White "ಕರುಳ ಬಳ್ಳಿ.... "ಅಪ್ಪನ ಪ್ರೀತಿಯ ಕಂದ ನಾನು ಕರುಳ ಬಳ್ಳಿಯು ನಾನು ಹೆತ್ತವರ ರುಣಕೆ ಆಭಾರಿ ನಾನು ಅವರೊಲುಮೆಯ ಚಿಲುಮೆ ನಾನು ನನ್ನೀ ಬದುಕೇ ಸಂತಸದಿ ಬೆಳಕ ಚೆಲ್ಲೋ ಮಂದಾರವೇ ಇನ್ನೂ., ©shobha #life_quotes ಅಪ್ಪ ಅಮ್ಮನ ಪ್ರೀತಿ Quotes, Shayari, Story, Poem, Jokes, Memes On Nojoto