ಹುಳಿಯಾರ್ ಷಬ್ಬೀರ್ ಷಬ್ಬೀರ್

ಹುಳಿಯಾರ್ ಷಬ್ಬೀರ್ ಷಬ್ಬೀರ್

  • Latest
  • Popular
  • Video

ಶಬ್ಬು ಕವಿತೆ ಸಿಗ್ನಲಲ್ಲಿ ಸಿಗ್ನಲ್ಲಾ....? ಸಿಕ್ತಾ...! ಸಿಗಲಿಲ್ವಾ...? ©ಹುಳಿಯಾರ್ ಷಬ್ಬೀರ್ ಷಬ್ಬೀರ್

#ಕಾವ್ಯ  ಶಬ್ಬು ಕವಿತೆ

ಸಿಗ್ನಲಲ್ಲಿ
ಸಿಗ್ನಲ್ಲಾ....?
ಸಿಕ್ತಾ...!
ಸಿಗಲಿಲ್ವಾ...?

©ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ ಸಿಗ್ನಲಲ್ಲಿ ಸಿಗ್ನಲ್ಲಾ....? ಸಿಕ್ತಾ...! ಸಿಗಲಿಲ್ವಾ...? ©ಹುಳಿಯಾರ್ ಷಬ್ಬೀರ್ ಷಬ್ಬೀರ್

12 Love

ಶಬ್ಬು ಕವಿತೆ ಮರಳಿ ಬರುವೆ ಹರೆಯದ ನೆನಪಲ್ಲೇ ಸೊರಗಿದರು ಮರುಗಿದರು ಕೊರಗದ ಮನಸ್ಸಲ್ಲ ನಲ್ಲೆ...! ©ಹುಳಿಯಾರ್ ಷಬ್ಬೀರ್ ಷಬ್ಬೀರ್

#ಕಾವ್ಯ  ಶಬ್ಬು ಕವಿತೆ

ಮರಳಿ ಬರುವೆ
ಹರೆಯದ ನೆನಪಲ್ಲೇ
ಸೊರಗಿದರು
ಮರುಗಿದರು
ಕೊರಗದ ಮನಸ್ಸಲ್ಲ
ನಲ್ಲೆ...!

©ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ ಮರಳಿ ಬರುವೆ ಹರೆಯದ ನೆನಪಲ್ಲೇ ಸೊರಗಿದರು ಮರುಗಿದರು ಕೊರಗದ ಮನಸ್ಸಲ್ಲ ನಲ್ಲೆ...! ©ಹುಳಿಯಾರ್ ಷಬ್ಬೀರ್ ಷಬ್ಬೀರ್

14 Love

ಶಬ್ಬು ಕವಿತೆ ಚಳಿಯಲ್ಲೂ ಬೆಚ್ಚಗಿನ ಭಾವ ಹೃದಯದಲ್ಲಿ ನೀ... ಇರಲು...! ©ಹುಳಿಯಾರ್ ಷಬ್ಬೀರ್ ಷಬ್ಬೀರ್

#ಕಾವ್ಯ  ಶಬ್ಬು ಕವಿತೆ

ಚಳಿಯಲ್ಲೂ
ಬೆಚ್ಚಗಿನ
ಭಾವ
ಹೃದಯದಲ್ಲಿ
ನೀ...
ಇರಲು...!

©ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ ಚಳಿಯಲ್ಲೂ ಬೆಚ್ಚಗಿನ ಭಾವ ಹೃದಯದಲ್ಲಿ ನೀ... ಇರಲು...! ©ಹುಳಿಯಾರ್ ಷಬ್ಬೀರ್ ಷಬ್ಬೀರ್

11 Love

ಶಬ್ಬು ಕವಿತೆ ದೂರವಿದ್ದಾಗ ಮಾತುಗಳು ರಾಶಿ ರಾಶಿ ಹತ್ತಿರವಿದ್ದಾಗ ಮನಸ್ಸು ಖಾಮೋಶಿ...! ©ಹುಳಿಯಾರ್ ಷಬ್ಬೀರ್ ಷಬ್ಬೀರ್

#ಕಾವ್ಯ  ಶಬ್ಬು ಕವಿತೆ

ದೂರವಿದ್ದಾಗ
ಮಾತುಗಳು
ರಾಶಿ ರಾಶಿ
ಹತ್ತಿರವಿದ್ದಾಗ
ಮನಸ್ಸು
ಖಾಮೋಶಿ...!

©ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ ದೂರವಿದ್ದಾಗ ಮಾತುಗಳು ರಾಶಿ ರಾಶಿ ಹತ್ತಿರವಿದ್ದಾಗ ಮನಸ್ಸು ಖಾಮೋಶಿ...! ©ಹುಳಿಯಾರ್ ಷಬ್ಬೀರ್ ಷಬ್ಬೀರ್

12 Love

ಶಬ್ಬು ಕವಿತೆ ನಾನು ಸದಾ ಸಂಭ್ರಮಿಸುವುದು ನೀನೂ ನನ್ನೊಳಗೆ ಇರುವಿನ ಅರಿವೆಂದು...! ©ಹುಳಿಯಾರ್ ಷಬ್ಬೀರ್ ಷಬ್ಬೀರ್

#ಕಾವ್ಯ #Holi  ಶಬ್ಬು ಕವಿತೆ

ನಾನು
ಸದಾ 
ಸಂಭ್ರಮಿಸುವುದು
ನೀನೂ
ನನ್ನೊಳಗೆ
ಇರುವಿನ
ಅರಿವೆಂದು...!

©ಹುಳಿಯಾರ್ ಷಬ್ಬೀರ್ ಷಬ್ಬೀರ್

#Holi

11 Love

ಶಬ್ಬು ಕವಿತೆ ಕವಿದಿದೆ ಮೌನ ನಿನ್ನದೇ ನೆನಪಿನ ಧ್ಯಾನ ಅದೇ ಜಾಗ ನೀನಿಲ್ಲ.. ಜೊತೆಯಾದವರು ಮನಸ್ಸಿನಿಂದ ದೂರ...! ©ಹುಳಿಯಾರ್ ಷಬ್ಬೀರ್ ಷಬ್ಬೀರ್

#ಕಾವ್ಯ  ಶಬ್ಬು ಕವಿತೆ

ಕವಿದಿದೆ ಮೌನ
ನಿನ್ನದೇ
ನೆನಪಿನ ಧ್ಯಾನ
ಅದೇ ಜಾಗ
ನೀನಿಲ್ಲ..
ಜೊತೆಯಾದವರು
ಮನಸ್ಸಿನಿಂದ
ದೂರ...!

©ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ ಕವಿದಿದೆ ಮೌನ ನಿನ್ನದೇ ನೆನಪಿನ ಧ್ಯಾನ ಅದೇ ಜಾಗ ನೀನಿಲ್ಲ.. ಜೊತೆಯಾದವರು ಮನಸ್ಸಿನಿಂದ ದೂರ...! ©ಹುಳಿಯಾರ್ ಷಬ್ಬೀರ್ ಷಬ್ಬೀರ್

13 Love

Trending Topic