White ನಾನೆಂಬುವ ನಾನತ್ವದ ನಗರಿಯಲ್ಲಿ
ನನ್ನದೆಂಬುವ ರಾಯಭಾರ ಎಲ್ಲಿಯ ತನಕ ಇರುತ್ತದೊ
ಅಲ್ಲಿಯ ತನಕ ಮಾನವೀಯತೆಗೆ ಮನ್ನಣೆ ಇರುವುದಿಲ್ಲ
ಮನುಷ್ಯತ್ವಕ್ಕೆ ಬೆಲೆ ಇರುವುದಿಲ್ಲ.
©Raghu Shivaswamy
ನಾನೆಂಬುವ ನಾನತ್ವದ ನಗರಿಯಲ್ಲಿ
ನನ್ನದೆಂಬುವ ರಾಯಭಾರ ಎಲ್ಲಿಯ ತನಕ ಇರುತ್ತದೊ
ಅಲ್ಲಿಯ ತನಕ ಮಾನವೀಯತೆಗೆ ಮನ್ನಣೆ ಇರುವುದಿಲ್ಲ
ಮನುಷ್ಯತ್ವಕ್ಕೆ ಬೆಲೆ ಇರುವುದಿಲ್ಲ.