರು...💯 ©viji ರಾಷ್ಟ್ರವಾದಿ...

#ಪ್ರೀತಿ #love_shayari  White ಪ್ರೀತಿಲಿ breakup ಅನ್ನೋ word ಬಂದ್ರೆ 
ಅಲ್ಲಿ ಪ್ರೀತಿಗೆ ಜಾಗಇಲ್ಲ 
ಸ್ನೇಹಲಿ breakup ಅನ್ನೋ word ಗೆ 
ಜಾಗಇಲ್ಲ ಎಷ್ಟು ವಿಪರ್ಯಾಸ 
ಅಲ್ವಾ ಗುರು...💯

©viji ರಾಷ್ಟ್ರವಾದಿ...

#love_shayari ನನಸಾಗದ ಪ್ರೀತಿ

10 Love

Trending Topic