ಜೀವನದಲ್ಲಿ ನಿಜವಾಗಿ ಒಬ್ | ಕನ್ನಡ ಪ್ರೀತಿ ಮತ್ತು ಪ್ರಣಯ Video

" ಜೀವನದಲ್ಲಿ ನಿಜವಾಗಿ ಒಬ್ಬರನ್ನು ಪ್ರೀತಿಸಿ ನೋಡು! ನೂರು ಮಂದಿ ನಮ್ಮ ಎದುರು ನಿಂತರು... ನಮ್ಮ ಕಣ್ಣು ಅವರನ್ನು ಹುಡುಕುತ್ತಿರುತ್ತದೆ! ಮನಸ್ಸು ಎಲ್ಲಿ ಅಂತ ಯೋಚಿಸುತ್ತಿರುತ್ತದೆ! ಹೃದಯ ಅತಿಯಾಗಿ ಬಡಿಯುತ್ತಿರುತ್ತದೆ! ಉಸಿರು ಕಾಯುತ್ತಿರುತ್ತದೆ! (ಹರಿಪಾರ್ವತಿ) ©kriti "

ಜೀವನದಲ್ಲಿ ನಿಜವಾಗಿ ಒಬ್ಬರನ್ನು ಪ್ರೀತಿಸಿ ನೋಡು! ನೂರು ಮಂದಿ ನಮ್ಮ ಎದುರು ನಿಂತರು... ನಮ್ಮ ಕಣ್ಣು ಅವರನ್ನು ಹುಡುಕುತ್ತಿರುತ್ತದೆ! ಮನಸ್ಸು ಎಲ್ಲಿ ಅಂತ ಯೋಚಿಸುತ್ತಿರುತ್ತದೆ! ಹೃದಯ ಅತಿಯಾಗಿ ಬಡಿಯುತ್ತಿರುತ್ತದೆ! ಉಸಿರು ಕಾಯುತ್ತಿರುತ್ತದೆ! (ಹರಿಪಾರ್ವತಿ) ©kriti

People who shared love close

More like this

Trending Topic