ಅಮರೇಶ ನಾಯಕ

ಅಮರೇಶ ನಾಯಕ

💛❤️ ನಮ್ಮ ಬದುಕು ಬದಲಾಗಬೇಕಂದರೆ👇 ಮೊದಲು ನಾವು ಬದಲಾಗಬೇಕು 🪄 𝗔 💑 𝗕 𝗞𝗶𝗰𝗵𝗰𝗵𝗮......!

https://www.instagram.com/abkichcha1436/profilecard/?igsh=MTFzdGN2cHJpandxOA==

  • Latest
  • Popular
  • Video

a-person-standing-on-a-beach-at-sunset ನನ್ನ ಜೀವನದಲ್ಲಿ ನಾನು ಮಾಡಿರೋ ಮೊದಲನೇ ತಪ್ಪು ಏನೆಂದರೆ ಸಿಗಲಾರದ ಪ್ರೀತಿಯನ್ನು ಮರೆಯಲಾಗದಷ್ಟು ಪ್ರೀತಿಸಿದ್ದು. ©ಅಮರೇಶ ನಾಯಕ

#ಪ್ರೀತಿ #SunSet  a-person-standing-on-a-beach-at-sunset ನನ್ನ ಜೀವನದಲ್ಲಿ ನಾನು ಮಾಡಿರೋ ಮೊದಲನೇ ತಪ್ಪು ಏನೆಂದರೆ ಸಿಗಲಾರದ ಪ್ರೀತಿಯನ್ನು
ಮರೆಯಲಾಗದಷ್ಟು ಪ್ರೀತಿಸಿದ್ದು.

©ಅಮರೇಶ ನಾಯಕ

#SunSet

17 Love

White ಪ್ರಯತ್ನ ಗುಟ್ಟಾಗಿರಲಿ ಗೆದ್ದ ಮೇಲೆ ಸಂಭ್ರಮ ಜಗತ್ತಿಗೆ ಮುಟ್ಟುವಂತಿರಲಿ. ©ಅಮರೇಶ ನಾಯಕ

#ಜೀವನ #life_quotes  White ಪ್ರಯತ್ನ ಗುಟ್ಟಾಗಿರಲಿ
ಗೆದ್ದ ಮೇಲೆ ಸಂಭ್ರಮ ಜಗತ್ತಿಗೆ
ಮುಟ್ಟುವಂತಿರಲಿ.

©ಅಮರೇಶ ನಾಯಕ

#life_quotes

16 Love

a-person-standing-on-a-beach-at-sunset ಬಿಟ್ಟೋದವರ ಮುಂದೆ ಬೆಲೆ ಬಾಳುವ ವಜ್ರದಂತೆ ಬದುಕು. ©ಅಮರೇಶ ನಾಯಕ

#ಜೀವನ #SunSet  a-person-standing-on-a-beach-at-sunset ಬಿಟ್ಟೋದವರ 
ಮುಂದೆ ಬೆಲೆ ಬಾಳುವ
ವಜ್ರದಂತೆ ಬದುಕು.

©ಅಮರೇಶ ನಾಯಕ

#SunSet

13 Love

Unsplash ಕೈಲಾಗದ ಶತ್ರುವಿನ ಕೊನೆಯ ಆಯುಧವೇ ಅಪಪ್ರಚಾರ. ©ಅಮರೇಶ ನಾಯಕ

#ಜೀವನ #leafbook  Unsplash ಕೈಲಾಗದ 
ಶತ್ರುವಿನ ಕೊನೆಯ 
ಆಯುಧವೇ 
ಅಪಪ್ರಚಾರ.

©ಅಮರೇಶ ನಾಯಕ

#leafbook

18 Love

New Year 2025 ನಂಬಿಕೆ ಮನಸ್ಸಿನಿಂದ ಹುಟ್ಟಬೇಕೆ ಹೊರತು, ಮೂರನೇ ವ್ಯಕ್ತಿಯಿಂದ ಅಲ್ಲಾ.!! ©ಅಮರೇಶ ನಾಯಕ

#ಜೀವನ #Newyear2025  New Year 2025 ನಂಬಿಕೆ 
ಮನಸ್ಸಿನಿಂದ ಹುಟ್ಟಬೇಕೆ
ಹೊರತು,
ಮೂರನೇ ವ್ಯಕ್ತಿಯಿಂದ 
ಅಲ್ಲಾ.!!

©ಅಮರೇಶ ನಾಯಕ

#Newyear2025

14 Love

ಕೈ ಯಲ್ಲಿ Income ಇದ್ದರೆ ಮಾತ್ರ, ಜೀವನದಲ್ಲಿ welcome ಇರುತ್ತದೆ.. ©ಅಮರೇಶ ನಾಯಕ

#ಜೀವನ #Newyear2025 #GreenLeaves #Dreams  ಕೈ ಯಲ್ಲಿ 

Income ಇದ್ದರೆ ಮಾತ್ರ,
ಜೀವನದಲ್ಲಿ 
welcome 

ಇರುತ್ತದೆ..

©ಅಮರೇಶ ನಾಯಕ
Trending Topic