Sign in
Nithya Ganiga

Nithya Ganiga

ಇರುವುದೆಲ್ಲವ ಬಿಟ್ಟು ಇಲ್ಲದಿರುವುದೆಡೆಗೆ ತುಡಿವುದೇ ಜೀವನ

https://youtube.com/@life_long_tuluva.?si=38tEu6xIS11w3fSu

  • Latest
  • Popular
  • Video

White ಇವತ್ತು ನಮ್ಮನ್ನು ನೋಡಿ ನಗುವ ಜನಗಳ ಮುಂದೆ ನಮ್ಮಂತೆ ಪರಿಸ್ಥಿತಿ ಅವರಿಗೂ ಬಂದೆ ಬರುತ್ತದೆ ಇವತ್ತು ಸಮಯ ಅವರದೇ ಇರಬಹುದು ನಾಳೆ ನಮ್ಮದೇ ಇರುತ್ತದೆ ನೆನಪಿರಲಿ ಕಾಲ ಯಾರ ಸ್ವತ್ತು ಅಲ್ಲ … ©Nithya Ganiga

#ಜೀವನ #love_shayari  White  ಇವತ್ತು ನಮ್ಮನ್ನು ನೋಡಿ ನಗುವ ಜನಗಳ ಮುಂದೆ ನಮ್ಮಂತೆ ಪರಿಸ್ಥಿತಿ ಅವರಿಗೂ ಬಂದೆ ಬರುತ್ತದೆ ಇವತ್ತು ಸಮಯ ಅವರದೇ ಇರಬಹುದು ನಾಳೆ ನಮ್ಮದೇ ಇರುತ್ತದೆ ನೆನಪಿರಲಿ ಕಾಲ ಯಾರ ಸ್ವತ್ತು ಅಲ್ಲ …

©Nithya Ganiga

#love_shayari

16 Love

White ಜೀವನದ ಹಾದಿಯಲ್ಲಿ ಎದುರಾಗುವ ತಡೆಗಳು ಕೆಲವು ಪರೀಕ್ಷೆಗಳಷ್ಟೇ ! ಅದು ನಮ್ಮನ್ನು ಮತ್ತಷ್ಟು ಬಲಿಷ್ಟ ಮತ್ತು ಉತ್ತಮಗೊಳಿಸುವುದು .ನಿರೀಕ್ಷಿಸದ ಬಾಗಿಲುಗಳು ನಮಗಾಗಿ ತೆರೆಯಬಹುದು … ©Nithya Ganiga

#ಪ್ರೇರಕ #Sad_shayri  White ಜೀವನದ ಹಾದಿಯಲ್ಲಿ ಎದುರಾಗುವ ತಡೆಗಳು ಕೆಲವು ಪರೀಕ್ಷೆಗಳಷ್ಟೇ ! ಅದು ನಮ್ಮನ್ನು ಮತ್ತಷ್ಟು ಬಲಿಷ್ಟ ಮತ್ತು ಉತ್ತಮಗೊಳಿಸುವುದು .ನಿರೀಕ್ಷಿಸದ ಬಾಗಿಲುಗಳು ನಮಗಾಗಿ ತೆರೆಯಬಹುದು …

©Nithya Ganiga

#Sad_shayri

12 Love

White ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ ತಪ್ಪು ಸರಿಯೇ ಹೆಜ್ಜೆ ಹಾಕಿ ನೋಡು, ”ಗೆದ್ದರೆ” ಮುಂದಕ್ಕೆ ನಡೆಸುತ್ತದೆ ”ಸೋತರೆ” ನೀನು ಏನು ಮಾಡಬೇಕೆಂದು ಕಲಿಸುತ್ತದೆ. ©Nithya Ganiga

#ಜೀವನ #love_shayari  White ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ ತಪ್ಪು ಸರಿಯೇ ಹೆಜ್ಜೆ ಹಾಕಿ ನೋಡು,
”ಗೆದ್ದರೆ” ಮುಂದಕ್ಕೆ ನಡೆಸುತ್ತದೆ ”ಸೋತರೆ” ನೀನು ಏನು ಮಾಡಬೇಕೆಂದು ಕಲಿಸುತ್ತದೆ.

©Nithya Ganiga

#love_shayari

10 Love

White ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು.. ©Nithya Ganiga

#ಪ್ರೇರಕ #sad_shayari  White ಅರ್ಥ ಮಾಡಿಕೊಳ್ಳುವ ಮನಸ್ಸು,
ಕೈ ಜೋಡಿಸುವ ಸ್ನೇಹ,
ನಮ್ಮ ಜೀವನದ ನಿಜವಾದ ಆಸ್ತಿಗಳು..

©Nithya Ganiga

#sad_shayari

13 Love

White ********************* ©Nithya Ganiga

#ಪ್ರೇರಕ  White *********************

©Nithya Ganiga

White ********************* ©Nithya Ganiga

20 Love

White ****************** ©Nithya Ganiga

#ಪುರಾಣ	  White ******************

©Nithya Ganiga

White ****************** ©Nithya Ganiga

16 Love

Trending Topic