ನಾನಿಲ್ಲ ಎನ್ನುವಾ ಕ್ಷಣ ಇನ್ನೊಬ್ಬರ ಗೆಳೆತನ ಬಯಸಿದರೇ ನೀ | ಕನ್ನಡ ಕಾವ್ಯ

"ನಾನಿಲ್ಲ ಎನ್ನುವಾ ಕ್ಷಣ ಇನ್ನೊಬ್ಬರ ಗೆಳೆತನ ಬಯಸಿದರೇ ನೀನೆಂತಾ ಸ್ನೇಹಿ.. ನಿನ್ನಾ ನೆನಪಲ್ಲಿ ನಾ ಕಿಂಚಿತ್ತು ಇರದಿರೇ ನಾನೆಂತಾ ಸ್ನೇಹಿ... ಕೋಪ ತಾಪಕೆ ಪ್ರೀತಿ ತೊರೆದರೇ ಅದೆಂತಾ ಸ್ನೇಹಿ... ಪ್ರೀತಿಯಿದ್ದರೆ ಕೋಪ ಮಂಕೆ ,ಇದನ್ನು ತಿಳಿಯದಿರೇ ಇದೆಂತಾ ಸ್ನೇಹಿ... ತಿಳಿಯಲೇ ಇಲ್ಲವೇ ನಾ ನಿನ್ನಲ್ಲಿ ಬೆರೆತಿರೇ ಮಗುವಂತಾ ಸ್ನೇಹಿ... ನಿನ್ನಲ್ಲಿ ಪ್ರೀತಿಯಾಗೀ ನದಿ ಹರಿಯುತಿರೇ ನಾ ಕಡಲಂತಾ ಸ್ನೇಹಿ.. ನನ್ನಾ ತಿಳಿದು ತಿಳಿದು ಹೇಳದೆ ಕೇಳದೆ ತೊರೆದರೇ ಸುಡುವಾ ಏಕಾಂತ ಸ್ನೇಹಿ.. ಅದೆಲ್ಲಾ ನೀ ಮರೆತು ಮನಸ್ಸಿನಾ ಮೂಳೆ ಮುರಿದರೇ ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ.. ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ.... ©Ro Darshu"

 ನಾನಿಲ್ಲ ಎನ್ನುವಾ ಕ್ಷಣ 
 ಇನ್ನೊಬ್ಬರ ಗೆಳೆತನ ಬಯಸಿದರೇ
ನೀನೆಂತಾ ಸ್ನೇಹಿ..

ನಿನ್ನಾ ನೆನಪಲ್ಲಿ  ನಾ 
ಕಿಂಚಿತ್ತು ಇರದಿರೇ
ನಾನೆಂತಾ ಸ್ನೇಹಿ...

ಕೋಪ ತಾಪಕೆ
 ಪ್ರೀತಿ ತೊರೆದರೇ
ಅದೆಂತಾ ಸ್ನೇಹಿ...

ಪ್ರೀತಿಯಿದ್ದರೆ ಕೋಪ
ಮಂಕೆ ,ಇದನ್ನು ತಿಳಿಯದಿರೇ
ಇದೆಂತಾ ಸ್ನೇಹಿ...

ತಿಳಿಯಲೇ ಇಲ್ಲವೇ ನಾ
ನಿನ್ನಲ್ಲಿ ಬೆರೆತಿರೇ
 ಮಗುವಂತಾ ಸ್ನೇಹಿ...

ನಿನ್ನಲ್ಲಿ ಪ್ರೀತಿಯಾಗೀ
ನದಿ ಹರಿಯುತಿರೇ
ನಾ ಕಡಲಂತಾ ಸ್ನೇಹಿ..

ನನ್ನಾ ತಿಳಿದು ತಿಳಿದು 
ಹೇಳದೆ ಕೇಳದೆ ತೊರೆದರೇ
 ಸುಡುವಾ ಏಕಾಂತ ಸ್ನೇಹಿ..

ಅದೆಲ್ಲಾ ನೀ ಮರೆತು ಮನಸ್ಸಿನಾ
ಮೂಳೆ ಮುರಿದರೇ 
ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ..
ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ....

©Ro Darshu

ನಾನಿಲ್ಲ ಎನ್ನುವಾ ಕ್ಷಣ ಇನ್ನೊಬ್ಬರ ಗೆಳೆತನ ಬಯಸಿದರೇ ನೀನೆಂತಾ ಸ್ನೇಹಿ.. ನಿನ್ನಾ ನೆನಪಲ್ಲಿ ನಾ ಕಿಂಚಿತ್ತು ಇರದಿರೇ ನಾನೆಂತಾ ಸ್ನೇಹಿ... ಕೋಪ ತಾಪಕೆ ಪ್ರೀತಿ ತೊರೆದರೇ ಅದೆಂತಾ ಸ್ನೇಹಿ... ಪ್ರೀತಿಯಿದ್ದರೆ ಕೋಪ ಮಂಕೆ ,ಇದನ್ನು ತಿಳಿಯದಿರೇ ಇದೆಂತಾ ಸ್ನೇಹಿ... ತಿಳಿಯಲೇ ಇಲ್ಲವೇ ನಾ ನಿನ್ನಲ್ಲಿ ಬೆರೆತಿರೇ ಮಗುವಂತಾ ಸ್ನೇಹಿ... ನಿನ್ನಲ್ಲಿ ಪ್ರೀತಿಯಾಗೀ ನದಿ ಹರಿಯುತಿರೇ ನಾ ಕಡಲಂತಾ ಸ್ನೇಹಿ.. ನನ್ನಾ ತಿಳಿದು ತಿಳಿದು ಹೇಳದೆ ಕೇಳದೆ ತೊರೆದರೇ ಸುಡುವಾ ಏಕಾಂತ ಸ್ನೇಹಿ.. ಅದೆಲ್ಲಾ ನೀ ಮರೆತು ಮನಸ್ಸಿನಾ ಮೂಳೆ ಮುರಿದರೇ ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ.. ನಾ ಉಸಿರಿಲ್ಲದೇ ಜೀವಂತಾ ಸ್ನೇಹಿ.... ©Ro Darshu

#soulmate

People who shared love close

More like this

Trending Topic