ತಂಗಿಯ,ಕನಸಿನ,, ನನಸಾಗುವೆನು, ನಾ ನಿನ್ನ ಅಣ್ಣ!
ತಂಗಿಯ ಜೊತೆಯಲ್ಲಿ, ಇರಲು,ನನ್ನ ಖುಷಿಗೆ ಎಣೆಯಿಲ್ಲಂದಂತಿರುವ, ನಿನ್ನ ಅಣ್ಣ!
ತಂಗಿಯ ಪ್ರತಿಬಿಂಬದಲ್ಲೆ, ನನ್ನೆಲ್ಲಾ,ಖುಷಿಯ ನಿವಾಳಿಸಿ ಇಡುವ ನಿನ್ನ, ಅಣ್ಣ!!
ತಂಗಿಯ ಕೊರಳಿನ ಹಾರವಾಗಲಿ,,ನಗುವಿನ ತೋರಣ,,
ಅದರ ಮಹತ್ವವೆನೆಂದು,, ಬಲ್ಲವ ನೀ,,ನಿನ್ನ ಅಣ್ಣ!!
ತಂಗಿಯ ಕೊರಳಿನ ಹಾರವಾಗಲಿ,,ನಗುವಿನ ತೋರಣ,,
*ಇದರ* ಮಹತ್ವವೆನೆಂದು,, ಬಲ್ಲವ ನೀ,,ನಿನ್ನ ಅಣ್ಣ!!
*ಇದರ* ಮಹತ್ವವೆನೆಂದು,, ಬಲ್ಲವ ನೀ,,ನಿನ್ನ ಅಣ್ಣ!!
💐🤩🤭👍🪁
©KHUSHI BANAVTH
@#viral@#kannada