ಮನಸ್ಸಿನ ಮೌನ ನೋಡಿ ನೋಡಿ!!!
ಕಣ್ಣುಗಳು ಕೂಡ ಮಾತು ಮರೆತು ಹೋಯಿತಲ್ಲ,,,
ನಾಡಿಯ ಮಿಡಿತವೇ ನುಡಿ ಆಯಿತಲ್ಲ,,,
ಸಮಯ ಕೂಡ ನಿಂತು ಹೋಯಿತಲ್ಲ,,,???
ಉತ್ತರಗಳಿಲ್ಲದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದವಲ್ಲ?????
Anuradha......💔
ಕಾಣದ ಕಾಡಿನ ಕತ್ತಲೆಯ ದಾರಿಯಲ್ಲಿ,,,,
ಕಾಣದ ಕೈಗಳಿಂದ , ನನ್ನ ಕಣ್ಣು ಕಟ್ಟಿ ,,,,,
ನಡೆ ಮುಂದೆ ಎಂದು ಸವಾಲು ಹಾಕಬೇಡ!!!!
ಕೈ ಕಟ್ಟಿ , ಕೇಕೆ ಹಾಕಿ ನಗಬೇಡ!!!!
ಕರುಣೆಯಿಲ್ಲದ ಕರ್ಮವೇ!!!
,,,Anuradha,,,💔
Continue with Social Accounts
Facebook Googleor already have account Login Here