Sign in
Pavitra

Pavitra

real is rare fake is everywhere

  • Latest
  • Popular
  • Video

White ಅವರ ಇವರ ಮಾತು ಕೇಳಿ ನೀನು ಕುಗ್ಗ ಬೇಡ.... ನೀ ಅರೀ ನಿನ್ನ... ಮನಸಿನ ಭಾವನೆ ಹಾಗೂ ನಿನ್ನ ಭಲ...... ©Pavitra

#ಆಲೋಚನೆಗಳು  White ಅವರ ಇವರ ಮಾತು ಕೇಳಿ ನೀನು ಕುಗ್ಗ ಬೇಡ....
ನೀ  ಅರೀ ನಿನ್ನ... ಮನಸಿನ ಭಾವನೆ ಹಾಗೂ ನಿನ್ನ ಭಲ......

©Pavitra

own words

11 Love

White ನಾ ಮೂಕನಾದೆ ನೀ ನ್ನ ಕಂಡು ಓ ಕುಸುಮ ಬಾಲೆ.. ನೀ ನ್ನ ಸೌಂದರ್ಯ ವರ್ಣಿಸಲು ಸಾಲುತ್ತಿಲ್ಲ ಕನ್ನಡ ವರ್ಣಮಾಲೆ...... ©Pavitra

#ಶಾಯರಿ #love_shayari  White ನಾ ಮೂಕನಾದೆ ನೀ ನ್ನ ಕಂಡು ಓ ಕುಸುಮ ಬಾಲೆ..
ನೀ ನ್ನ ಸೌಂದರ್ಯ ವರ್ಣಿಸಲು ಸಾಲುತ್ತಿಲ್ಲ 
ಕನ್ನಡ ವರ್ಣಮಾಲೆ......

©Pavitra

#love_shayari

12 Love

Trending Topic