English
Dpu
White ಹೆಚ್ಚಿನ ಜನರು ಅನ್ಯಾಯದ ಬಗ್ಗೆ ಚಿಂತಿಸುವುದು, ಅದು ಅವರಿಗೆ ನಡೆದಾಗ ಮಾತ್ರ! ©Normal Msz
Normal Msz
14 Love
White ಶತ್ರುಗಳು ನಿಮ್ಮ ಎಲ್ಲಾ ತಪ್ಪುಗಳನ್ನು ಕ್ಷಮಿಸುತ್ತಾರೆ but ನಿಮ್ ಜೇಬು ತುಂಬಿರಬೇಕು . ©Normal Msz
16 Love
13 Love
White ಜಯ ಸಿಕ್ಕೆ ಸಿಗುತ್ತದೆ, ಬೆಲೆ ತೆರೋಕೆ ಸಿದ್ದವಾಗಿರಬೇಕು ಅಷ್ಟೇ . ©Normal Msz
White ಯಾರಿಲ್ಲ ಎಂದು ಸೋತಾಗ ಜೊತೆಯಾದವಳು ನೀನು, ತೊರೆದ ನಂತರವೂ ನಿನ್ನ ಅನುಪಸ್ಥಿತಿ ಕಾಡಿದ್ದೆ ಹೆಚ್ಚು . . ©Normal Msz
Unsplash ನಿನ್ನ ಹೃದಯವನ್ನಾದ್ರೂ ಮರೆತು ಹೋಗಬೇಕಿತ್ತು, ಎಂದಾದರೊಮ್ಮೆ ಮರಳಿ ಬರಲು ನಿನಗೆ "ನೆಪ"ವಾದರೂ ಇರುತಿತ್ತು . . ©Normal Msz
You are not a Member of Nojoto with email
or already have account Login Here
Will restore all stories present before deactivation. It may take sometime to restore your stories.
Continue with Social Accounts
Download App
Stories | Poetry | Experiences | Opinion
कहानियाँ | कविताएँ | अनुभव | राय
Continue with
Download the Nojoto Appto write & record your stories!
Continue with Social Accounts
Facebook Googleor already have account Login Here