White ಏನನ್ನಾದರೂ ತಿಂದ್ರೂ ಕೂಡಾ ತೂಕ ಏರಿಕೆಯಾಗಬಾರದು ಅಂದ್ರೆ ಅದಕ್ಕೆ ಒಂದು ಹಿಡಿ ಶೇಂಗಾವನ್ನು ತಿನ್ನಿರಿ. ಶೇಂಗಾ ಅಥವಾ ಶೇಂಗಾದಿಂದ ತಯಾರಿಸುವ ಪೀನಟ್ ಬಟರ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಕಾಪಾಡಿಕೊಳ್ಳಬಹುದಾಗಿದೆ. ವಾರದಲ್ಲಿ ಕನಿಷ್ಠ ಎರಡು ಬಾರಿ ಶೇಂಗಾವನ್ನು ತಿನ್ನುವವರಿಗೆ ಬೊಜ್ಜು ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ.
©Shivayogaiah SO
#ಆರೋಗ್ಯ