ꪑ᥇ʝ

ꪑ᥇ʝ

  • Latest
  • Popular
  • Video

White ತಿಳಿಯಬೇಕು ಎಲ್ಲರ ಗುಟ್ಟು ಬದುಕಬೇಕು ಕೆಲವರನ್ನು ದೂರ ಇಟ್ಟು ©ꪑ᥇ʝ

#ಆಲೋಚನೆಗಳು  White ತಿಳಿಯಬೇಕು  ಎಲ್ಲರ ಗುಟ್ಟು 
ಬದುಕಬೇಕು ಕೆಲವರನ್ನು ದೂರ ಇಟ್ಟು

©ꪑ᥇ʝ

White ತಿಳಿಯಬೇಕು ಎಲ್ಲರ ಗುಟ್ಟು ಬದುಕಬೇಕು ಕೆಲವರನ್ನು ದೂರ ಇಟ್ಟು ©ꪑ᥇ʝ

15 Love

White ಕಲಿಗಾಲದಲ್ಲಿ ದಾನಿ ಬಡವನಾಗಿರುತ್ತಾನೆ, ಜಿಪುಣ ಶ್ರೀಮಂತನಾಗಿರುತ್ತಾನೆ, ಪಾಪಿ ದೀರ್ಘಕಾಲ ಬದುಕುತ್ತಾನೆ, ಪುಣ್ಯಾತ್ಮ ಬೇಗ ಸಾಯುತ್ತಾನೆ, ಹೀನ ಕುಲದವನು ರಾಜನಾಗುತ್ತಾನೆ, ಕುಲೀನನು ಸೇವಾ ವೃತ್ತಿಯಲ್ಲಿರುತ್ತಾನೆ, ಕಲಿಯುಗದಲ್ಲಿ ಈ ಆರು ವಿಷಯಗಳು ಕಂಡುಬರುತ್ತವೆ.* ©ꪑ᥇ʝ

#ಆಲೋಚನೆಗಳು #good_night  White ಕಲಿಗಾಲದಲ್ಲಿ  ದಾನಿ   ಬಡವನಾಗಿರುತ್ತಾನೆ,
ಜಿಪುಣ ಶ್ರೀಮಂತನಾಗಿರುತ್ತಾನೆ,
ಪಾಪಿ ದೀರ್ಘಕಾಲ ಬದುಕುತ್ತಾನೆ,
ಪುಣ್ಯಾತ್ಮ ಬೇಗ ಸಾಯುತ್ತಾನೆ,
ಹೀನ ಕುಲದವನು ರಾಜನಾಗುತ್ತಾನೆ,
ಕುಲೀನನು ಸೇವಾ ವೃತ್ತಿಯಲ್ಲಿರುತ್ತಾನೆ,
ಕಲಿಯುಗದಲ್ಲಿ ಈ ಆರು ವಿಷಯಗಳು ಕಂಡುಬರುತ್ತವೆ.*

©ꪑ᥇ʝ

#good_night

9 Love

White ಇನ್ನೊಬ್ಬರ ಮಾರ್ಗದರ್ಶದಲ್ಲಿ ಬದುಕುವವ ಒಂದೇ ಷಂಡ, ಅಥವಾ ಹೇಡಿ, ಏನೇ ಆದರೂ ನಮ್ಮ ಸ್ವಂತ ನಿರ್ಧಾರದಿಂದ ಸ್ವಾಭಿಮಾನದಲ್ಲೇ ಬದುಕಬೇಕು 👍🏼. ©ꪑ᥇ʝ

#ಆಲೋಚನೆಗಳು #sad_quotes  White ಇನ್ನೊಬ್ಬರ ಮಾರ್ಗದರ್ಶದಲ್ಲಿ 
ಬದುಕುವವ 
ಒಂದೇ ಷಂಡ, ಅಥವಾ ಹೇಡಿ,

ಏನೇ ಆದರೂ ನಮ್ಮ ಸ್ವಂತ  ನಿರ್ಧಾರದಿಂದ 
ಸ್ವಾಭಿಮಾನದಲ್ಲೇ  ಬದುಕಬೇಕು 👍🏼.

©ꪑ᥇ʝ

#sad_quotes

14 Love

White ಇನ್ನೊಬ್ಬರ ಮಾರ್ಗದರ್ಶನದಲ್ಲಿ ಬದುಕುವವ ಷಂಡ, ಹೇಡಿ, ©ꪑ᥇ʝ

#ಆಲೋಚನೆಗಳು #GoodNight  White ಇನ್ನೊಬ್ಬರ ಮಾರ್ಗದರ್ಶನದಲ್ಲಿ 
ಬದುಕುವವ 
ಷಂಡ,  ಹೇಡಿ,

©ꪑ᥇ʝ

#GoodNight

12 Love

White ಉಡುಪಿಯ ಅಷ್ಟ ಮಠಗಳು ********** ಫಲಿಮಾರು, ಅದಮಾರು ಕೃಷ್ಣಾಪುರ ಪುತ್ತಿಗೆ ಶಿರೂರು ಸೋದೆ ಕಾಣಿಯೂರು ಪೇಜಾವರ. 🙏🏼 ©ꪑ᥇ʝ

#ಪುರಾಣ	  White ಉಡುಪಿಯ ಅಷ್ಟ ಮಠಗಳು 
**********
ಫಲಿಮಾರು, 
ಅದಮಾರು 
ಕೃಷ್ಣಾಪುರ 
ಪುತ್ತಿಗೆ 
ಶಿರೂರು 
ಸೋದೆ 
ಕಾಣಿಯೂರು 
ಪೇಜಾವರ.
🙏🏼

©ꪑ᥇ʝ

White ಉಡುಪಿಯ ಅಷ್ಟ ಮಠಗಳು ********** ಫಲಿಮಾರು, ಅದಮಾರು ಕೃಷ್ಣಾಪುರ ಪುತ್ತಿಗೆ ಶಿರೂರು ಸೋದೆ ಕಾಣಿಯೂರು ಪೇಜಾವರ. 🙏🏼 ©ꪑ᥇ʝ

17 Love

White ಎಷ್ಟೇ ಕುತಂತ್ರ ಮಾಡಿದ್ರೂ ಕರ್ಮ ಫಲವು ದೇವರ ಕೈ ಯಲ್ಲಿದೆ ©ꪑ᥇ʝ

#ಆಲೋಚನೆಗಳು  White ಎಷ್ಟೇ ಕುತಂತ್ರ ಮಾಡಿದ್ರೂ 
ಕರ್ಮ ಫಲವು ದೇವರ ಕೈ ಯಲ್ಲಿದೆ

©ꪑ᥇ʝ

White ಎಷ್ಟೇ ಕುತಂತ್ರ ಮಾಡಿದ್ರೂ ಕರ್ಮ ಫಲವು ದೇವರ ಕೈ ಯಲ್ಲಿದೆ ©ꪑ᥇ʝ

14 Love

Trending Topic