Shivayogaiah SO

Shivayogaiah SO

I am Astrologer Fate of the person cannot be chang But You can alter by chanting mantras

  • Latest
  • Popular
  • Video

White Making healthy habits part of your daily life means you’re less likely to get sick, whether it’s diabetes, heart disease, or even cancer ©Shivayogaiah SO

#ಆರೋಗ್ಯ  White Making healthy habits part of your daily life means you’re less likely to get sick, whether it’s diabetes, heart disease, or even cancer

©Shivayogaiah SO

White Filipinos consume twice the recommended amount of sodium, putting them at risk of high blood pressure, which in turn increases the risk of heart disease and stroke. Most people get their sodium through salt. Reduce your salt intake to 5g per day, equivalent to about one teaspoon. ©Shivayogaiah SO

#ಆರೋಗ್ಯ  White Filipinos consume twice the recommended amount of sodium, putting them at risk of high blood pressure, which in turn increases the risk of heart disease and stroke. Most people get their sodium through salt. Reduce your salt intake to 5g per day, equivalent to about one teaspoon.

©Shivayogaiah SO

White ವಿಟಮಿನ್‌ಗಳ ಅಗತ್ಯವಿದೆ. ವಿಟಮಿನ್‌ಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ ರೋಗಗಳಿಂದ ರಕ್ಷಿಸುತ್ತದೆ. ಕಣ್ಣುಗಳು, ಚರ್ಮ, ಮೂಳೆಗಳು ಮತ್ತು ನರಮಂಡಲದಂತಹ ದೇಹದ ವಿವಿಧ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ವಿಟಮಿನ್‌ಗಳು ಸಹಾಯ ಮಾಡುತ್ತವೆ. ©Shivayogaiah SO

#ಆಲೋಚನೆಗಳು #ಆರೋಗ್ಯ  White ವಿಟಮಿನ್‌ಗಳ ಅಗತ್ಯವಿದೆ. ವಿಟಮಿನ್‌ಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ ರೋಗಗಳಿಂದ ರಕ್ಷಿಸುತ್ತದೆ. ಕಣ್ಣುಗಳು, ಚರ್ಮ, ಮೂಳೆಗಳು ಮತ್ತು ನರಮಂಡಲದಂತಹ ದೇಹದ ವಿವಿಧ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ವಿಟಮಿನ್‌ಗಳು ಸಹಾಯ ಮಾಡುತ್ತವೆ.

©Shivayogaiah SO

White ಏನನ್ನಾದರೂ ತಿಂದ್ರೂ ಕೂಡಾ ತೂಕ ಏರಿಕೆಯಾಗಬಾರದು ಅಂದ್ರೆ ಅದಕ್ಕೆ ಒಂದು ಹಿಡಿ ಶೇಂಗಾವನ್ನು ತಿನ್ನಿರಿ. ಶೇಂಗಾ ಅಥವಾ ಶೇಂಗಾದಿಂದ ತಯಾರಿಸುವ ಪೀನಟ್‌ ಬಟರ್‌ ಅನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಕಾಪಾಡಿಕೊಳ್ಳಬಹುದಾಗಿದೆ. ವಾರದಲ್ಲಿ ಕನಿಷ್ಠ ಎರಡು ಬಾರಿ ಶೇಂಗಾವನ್ನು ತಿನ್ನುವವರಿಗೆ ಬೊಜ್ಜು ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ. ©Shivayogaiah SO

#ಆಲೋಚನೆಗಳು #ಆರೋಗ್ಯ  White ಏನನ್ನಾದರೂ ತಿಂದ್ರೂ ಕೂಡಾ ತೂಕ ಏರಿಕೆಯಾಗಬಾರದು ಅಂದ್ರೆ ಅದಕ್ಕೆ ಒಂದು ಹಿಡಿ ಶೇಂಗಾವನ್ನು ತಿನ್ನಿರಿ. ಶೇಂಗಾ ಅಥವಾ ಶೇಂಗಾದಿಂದ ತಯಾರಿಸುವ ಪೀನಟ್‌ ಬಟರ್‌ ಅನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಕಾಪಾಡಿಕೊಳ್ಳಬಹುದಾಗಿದೆ. ವಾರದಲ್ಲಿ ಕನಿಷ್ಠ ಎರಡು ಬಾರಿ ಶೇಂಗಾವನ್ನು ತಿನ್ನುವವರಿಗೆ ಬೊಜ್ಜು ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ.

©Shivayogaiah SO

White ನೀವು ಪ್ರತಿದಿನ ಒತ್ತಡದ ಭಾವನೆಯಿಂದ ಎಚ್ಚರಗೊಳ್ಳುತ್ತೀರಾ? ಹಾಗಾದರೆ, ನಿಮ್ಮ ಬೆಳಗಿನ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ. ಈ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ದಿನವನ್ನು ಹೊಸದಾಗಿ ಪ್ರಾರಂಭಿಸಿ. ©Shivayogaiah SO

#ಆಲೋಚನೆಗಳು #ಆರೋಗ್ಯ  White ನೀವು ಪ್ರತಿದಿನ ಒತ್ತಡದ ಭಾವನೆಯಿಂದ ಎಚ್ಚರಗೊಳ್ಳುತ್ತೀರಾ? ಹಾಗಾದರೆ, ನಿಮ್ಮ ಬೆಳಗಿನ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ. ಈ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ದಿನವನ್ನು ಹೊಸದಾಗಿ ಪ್ರಾರಂಭಿಸಿ.

©Shivayogaiah SO

White ನಿಮ್ಮ ದೇಹವು ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಪ್ರತಿದಿನ ರಾತ್ರಿ 7-9 ಗಂಟೆಗಳ ಗುಣಮಟ್ಟದ ನಿದ್ರೆಗೆ ಮಾಡುವುದನ್ನು ರೂಢಿಸಿಕೊಳ್ಳಿರಿ. ಆಳವಾದ ಉಸಿರಾಟ, ಧ್ಯಾನ, ಯೋಗ ಅಥವಾ ಸಾವಧಾನತೆಯಂತಹ ಒತ್ತಡ ತಂತ್ರಗಳನ್ನು ಅಭ್ಯಾಸ ಮಾಡಿ. ನಿಮ್ಮಿಷ್ಟದ ಹವ್ಯಾಸಗಳು ಅಥವಾ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಒತ್ತಡವನ್ನು ದೂರಮಾಡುತ್ತದೆ ©Shivayogaiah SO

#ಆಲೋಚನೆಗಳು #ಆರೋಗ್ಯ  White ನಿಮ್ಮ ದೇಹವು ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಪ್ರತಿದಿನ ರಾತ್ರಿ 7-9 ಗಂಟೆಗಳ ಗುಣಮಟ್ಟದ ನಿದ್ರೆಗೆ ಮಾಡುವುದನ್ನು ರೂಢಿಸಿಕೊಳ್ಳಿರಿ.

ಆಳವಾದ ಉಸಿರಾಟ, ಧ್ಯಾನ, ಯೋಗ ಅಥವಾ ಸಾವಧಾನತೆಯಂತಹ ಒತ್ತಡ ತಂತ್ರಗಳನ್ನು ಅಭ್ಯಾಸ ಮಾಡಿ. ನಿಮ್ಮಿಷ್ಟದ ಹವ್ಯಾಸಗಳು ಅಥವಾ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಒತ್ತಡವನ್ನು ದೂರಮಾಡುತ್ತದೆ

©Shivayogaiah SO
Trending Topic