White ಅಕ್ಟೋಬರ್ 03: ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ಟಾಟಾ ಗ್ರೂಪ್ ಮಧ್ಯ ಒಪ್ಪಂದ ಆದಾಗಿನಿಂದ ಒಂದೊಂದಾಗಿ ಖುಷಿ ಸುದ್ದಿಗಳು ಗ್ರಾಹಕರಿಗಾಗಿ ಘೋಷಣೆ ಆಗುತ್ತಿವೆ. ಕೇಂದ್ರ ಸರ್ಕಾರಿ ವ್ಯಾಪ್ತಿಯ ಬಿಎಎಸ್‌ಎನ್‌ಎಲ್ ಕಡಿಮೆ ಬೆಲೆಯ ಹಾಗೂ ಜಿಯೋ, ಏರ್‌ಟೆಲ್ ಮತ್ತು ವಡಾಫೋನ್‌ಗಿಂತಲೂ ಉತ್ತಮ ರಿಚಾರ್ಜ್ ಪ್ಲಾನ್ ಅನ್ನು ಗ್ರಾಹಕರಿಗೆ ನೀಡಿದೆ.
ಜಿಯೋ ಹಾಗೂ ಏರ್‌ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಸಂಸ್ಥೆಗಳ ರಿಚಾರ್ಜ್ ಪ್ಲಾನ್ ದುಬಾರಿ ಕಾಲದಲ್ಲಿ ಸರ್ಕಾರಿ ಸಂಸ್ಥೆಯ ಬಿಎಸ್‌ಎನ್‌ಎಲ್ ಅಗ್ಗದ ಬೆಲೆಗೆ ಯೋಜನೆ ಕೊಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಹೊಸ ಯೋಜನೆ ಪರಿಚಯಿಸಿದೆ.

BSNL ರೂಪಾಯಿ 91ಕ್ಕೆ ಹೆಚ್ಚು ದಿನಗಳ ಮೊಬೈಲ್ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಇದು ಈವರೆಗಿನ ಟೆಲಿಕಾಂ ಸಂಸ್ಥೆಗಳು ನೀಡದ ಕೊಡುಗೆಯಾಗಿದೆ. ಕಡಿಮೆ ಹಣಕ್ಕೆ ಹೆಚ್ಚು ದಿನಗಳ ಪ್ರಯೋಜನ ಗ್ರಾಹಕರಿಗೆ ನೀಡುವ ಯೋಜನೆ ಇದಾಗಿದೆ. ಈ ರಿಚಾರ್ಜ್ ಪ್ಲಾನ್ ಬಗ್ಗೆ ಮಹತ್ವದ ಮಾಹಿತಿ, ಪ್ರಯೋಜಗಳು ಏನೇನು? ತಿಳಿಯಿರಿ.
ಮಗ ಮತ್ತು ಹೆಂಡ್ತಿ ನೋಡೋದಕ್ಕೆ ಖುಷಿಯಿಂದ ಬಂದ ದರ್ಶನ್! ಬಳ್ಳಾರಿ ಜೈಲಿನಲ್ಲಿ ಅಪ್ಪ-ಮಗ ಭೇ
BSNL ಹೊಸ ಪ್ಲಾನ್ ಬೆಲೆ ಕೇವಲ 91 ರೂ.
ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ತನ್ನ ಪೋರ್ಟ್‌ಫೋಲಿಯೊಗೆ ಹೊಸ ಪ್ರಿಪೇಯ್ಡ್ ಯೋಜನೆ ಸೇರ್ಪಡೆ ಮಾಡಿಕೊಂಡಿದೆ. ಬರೀ ನೀವು ರೂ. 91 ನೀಡಿದರೆ 90 ದಿನಗಳ ಮಾನ್ಯತೆಯೊಂದಿಗೆ ಸೇವೆ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಇನ್ನಿತರ ಯಾವುದೇ ಟೆಲಿಕಾಂ ಸಂಸ್ಥೆಗಳು ಇಷ್ಟು ಕಡಿಮೆ ಬೆಲೆಗೆ ಗರಿಷ್ಠ ಸೇವೆಗಳನ್ನು ನೀಡಿಲ್ಲ.
BSNL 91 ರೂಪಾಯಿ ಪ್ಲಾನ್ ವಿಶೇಷತೆಗಳು
ನೀವು BSNL ಗ್ರಾಹಕರಾಗಿದ್ದರೇ ಕೂಡಲೇ 91 ರೂಪಾಯಿಯ ಈ ರಿಚಾರ್ಜ್ ಯೋಜನೆ ಹಾಕಿಸಿಕೊಳ್ಳಿ. ಇದರಿಂದ ನಿಮ್ಮ ಸಿಮ್ ಬರೋಬ್ಬರಿ ಎರಡು ತಿಂಗಳು (60 ದಿನ) ಸಕ್ರಿಯವಾಗಿರುತ್ತದೆ. ಯಾರ ತಮ್ ಸಿಮ್ ಸಕ್ರಿಯವಾಗಿ ಇರಿಸಿಕೊಳ್ಳಲು ಬಯಸುತ್ತಾರೋ ಅವರಿಗೆ ಈ ಯೋಜನೆ ಪ್ಲಾನ್ ಉತ್ತಮವಾಗಿದೆ.

ಅಲ್ಲದೇ ನೀವು ಪ್ರತಿದಿನ 2GB ಇಂಟರ್‌ನೆಟ್ ಡೇಟಾ ಸಹ ಬಳಸಬಹುದಾಗಿದೆ. ಅದೇ ನೀವು ಬೇರೆ ಬೇರೆ ಕಂಪನಿಗಳ ಸಿಮ್ ಹೊಂದಿದ್ದರೆ, ಒಂದು ತಿಂಗಳ ಸಿಮ್ ಸಕ್ರಿಯತೆ ನೂರಾರು ರೂಪಾಯಿ ರಿಚಾರ್ಜ್ ಮಾಡಬೇಕಾಗುತ್ತದೆ. ಇಷ್ಟು ಕಡಿಮೆ ಬೆಲೆಗೆ ಎರಡು ತಿಂಗಳ ಸಿನ್ ಆಕ್ಟಿವ್ ಆಫರ್ ಸಿಗುವುದಿಲ್ಲ.
ಬಿಎಸ್‌ಎನ್‌ಎಲ್ ಈ ಯೋಜನೆಯಿಂದ ದೂರವಾಣಿ ಕರೆ, SMS ಸ್ವೀಕರಿಸಲು ಸಾಧ್ಯವಾಗುತ್ತದೆ. ಆದರೆ ಮರಳಿ ನಿಮ್ಮಿಂದ ಫೋನ್ ಕಾಲ್, ಸಂದೇಶ ಕಳುಹಿಸಲು ಸಾಧ್ಯವಿರುವುದಿಲ್ಲ. ಈ ಸೇವೆಗೆ ನೀವು ಪ್ರತ್ಯೇಕ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಿಎಎಸ್‌ಎನ್‌ಎಲ್ ತಿಳಿಸಿದೆ.
Advertisement
ನೀವು ಎರಡು ಸಿಮ್ ಹೊಂದಿದ್ದು, ಅದರಲ್ಲಿ ಒಂದು ಸಿಮ್ ಅನ್ನು ಸಕ್ರಿಯವಾಗಿಡಲು ಈ ಬಿಎಸ್‌ಎನ್‌ಎಲ್ 91 ರೂ. ಪ್ಲಾನ್ ಬಹಳ ಉಪಯುಕ್ತವಾಗಿದೆ.

BSNL: ಖಾಸಗಿ ಟೆಲಿಕಾಂ ಕಂಪನಿಗೆ ತಲೆನೋವಾದ BSNL, ಬ್ರಾಡ್ ಬ್ಯಾಂಡ್ ನಲ್ಲೂ ಸಂಚಲನ, ಅಗ್ಗದ ಬೆಲೆಗೆ 3300 ಜಿಬಿ

BSNL ಬಳಕೆದಾರರ ಮುಖದಲ್ಲಿ ಮಂದಹಾಸ; ಇನ್ನೇನು ಕೆಲವೇ ದಿನಗಳಲ್ಲಿ ಈ ಸೇವೆ ಆರಂಭ

BSNL 4G ನೆಟ್‌ವರ್ಕ್‌ಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು.?-ಇಲ್ಲಿದೆ ಮಾಹಿತಿ

BSNL 4ಜಿ ಉನ್ನತೀಕರಣ: ಚೀನಾ ತಂತ್ರಜ್ಞಾನ ಬಳಸದಂತೆ ಕೇಂದ್ರ ಎಚ್ಚರಿಕೆ

ಅಗ್ಗದ ಬೆಲೆಗೆ 28 ಹಾಗೂ 30 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ BSNL

ಖಾಸಗಿ ಕಂಪನಿಗಳ ರಿಚಾರ್ಜ್ ಪ್ಲ್ಯಾನ್ ದುಬಾರಿ: BSNLನತ್ತ ಮುಖ ಮಾಡಿರು ಗ್ರಾಹಕ
Darshan Thoogudeepa: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್‌ಗೆ ಮರಣ ದಂಡನೆ ಶಿಕ್ಷೆ...Kannada Star Actor Darshan Thoogudeepa And Ballari: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್‌ಗೆ ಮರಣ ದಂಡನೆ ಶಿಕ್ಷೆ...One India
ಉಚಿತವಾಗಿ ಮಾತನಾಡಿ | ಇಂದು ನಿಮ್ಮ ಹೊಂದಾಣಿಕೆಯನ್ನು ಕಂಡುಕೊಳ್ಳಿಲಕ್ಷಾಂತರ ವಧುಗಳು ಮತ್ತು ವರಗಳ ಪ್ರೊಫೈಲ್‌ಗಳು | ಪ್ರೊಫೈಲ್ ವಿವರಗಳು ಸುರಕ್ಷಿತ ಮತ್ತು ಗೌಪ್ಯವಾಗಿರುತ್ತವೆ ಫೋನ್ ಸಂಖ್ಯೆ ಪರಿಶೀಲಿಸಿದ ಪ್ರೊಫೈಲ್‌ಗಳುK
©Mahantesh Mane
Continue with Social Accounts
Facebook Googleor already have account Login Here