ಜೀವನ ತೋಚಿದ ಹಾಗೆ ಜೀವಿಸಬೇಕು ಕಷ್ಟ-ಸುಖ, ನೋವು-ನಲಿವು, ಚಿಂತೆ-ದುಃಖ ಇದ್ದದ್ದೇ ಈ ಭೂಮಿ ಮೇಲೆ ನಾವೇ ಶಾಶ್ವತವಲ್ಲ ಅಂದಮೇಲೆ ಇವೆಲ್ಲ ಶಾಶ್ವತನ? ಖಂಡಿತ ಇಲ್ಲ ಬಂದದ್ದು ಬರಲಿ ಬದುಕು ಹಾಗೇ ಸಾಗುತ್ತಿರಲಿ ಕಾಪಾಡೋಕೆ, ಕೈಹಿಡಿಯೋಕೆ ದೇವರಿದ್ದಾರೆ "Be Happy" 🙂 ©Walter DSouza #ಬದುಕು #ಜೀವನ Quotes, Shayari, Story, Poem, Jokes, Memes On Nojoto