Dinesh s yermal

Dinesh s yermal

  • Latest
  • Popular
  • Repost
  • Video

##ಅಮ್ಮ# ದೇವತೆಯ ಗರ್ಭದೊಳಗೆ ಕರುಳಬಳ್ಳಿಯ ಈಜಾಟ ನೆಲೆ.! ಕತ್ತಲೆ ಕೋಣೆಗೆ ರಕ್ತದೋಕುಳಿಯ ದೀಪಾಲಂಕಾರ ಬಲೆ.! ಭರವಸೆಯ ಚಿಗುರು ಹೂವಿಗೆ ದೃಷ್ಟಿಗೊಂದು ಸೃಷ್ಟಿ ಕಲೆ.! ನವಮಾಸ ಮುಗುಳುನಗೆಯ ಪಲ್ಲಕ್ಕಿ ಮೆರವಣಿಗೆ ಅಲೆ .! ನೋವು ಮರೆಮಾಚಿ ಸ್ವರ್ಗ ವೆರಿ ಕೂತನಾ ನಕ್ಷತ್ರ ಮೇಲೆ.! ಜನುಮ ದೇವ ಮಂದಿರದಲ್ಲಿ ಮೊದಲ ಹೆಜ್ಜೆ ಗೆಜ್ಜೆ ಬಾಲೆ.! ಪದಗಳಿಗೆ ಸಿಗದ ಮಹಾಪ್ರಸಾದ ಅಮ್ಮನಾ ಕೂಸು ಎಲೆ.! 🖌🖋ದಿನೇಶ್.ಎಸ್.ಎರ್ಮಾಳ್ ©Dinesh s yermal

 ##ಅಮ್ಮ#

ದೇವತೆಯ ಗರ್ಭದೊಳಗೆ ಕರುಳಬಳ್ಳಿಯ ಈಜಾಟ ನೆಲೆ.! ಕತ್ತಲೆ ಕೋಣೆಗೆ ರಕ್ತದೋಕುಳಿಯ ದೀಪಾಲಂಕಾರ ಬಲೆ.!
ಭರವಸೆಯ ಚಿಗುರು ಹೂವಿಗೆ ದೃಷ್ಟಿಗೊಂದು ಸೃಷ್ಟಿ ಕಲೆ.! ನವಮಾಸ ಮುಗುಳುನಗೆಯ ಪಲ್ಲಕ್ಕಿ ಮೆರವಣಿಗೆ ಅಲೆ .!
ನೋವು ಮರೆಮಾಚಿ ಸ್ವರ್ಗ ವೆರಿ ಕೂತನಾ ನಕ್ಷತ್ರ ಮೇಲೆ.! ಜನುಮ ದೇವ ಮಂದಿರದಲ್ಲಿ ಮೊದಲ ಹೆಜ್ಜೆ ಗೆಜ್ಜೆ ಬಾಲೆ.! ಪದಗಳಿಗೆ ಸಿಗದ ಮಹಾಪ್ರಸಾದ ಅಮ್ಮನಾ ಕೂಸು ಎಲೆ.!

                                  🖌🖋ದಿನೇಶ್.ಎಸ್.ಎರ್ಮಾಳ್

©Dinesh s yermal

8 Love

6 Love

##ಭರಣಿಯೊಳಗಿನ ಹಣ್ಣು## ನನ್ನ ಹೃದಯ ಅಂಗಳದಲ್ಲಿ ಸಿಹಿ ಊಟದ ಹುಣ್ಣು..! ಪ್ರೀತಿ ಹಾರಾಟ ಮುಗಿಲೆತ್ತರ ಮರ ಬೇರು ಮಣ್ಣು..! ಸ್ವಾರ್ಥ ಕಲ್ಲುಗಳ ಹೊಡೆತ ನೋವು ದುಷ್ಟರ ಕಣ್ಣು..! ಪಿತೂರಿ ರಾಗ ಅಹಂ ಗಂಡು ಭ್ರಮೆಯೊಳಗೆ ಹೆಣ್ಣು..! ಬದುಕು ಕೊಟ್ಟಿರುವ ಜೀವ ಭರಣಿಯೊಳಗಿನ ಹಣ್ಣು..! 🖋ದಿನೇಶ್.ಎಸ್.ಎರ್ಮಾಳ್ ©Dinesh s yermal

#ಭರಣಿಯೊಳಗಿನ  ##ಭರಣಿಯೊಳಗಿನ ಹಣ್ಣು##

ನನ್ನ ಹೃದಯ ಅಂಗಳದಲ್ಲಿ ಸಿಹಿ ಊಟದ ಹುಣ್ಣು..!
ಪ್ರೀತಿ ಹಾರಾಟ ಮುಗಿಲೆತ್ತರ ಮರ ಬೇರು ಮಣ್ಣು..!
ಸ್ವಾರ್ಥ ಕಲ್ಲುಗಳ ಹೊಡೆತ ನೋವು ದುಷ್ಟರ ಕಣ್ಣು..!
ಪಿತೂರಿ ರಾಗ ಅಹಂ ಗಂಡು ಭ್ರಮೆಯೊಳಗೆ ಹೆಣ್ಣು..!
ಬದುಕು ಕೊಟ್ಟಿರುವ ಜೀವ ಭರಣಿಯೊಳಗಿನ ಹಣ್ಣು..!

                                  🖋ದಿನೇಶ್.ಎಸ್.ಎರ್ಮಾಳ್

©Dinesh s yermal

##ಭರಣಿಯೊಳಗಿನ ಹಣ್ಣು## ನನ್ನ ಹೃದಯ ಅಂಗಳದಲ್ಲಿ ಸಿಹಿ ಊಟದ ಹುಣ್ಣು..! ಪ್ರೀತಿ ಹಾರಾಟ ಮುಗಿಲೆತ್ತರ ಮರ ಬೇರು ಮಣ್ಣು..! ಸ್ವಾರ್ಥ ಕಲ್ಲುಗಳ ಹೊಡೆತ ನೋವು ದುಷ್ಟರ ಕಣ್ಣು..! ಪಿತೂರಿ ರಾಗ ಅಹಂ ಗಂಡು ಭ್ರಮೆಯೊಳಗೆ ಹೆಣ್ಣು..! ಬದುಕು ಕೊಟ್ಟಿರುವ ಜೀವ ಭರಣಿಯೊಳಗಿನ ಹಣ್ಣು..! 🖋ದಿನೇಶ್.ಎಸ್.ಎರ್ಮಾಳ್ ©Dinesh s yermal

10 Love

##ಕಣ್ಣುಮುಚ್ಚಾಲೆ## ಕಣ್ಣು ಮುಚ್ಚಾಲೆ ಆಟದೊಳಗೆ ನಿನ್ನ ಸುಖವ ಕಂಡೆ..! ಬೆಳಕಿಲ್ಲದ ಪ್ರಪಂಚದೊಳಗೆ ಪ್ರೇಮಲೋಕವ ಕಂಡೆ...! ದಾರಿ ಉದ್ದಕ್ಕೂಎಸೆದುಬಿಟ್ಟೆ ಚುಚ್ಚಿದ ಮುಳ್ಳು ಕಂಡೆ...! ನೀನಿಲ್ಲದ ಬದುಕು ಹಾರಿ ಹೋದ ದೀಪವ ನೀ ಕಂಡೆ...! ದಿನೇಶ್.ಎಸ್.ಎರ್ಮಾಳ್ ©Dinesh s yermal

 ##ಕಣ್ಣುಮುಚ್ಚಾಲೆ##

ಕಣ್ಣು ಮುಚ್ಚಾಲೆ ಆಟದೊಳಗೆ ನಿನ್ನ ಸುಖವ ಕಂಡೆ..!
ಬೆಳಕಿಲ್ಲದ ಪ್ರಪಂಚದೊಳಗೆ ಪ್ರೇಮಲೋಕವ ಕಂಡೆ...!
ದಾರಿ ಉದ್ದಕ್ಕೂಎಸೆದುಬಿಟ್ಟೆ ಚುಚ್ಚಿದ ಮುಳ್ಳು ಕಂಡೆ...!
ನೀನಿಲ್ಲದ ಬದುಕು ಹಾರಿ ಹೋದ ದೀಪವ ನೀ ಕಂಡೆ...!

   ದಿನೇಶ್.ಎಸ್.ಎರ್ಮಾಳ್

©Dinesh s yermal

##ಕಣ್ಣುಮುಚ್ಚಾಲೆ## ಕಣ್ಣು ಮುಚ್ಚಾಲೆ ಆಟದೊಳಗೆ ನಿನ್ನ ಸುಖವ ಕಂಡೆ..! ಬೆಳಕಿಲ್ಲದ ಪ್ರಪಂಚದೊಳಗೆ ಪ್ರೇಮಲೋಕವ ಕಂಡೆ...! ದಾರಿ ಉದ್ದಕ್ಕೂಎಸೆದುಬಿಟ್ಟೆ ಚುಚ್ಚಿದ ಮುಳ್ಳು ಕಂಡೆ...! ನೀನಿಲ್ಲದ ಬದುಕು ಹಾರಿ ಹೋದ ದೀಪವ ನೀ ಕಂಡೆ...! ದಿನೇಶ್.ಎಸ್.ಎರ್ಮಾಳ್ ©Dinesh s yermal

8 Love

ಸಂಜೆ ಹೊರಟಿದ್ದ ಅರಳಿದ ನೆನಪುಗಳು ಬೆಳಗಿನ ಜಾವ ಕನಸಾಗಿ ಹೋಯಿತು.!!! ಬೆಳಗ್ಗೆ ಅರಳಿದ ಹೂವುಗಳು ಸಂಜೆಯ ಗಾಳಿಗೆ ಬಾಡಿ ಹೋಯಿತು ಮನಸ್ಸು.!!! ದಿನೇಶ್,ಎಸ್.ಎರ್ಮಾಳ್ ©Dinesh s yermal

 ಸಂಜೆ ಹೊರಟಿದ್ದ ಅರಳಿದ ನೆನಪುಗಳು ಬೆಳಗಿನ ಜಾವ ಕನಸಾಗಿ ಹೋಯಿತು.!!!
ಬೆಳಗ್ಗೆ ಅರಳಿದ ಹೂವುಗಳು ಸಂಜೆಯ ಗಾಳಿಗೆ ಬಾಡಿ ಹೋಯಿತು ಮನಸ್ಸು.!!!

ದಿನೇಶ್,ಎಸ್.ಎರ್ಮಾಳ್

©Dinesh s yermal

ಸಂಜೆ ಹೊರಟಿದ್ದ ಅರಳಿದ ನೆನಪುಗಳು ಬೆಳಗಿನ ಜಾವ ಕನಸಾಗಿ ಹೋಯಿತು.!!! ಬೆಳಗ್ಗೆ ಅರಳಿದ ಹೂವುಗಳು ಸಂಜೆಯ ಗಾಳಿಗೆ ಬಾಡಿ ಹೋಯಿತು ಮನಸ್ಸು.!!! ದಿನೇಶ್,ಎಸ್.ಎರ್ಮಾಳ್ ©Dinesh s yermal

9 Love

ಸಂಜೆ ಹೊರಟಿದ್ದ ಅರಳಿದ ನೆನಪುಗಳು ಬೆಳಗಿನ ಜಾವ ಕನಸಾಗಿ ಹೋಯಿತು..!! ಬೆಳಗ್ಗೆ ಅರಳಿದ ಹೂವುಗಳು ಸಂಜೆಯ ಗಾಳಿಗೆ ಬಾಡಿ ಹೋಯಿತು ಗೆಳತಿ..!! ©Dinesh s yermal

#Rose  ಸಂಜೆ ಹೊರಟಿದ್ದ ಅರಳಿದ ನೆನಪುಗಳು ಬೆಳಗಿನ ಜಾವ ಕನಸಾಗಿ ಹೋಯಿತು..!!
ಬೆಳಗ್ಗೆ ಅರಳಿದ ಹೂವುಗಳು ಸಂಜೆಯ ಗಾಳಿಗೆ ಬಾಡಿ ಹೋಯಿತು ಗೆಳತಿ..!!

©Dinesh s yermal

#Rose

9 Love

Trending Topic