English
" These two are my values for reading and writing. "
ಕೆಲವು ಬಾರೀ ಕೆಲ ದಿಕ್ಕಿನ ಸಂಬಂಧಗಳನ್ನ ಅದರದ್ದೆ ಆದ್ದ ದಿಕ್ಕಿನಲ್ಲಿಯೇ ತಿರುಗುವಂತೆ ಮಾಡಬೇಕು ಅವಾಗಲೇ ನೀವು ಇರುವ ದಿಕ್ಕು ನಿಮಗೆ ಘೋಚರಿಸುತ್ತದೆ.!!! -- ಜಿಪಿ ರಾಯಚೂರು 😊 ©GP Raichur
GP Raichur
14 Love
ಆತನಿಗೆ ಇರುವ ತಾಳ್ಮೆ ಆತನಿಗೆ ಇರುವ ಸಹನೆ ಆತನಿಗೆ ಇರುವ ತಾಕತ್ತು ಆತನಿಗೆ ಇರುವ ಜವಾಬ್ದಾರಿ ಆತನಿಗೆ ಇರುವ ಧೈರ್ಯ ಆತನಿಗೆ ಇರುವ ನೋವು ಆತನಿಗೆ ಇರುವ ಖುಷಿ ಆತನಿಗೆ ಇರುವ ಹೆಸರು ಆತನಿಗೆ ಇರುವ ಮಕ್ಕಳ ಮೇಲಿನೆ ಆಶಾ ಭಾವನೆ ಇನ್ನ್ಯಾಯಾವನಿಗೆ ಇರಲು ಸಾದ್ಯವಿಲ್ಲ ! ತಂದೆ ಎಂದರೆ ಕೇವಲ ಪದವಲ್ಲ ಆತನಿಲ್ಲದೆ ನೀನು ಇಲ್ಲ ನಾನು ಇಲ್ಲ ಎಂಬ ಸಣ್ಣ ಅರಿವಿದ್ದರೆ ಸಾಕು ಆತನನ್ನ ಬಣ್ಣಿಸುವ ಯಾವ ಅವಶ್ಯಕತೆಯೂ ಇರುದಿಲ್ಲ.!!! ##ಅಪ್ಪ ❤ -- ಜಿಪಿ ರಾಯಚೂರು 😊 ©GP Raichur
15 Love
ವಿಶಾಲವಾದ ಮನಸ್ಸುಳ್ಳ ಪ್ರತೀ ವ್ಯಕ್ತಿಯೂ ! ಎಂತಹ ಒಂಟಿತನವನ್ನಾದರೂ ಎದಿರಸಬಲ್ಲ ಕಾರಣ ಒಂದೇ ಅವನ ಧೈರ್ಯಕೂಡಾ ವಿಶಾಲವಾಗಿರುತಗತ್ತೆ.!!! -- ಜಿಪಿ ರಾಯಚೂರು 😊 ©GP Raichur
9 Love
ಸಾಮಾಜಿಕ ಹೋರಾಟವಲ್ಲದಿದ್ದರು... ವ್ಯಯಕ್ತಿಕ ಹೋರಾಟವಂತೂ ಮಾಡಲೇ ಬೇಕು ! ನಿನಗಾಗಿ ನಿನ್ನವರಿಗಾಗಿ.!!! -- ಜಿಪಿ ರಾಯಚೂರು 😊 ©GP Raichur
10 Love
ನಂಬಿಕೆಗಳು ಮತ್ತು ಬಾಂಧವ್ಯಗಳು ಮೊದ - ಮೊದಲು ಪ್ರಮಾಣವಚನ ಸ್ವೀಕರಿಸಿದಂತೆ ಕಾಣಿಸುತ್ತವೆ ! ನಂತರದ ದಿನಗಳಲ್ಲೆ ಗೊತ್ತಾಗಾದೋ ಅವು ಬರೀ ವಚನಗಳಾಗಿದ್ದವು ಎಂದು.!!! -- ಜಿಪಿ ರಾಯಚೂರು 😊 ©GP Raichur
ಆಕೆ ನಿನ್ನನ್ನು ನೀನು ಆಕೆಯನ್ನ ಸುತ್ತಲೂ ಆವರಿಸಿಕೊಂಡಾಗ ಜಗತ್ತೆಲ್ಲವೂ ನಿಮ್ಮ ಮುಂದೆ ನಶ್ವರದಂತೆ ಗೋಚರಿಸುತ್ತದೆ !! ಇದು ಪ್ರೀತಿಗಿರುವ ತಾಕತ್ತು 🙈 -- ಜಿಪಿ ರಾಯಚೂರು 😊 ©GP Raichur
You are not a Member of Nojoto with email
or already have account Login Here
Will restore all stories present before deactivation. It may take sometime to restore your stories.
Continue with Social Accounts
Download App
Stories | Poetry | Experiences | Opinion
कहानियाँ | कविताएँ | अनुभव | राय
Continue with
Download the Nojoto Appto write & record your stories!
Continue with Social Accounts
Facebook Googleor already have account Login Here