Shridhar Patil.

Shridhar Patil.

writing Quotes.

  • Latest
  • Popular
  • Repost
  • Video

White ಧೈರ್ಯಶಾಲಿ ಜನರು ಎಂದಿಗೂ ವೈಫಲ್ಯದಿಂದ ಹಿಂದೆ ಸರಿಯುವುದಿಲ್ಲ ಮತ್ತು ಅವರು ಅಸಾಧ್ಯವಾದುದನ್ನು ಮಾಡಿ ತೋರಿಸುತ್ತಾರೆ ©Shridhar Patil.

#sad_quotes #Quotes  White ಧೈರ್ಯಶಾಲಿ ಜನರು ಎಂದಿಗೂ ವೈಫಲ್ಯದಿಂದ ಹಿಂದೆ ಸರಿಯುವುದಿಲ್ಲ ಮತ್ತು ಅವರು ಅಸಾಧ್ಯವಾದುದನ್ನು ಮಾಡಿ ತೋರಿಸುತ್ತಾರೆ

©Shridhar Patil.

#sad_quotes

11 Love

#ganeshaya #Videos #NaMaHa #om

ಜೀವನದಲ್ಲಿ ನೀವು ಮಾಡಿದ ತಪ್ಪುಗಳನ್ನು ದಾಟಿ ಮತ್ತೊಮ್ಮೆ ಬಲವಾಗಿ ನಿಲ್ಲಲು ಅದರಿಂದ ಚೇತರಿಸಿಕೊಳ್ಳಿ ©Shridhar Patil.

#navratri  ಜೀವನದಲ್ಲಿ ನೀವು ಮಾಡಿದ ತಪ್ಪುಗಳನ್ನು ದಾಟಿ ಮತ್ತೊಮ್ಮೆ ಬಲವಾಗಿ ನಿಲ್ಲಲು ಅದರಿಂದ ಚೇತರಿಸಿಕೊಳ್ಳಿ

©Shridhar Patil.

"ಜೀವನವು ತುಂಬಾ ಸೂಕ್ಷ್ಮವಾಗಿದೆ, ಆದರೆ ನೀವು ಅದನ್ನು ಒಮ್ಮೆ ಮಾತ್ರ ಬದುಕಲು ಅವಕಾಶ ಆದ್ದರಿಂದ ಸರಿಯಾದ ಆಯ್ಕೆಗಳನ್ನು ಮಾಡಿ." Happy Navaratri ©Shridhar Patil.

 "ಜೀವನವು ತುಂಬಾ ಸೂಕ್ಷ್ಮವಾಗಿದೆ, ಆದರೆ ನೀವು ಅದನ್ನು ಒಮ್ಮೆ ಮಾತ್ರ ಬದುಕಲು ಅವಕಾಶ ಆದ್ದರಿಂದ ಸರಿಯಾದ ಆಯ್ಕೆಗಳನ್ನು ಮಾಡಿ."
Happy Navaratri

©Shridhar Patil.

#navratri #special #quotes

13 Love

‘A large chair does not make a king’ ದೊಡ್ಡದಾದ ಕುರ್ಚಿಗಳು ರಾಜನನ್ನು ತಯಾರು ಮಾಡುವುದಿಲ್ಲ! ಕುಳಿತ ತಕ್ಷಣ ರಾಜ ಭಾವನೆ ಮನಸ್ಸನ್ನು ಆಳಿದರೆ ಅದು ಸತ್ಯವೂ ಅಲ್ಲ. ಯೋಗ್ಯತೆಯಿಂದಾದ ಸಂಪಾದನೆಯಷ್ಟೇ ಸತ್ಯ. Happy Navaratri ©Shridhar Patil.

#happyNavratri #navratri #special #Quotes #Happy  ‘A large chair does not make a king’
ದೊಡ್ಡದಾದ ಕುರ್ಚಿಗಳು ರಾಜನನ್ನು ತಯಾರು ಮಾಡುವುದಿಲ್ಲ!
ಕುಳಿತ ತಕ್ಷಣ ರಾಜ ಭಾವನೆ ಮನಸ್ಸನ್ನು ಆಳಿದರೆ ಅದು ಸತ್ಯವೂ ಅಲ್ಲ. ಯೋಗ್ಯತೆಯಿಂದಾದ ಸಂಪಾದನೆಯಷ್ಟೇ ಸತ್ಯ.
Happy Navaratri

©Shridhar Patil.

White ಪ್ರತಿ ಕಣ್ಣೀರಿಗೂ ಒಂದು ಕಾರಣ ಹಾಗೂ ನಗುವಿಗೆ ಸಂದರ್ಭ ಇದ್ದೇ ಇರುತ್ತದೆ. ಇವು ಎರಡು ಅಪಾರ್ಥಕ್ಕೀಡು ಮಾಡುವ ರೀತಿಯಲ್ಲಿರಬಾರದು. ©Shridhar Patil.

 White ಪ್ರತಿ ಕಣ್ಣೀರಿಗೂ ಒಂದು ಕಾರಣ ಹಾಗೂ ನಗುವಿಗೆ ಸಂದರ್ಭ ಇದ್ದೇ ಇರುತ್ತದೆ. ಇವು ಎರಡು ಅಪಾರ್ಥಕ್ಕೀಡು ಮಾಡುವ ರೀತಿಯಲ್ಲಿರಬಾರದು.

©Shridhar Patil.

#GoodMorning #Quotes #MorningThoughts #Life❤

10 Love

Trending Topic