English
Unsplash ಮೂರ್ಖನು ತನ್ನಲ್ಲಿರುವ ಹಣವು ಕರಗಿ ಬಡತನ ಬಂದೀತೆoಬ ಶಂಕೆಯಿಂದ ದಾನ ಮಾಡುವುದಿಲ್ಲ , ಆದರೆ ಬುದ್ದಿವಂತನು ದಾನ ಮಾಡದಿದ್ದರೆ ತನಗೆ ಬಡತನ ಬರುವುದೆಂಬ ಶಂಕೆಯಿಂದಲೇ ಹಣವನ್ನು ದಾನ ಮಾಡುತ್ತಾನೆ. ©ꪑ᥇ʝ
ꪑ᥇ʝ
15 Love
Unsplash ಪ್ರತಿಯೊಬ್ಬ ಮಾನವನಿಗೂ ತನ್ನದೇ ಆದ ಒಂದು ಧರ್ಮವನ್ನು ಆರಿಸಿಕೊಳ್ಳುವ ಹಕ್ಕು ಮತ್ತು ಶಕ್ತಿ ಇದೆ , ಪ್ರತಿಯೊಬ್ಬ ಮಾನವನಿಗೂ ಇದು ಹೀಗೆಯೇ ಏಕೆ ಎಂಬ ಪ್ರಶ್ನೆಯನ್ನು ಕೇಳುವ ಮತ್ತು ತಾನೇ ಪ್ರಯತ್ನ ಪಟ್ಟು ಆ ಪ್ರಶ್ನೆಗೆ ಉತ್ತರ ಪಡೆದುಕೊಳ್ಳುವ ಅಧಿಕಾರ ಇದೆ . * ©Jaya Shetty
12 Love
Unsplash ಐಶ್ವರ್ಯಗಳ ಒಡೆಯ ಕುಬೇರನು ಮಿತ್ರನಾಗಿದ್ದರೂ..... ಈಶ್ವರನು ಚರ್ಮವನ್ನೇ ಹೊದ್ದುಕೊಂಡಿರುತ್ತಾನೆ . ©Jaya Shetty
13 Love
Unsplash ಯಾರಿಗಾಗಿ ಬದುಕು, ಯಾರಿಗಾಗಿ ಹೋರಾಟ, ಯಾರಿಗಾಗಿ ಹಂಬಲ, ಅಯ್ಯೋ.... ಹುಚ್ಚು ಮನವೇ..... ಯಾರೂ ನಿನ್ನವರಲ್ಲ, ಎಲ್ಲಾ ಅವರವರ ಸ್ವಾರ್ಥಕ್ಕಾಗಿ ನಿನ್ನನ್ನು ಬಳಸಿಕೊಳ್ಳುವರು, ಅಷ್ಟೇ.* ©Jaya Shetty
10 Love
White ಊಟ ಮಾಡಿ ಮಲಗುವವನಿಗೆ ಬೊಜ್ಜು , ನಿಲ್ಲುವವನಿಗೆ ಶಕ್ತಿ, ನಡೆಯುವವನಿಗೆ ಆಯಸ್ಸಿನ ಹೆಚ್ಚಳ, ದಿನವೂ ಓಡುವವನ ಬಳಿಯಿಂದ ಮೃತ್ಯುವೇ ಓಡಿಬಿಡುತ್ತದೆ.* ©Jaya Shetty
Unsplash ಯಾರಾದರೂ ಮಂಗನ ಕೊರಳಿನಲ್ಲಿ ಹೂವಿನ ಹಾರವನ್ನು ಹಾಕಿದರೆ ಅದು ಅದನ್ನು ನೆಕ್ಕಿ, ಕಚ್ಚಿ, ಮೂಸಿ, ಕಿತ್ತು, ಉಂಡೆ ಮಾಡಿ ಅದನ್ನೊಂದು ಉನ್ನತ ಆಸನವನ್ನಾಗಿ ಮಾಡಿಕೊಳ್ಳುತ್ತದೆ. ©Jaya Shetty
11 Love
You are not a Member of Nojoto with email
or already have account Login Here
Will restore all stories present before deactivation. It may take sometime to restore your stories.
Continue with Social Accounts
Download App
Stories | Poetry | Experiences | Opinion
कहानियाँ | कविताएँ | अनुभव | राय
Continue with
Download the Nojoto Appto write & record your stories!
Continue with Social Accounts
Facebook Googleor already have account Login Here