ನಿನ್ನ ನೋಡಿದ ಮೊದಲ ಕ್ಷಣ.... ಆಯಿತೊಮ್ಮೆ ರೋಮಾಂಚನ..... ಬ

"ನಿನ್ನ ನೋಡಿದ ಮೊದಲ ಕ್ಷಣ.... ಆಯಿತೊಮ್ಮೆ ರೋಮಾಂಚನ..... ಬರೆದೆ ಮನದಲ್ಲೇ ಒಂದು ಕವನ...... ಶುರುವಾಯಿತು ನಿನ್ನ ತುಟಿಯಲೆ ಒಂದು ಚರಣ..... ಪ್ರೀತಿಯ ಬಲೆಯ ಬೀಸಿತು ನಿನ್ನ ಆ ನಯನ..... ಆ ನಯನದಲಿ ಮೂಡಿತು ನಮ್ಮಿಬ್ಬರ ಪ್ರೀತಿಯ ಕಿರಣ..... ನಿನ್ನ ಕೂದಲುಗಳೇ ನಿನ್ನ ಆಭರಣ..... ನಿನ್ನ ನೋಡುತ್ತಲೆ ಮೂಡಿತು ಹೊಂಗಿರಣ...... @diamond_dreamer___ ©Akshu devadiga"

 ನಿನ್ನ ನೋಡಿದ ಮೊದಲ ಕ್ಷಣ....
ಆಯಿತೊಮ್ಮೆ ರೋಮಾಂಚನ.....
ಬರೆದೆ ಮನದಲ್ಲೇ ಒಂದು ಕವನ......
ಶುರುವಾಯಿತು ನಿನ್ನ ತುಟಿಯಲೆ ಒಂದು ಚರಣ.....
ಪ್ರೀತಿಯ ಬಲೆಯ ಬೀಸಿತು ನಿನ್ನ ಆ ನಯನ.....
ಆ ನಯನದಲಿ ಮೂಡಿತು ನಮ್ಮಿಬ್ಬರ ಪ್ರೀತಿಯ ಕಿರಣ..... 
ನಿನ್ನ ಕೂದಲುಗಳೇ ನಿನ್ನ ಆಭರಣ.....
ನಿನ್ನ ನೋಡುತ್ತಲೆ ಮೂಡಿತು ಹೊಂಗಿರಣ...... 

@diamond_dreamer___

©Akshu devadiga

ನಿನ್ನ ನೋಡಿದ ಮೊದಲ ಕ್ಷಣ.... ಆಯಿತೊಮ್ಮೆ ರೋಮಾಂಚನ..... ಬರೆದೆ ಮನದಲ್ಲೇ ಒಂದು ಕವನ...... ಶುರುವಾಯಿತು ನಿನ್ನ ತುಟಿಯಲೆ ಒಂದು ಚರಣ..... ಪ್ರೀತಿಯ ಬಲೆಯ ಬೀಸಿತು ನಿನ್ನ ಆ ನಯನ..... ಆ ನಯನದಲಿ ಮೂಡಿತು ನಮ್ಮಿಬ್ಬರ ಪ್ರೀತಿಯ ಕಿರಣ..... ನಿನ್ನ ಕೂದಲುಗಳೇ ನಿನ್ನ ಆಭರಣ..... ನಿನ್ನ ನೋಡುತ್ತಲೆ ಮೂಡಿತು ಹೊಂಗಿರಣ...... @diamond_dreamer___ ©Akshu devadiga

#ValentinesDay

People who shared love close

More like this

Trending Topic