Sign in
Rani Kalisinge

Rani Kalisinge

❤️❤️ನನಗೆ ನನ್ನ ಅಮ್ಮಾ ನೆ ದೇವರು love you amm..... ❤️❤️❤️

  • Latest
  • Popular
  • Video

ಅರ್ಥ ಮಾಡಿಕೊಳ್ಳಲು ಆಗದವರ ಮುಂದೆ ಮನಸು ಎಷ್ಟು ತೆರೆದಿಟ್ಟರೂ ಪ್ರಯೋಜನವಾಗುವದಿಲ್ಲ ©Rani Kalisinge

#Motivational #walkingalone  ಅರ್ಥ ಮಾಡಿಕೊಳ್ಳಲು 
ಆಗದವರ ಮುಂದೆ 
ಮನಸು ಎಷ್ಟು ತೆರೆದಿಟ್ಟರೂ 
ಪ್ರಯೋಜನವಾಗುವದಿಲ್ಲ

©Rani Kalisinge

#walkingalone motivational thoughts in Kannada on success

8 Love

green-leaves ಜ್ಞಾನ, ರೂಪ, ಅಧಿಕಾರ, ಸಂಪತ್ತು ಬುದ್ಧಿವಂತಿಕೆ ಇವುಗಳಿಗೆ ವಿನಮ್ರತೆ ಸೇರಿಕೊಂಡರೆ ಚಿನ್ನಕ್ಕೆ ಸುವಾಸನೆ ಬಂದಂತೆ ©Rani Kalisinge

#Motivational #GreenLeaves  green-leaves ಜ್ಞಾನ, ರೂಪ, ಅಧಿಕಾರ,
 ಸಂಪತ್ತು ಬುದ್ಧಿವಂತಿಕೆ ಇವುಗಳಿಗೆ 
ವಿನಮ್ರತೆ ಸೇರಿಕೊಂಡರೆ
 ಚಿನ್ನಕ್ಕೆ ಸುವಾಸನೆ ಬಂದಂತೆ

©Rani Kalisinge

#GreenLeaves best motivational thoughts

15 Love

#Motivational #leafbook  Unsplash ಓದಿ salary ತಗೋಬೇಕು
 ಅನ್ಕೋಬೇಡ 
ಓದಿ ನಾಲ್ಕು ಜನಕ್ಕೆ salary 
ಕೊಡಬೇಕು ಅನ್ಕೋಬೇಕು 
ಅವಾಗ ನಿನ್ನಲ್ಲಿ ಛಲ ಹುಟ್ಟುತ್ತೆ

©Rani Kalisinge

#leafbook 🫵🫵😇motivational thoughts in kannada on success

99 View

ಮುಳ್ಳಿನ ಮೇಲೆ ಹೇಗೆ ಆಪಾದನೆ ಮಾಡಲಿ, ನೋಡದೆ ಕಾಲಿಟ್ಟವಳು ನಾನೇ. ಬೇರೆಯವರನ್ನು ಕೆಟ್ಟವರೆಂದು ಹೇಗೆ ಆಪಾದನೆ ಮಾಡಲಿ, ತಿಳಿಯದೆ ಅವರನ್ನು ನಂಬಿದ್ದು ನಾನೇ.!! ©Rani Kalisinge

#Motivational #sadquotes  ಮುಳ್ಳಿನ ಮೇಲೆ ಹೇಗೆ ಆಪಾದನೆ ಮಾಡಲಿ, ನೋಡದೆ ಕಾಲಿಟ್ಟವಳು ನಾನೇ.
 ಬೇರೆಯವರನ್ನು ಕೆಟ್ಟವರೆಂದು ಹೇಗೆ
 ಆಪಾದನೆ ಮಾಡಲಿ, 
ತಿಳಿಯದೆ ಅವರನ್ನು ನಂಬಿದ್ದು ನಾನೇ.!!

©Rani Kalisinge

#sadquotes shayari motivational thoughts

12 Love

White ಎಲ್ಲಾ ಗೊತ್ತಿದ್ದು ಗೊತ್ತಿಲ್ಲದಂತೆ ಇದ್ದುಬಿಡು ಅರ್ಥ ಮಾಡಿಕೊಂಡವರು ಜೊತೆಯುಳಿಯುತ್ತಾರೆ ಅನುಮಾನ ಪಟ್ಟವರು ದೂರಸರಿದು ಹೋಗುತ್ತಾರೆ ©Rani Kalisinge

#Motivational #sad_quotes  White ಎಲ್ಲಾ ಗೊತ್ತಿದ್ದು ಗೊತ್ತಿಲ್ಲದಂತೆ 
ಇದ್ದುಬಿಡು ಅರ್ಥ ಮಾಡಿಕೊಂಡವರು 
ಜೊತೆಯುಳಿಯುತ್ತಾರೆ ಅನುಮಾನ 
ಪಟ್ಟವರು ದೂರಸರಿದು ಹೋಗುತ್ತಾರೆ

©Rani Kalisinge

#sad_quotes 😉🤫😇 motivational thoughts images

14 Love

White ಜನ ವಿಚಿತ್ರ ನೆಮ್ಮದಿ ಕಳೆದುಕೊಂಡು ಹಣ ಗಳಿಸುತ್ತಾರೆ ಆಮೇಲೆ ನೆಮ್ಮದಿ ಪಡೆಯಲು ಅಷ್ಟು ಹಣ ವ್ಯಯಿಸುತ್ತಾರೆ! ©Rani Kalisinge

#Motivational #love_shayari  White ಜನ ವಿಚಿತ್ರ 
ನೆಮ್ಮದಿ ಕಳೆದುಕೊಂಡು ಹಣ 
ಗಳಿಸುತ್ತಾರೆ ಆಮೇಲೆ ನೆಮ್ಮದಿ
 ಪಡೆಯಲು ಅಷ್ಟು ಹಣ 
ವ್ಯಯಿಸುತ್ತಾರೆ!

©Rani Kalisinge

#love_shayari 🫠🙃motivational thoughts on success

11 Love

Trending Topic