Inchara Jagadish Naik 234451

Inchara Jagadish Naik 234451

INIDANI INCHARA

  • Latest
  • Popular
  • Repost
  • Video
#tulajabhavani #Bhakti  ತೇರ ಸ್ ತುಳ್ಹ ಜಾ ರೂಪ್, ತ ಮಿತಾ ಋಣಿ ಮಾತಾ,
ಬ್ರಹ್ಮ ವಿಷ್ಣು ಸಾಧಾಶಿವ್, 
ಬ್ರಹ್ಮ ವಿಷ್ಣು ಸಾಧಾಶಿವ್,
ಗುಣಹ್ ಥಾಃರ್ಹಾ,, ಗಾತಾ,,
ಜೈ ಹೋ ಜೈ ಹೋ ಮಾ,, ಜಗದಂಬೆ.
ಬೋಲೋ ಶ್ರೀ ಅಂಬೇ ಮಾತ್ ಕೀ ಜೈ.

©Inchara Jagadish Naik 234451

#tulajabhavani#@

171 View

#wishes #Easter

#Easter#Easter#@

180 View

#viral  *# Life experience s*

ಹಿಂದೆ - ಮುಂದೆ,, ಇರದ ಹೆಂಗಸರ ರೂಪದಲ್ಲಿ ನ *ಕಂಭಗಳ* ಹಾಗೆ ಇರೋ ಹೆಂಗಸರು ಇರುವರು "" ಈ ದೇಶದಲ್ಲಿ""

ಹಾಗೆಯೇ, ಗಂಡಸರು

---ನೆನಪಿರಲಿ

©KHUSHI BANAVATH

#viral

251 View

 ಏಕಾದಶಿಯಿಂದ ಏಕಾದಶಿವರೆಗೆ 

ಅಲ್ಲ,, ಅಮಾವಾಸ್ಯೆಯಿಂದ ಅಮಾವಾಸ್ಯೆವರೆಗೆ

ಅಲ್ಲವೇ ಅಲ್ಲ,,, ಹುಣ್ಣಿಮೆಯಿಂದ ಹುಣ್ಣಿಮೆವರೆಗೆ,

ಒಂದು ತಿಂಗಳಾಗುವುದು, 
ಎನ್ನುವರು ಇರುವರು *ಈ ದೇಶದಲ್ಲಿ*
--------ನೆನಪಿರಲಿ

©KHUSHI BANAVATH

ಏಕಾದಶಿಯಿಂದ ಏಕಾದಶಿವರೆಗೆ ಅಲ್ಲ,, ಅಮಾವಾಸ್ಯೆಯಿಂದ ಅಮಾವಾಸ್ಯೆವರೆಗೆ ಅಲ್ಲವೇ ಅಲ್ಲ,,, ಹುಣ್ಣಿಮೆಯಿಂದ ಹುಣ್ಣಿಮೆವರೆಗೆ, ಒಂದು ತಿಂಗಳಾಗುವುದು, ಎನ್ನುವರು ಇರುವರು *ಈ ದೇಶದಲ್ಲಿ* --------ನೆನಪಿರಲಿ ©KHUSHI BANAVATH

152 View

#Memories

#Memories

152 View

#kannada #viral  ತಂಗಿಯ,ಕನಸಿನ,, ನನಸಾಗುವೆನು, ನಾ ನಿನ್ನ ಅಣ್ಣ!
ತಂಗಿಯ ಜೊತೆಯಲ್ಲಿ, ಇರಲು,ನನ್ನ ಖುಷಿಗೆ ಎಣೆಯಿಲ್ಲಂದಂತಿರುವ, ನಿನ್ನ ಅಣ್ಣ!
ತಂಗಿಯ ಪ್ರತಿಬಿಂಬದಲ್ಲೆ, ನನ್ನೆಲ್ಲಾ,ಖುಷಿಯ ನಿವಾಳಿಸಿ ಇಡುವ ನಿನ್ನ, ಅಣ್ಣ!!
ತಂಗಿಯ ಕೊರಳಿನ ಹಾರವಾಗಲಿ,,ನಗುವಿನ ತೋರಣ,,
ಅದರ ಮಹತ್ವವೆನೆಂದು,, ಬಲ್ಲವ ನೀ,,ನಿನ್ನ ಅಣ್ಣ!!

ತಂಗಿಯ ಕೊರಳಿನ ಹಾರವಾಗಲಿ,,ನಗುವಿನ ತೋರಣ,,
*ಇದರ* ಮಹತ್ವವೆನೆಂದು,, ಬಲ್ಲವ ನೀ,,ನಿನ್ನ ಅಣ್ಣ!!

*ಇದರ* ಮಹತ್ವವೆನೆಂದು,, ಬಲ್ಲವ ನೀ,,ನಿನ್ನ ಅಣ್ಣ!!
💐🤩🤭👍🪁

©KHUSHI BANAVTH

@#viral@#kannada

152 View

Trending Topic