ಪುಸ್ತಕಗಳನ್ನೊತ್ತ ಅಂಬೇಡ್ಕರ್ ನಡುರಸ್ತೆಯಲ್ಲಿ ನಿಂತಿದ್ದಾ | ಕನ್ನಡ Quotes

"ಪುಸ್ತಕಗಳನ್ನೊತ್ತ ಅಂಬೇಡ್ಕರ್ ನಡುರಸ್ತೆಯಲ್ಲಿ ನಿಂತಿದ್ದಾನೆ. ತನಗಂಟಿದ ಪ್ರತಿವಾದಗಳ ಕುರಿತು ಮಾತನಾಡಲು ಅಪಹಪಿಸುತ್ತಿದ್ದಾನೆ. ಸಿದ್ದಗೊಂಡ ಸಿದ್ದಾಂತಗಳಲ್ಲಿ ತನ್ನ ಮೇಲೋರಸಿದ ಸುಳ್ಳುಗಳ ಕೇಳಿ ಬೇಸರಗೊಂಡಿದ್ದಾನೆ. ತನ್ನೊಡಲ ಮಕ್ಕಳು ತನ್ನ ಬಳಿ ಬರಲು ಪ್ರಯತ್ನಿಸುತ್ತಿರುವುದ ಕಂಡು ಮರುಗುತ್ತಿದ್ದಾನೆ. ತನ್ನ ಮರೆತು ಮರೆಯಾದವರ ಮೇಲೆ ಮುನಿಸಿಕೊಂಡಿದ್ದಾನೆ. ಯಾರಿಗೂ ತಲುಪದೇ ಇಂದಿಗೂ ಅಸ್ಪೃಶ್ಯವಾಗಿಯೇ ಉಳಿದು ಅಳುತ್ತಿರುವ ಅಕ್ಷರಗಳ ಸಮಾಧಾನಪಡಿಸುತ್ತಿದ್ದಾನೆ. ಪುಸ್ತಕಗಳನ್ನೊತ್ತ ಅಂಬೇಡ್ಕರ್ ನಡು ರಸ್ತೆಯಲ್ಲಿ ನಿಂತಿದ್ದಾನೆ. -ಭರತ್. ಆರ್ © Raj"

 ಪುಸ್ತಕಗಳನ್ನೊತ್ತ ಅಂಬೇಡ್ಕರ್ 
ನಡುರಸ್ತೆಯಲ್ಲಿ ನಿಂತಿದ್ದಾನೆ. 
ತನಗಂಟಿದ ಪ್ರತಿವಾದಗಳ 
ಕುರಿತು ಮಾತನಾಡಲು 
ಅಪಹಪಿಸುತ್ತಿದ್ದಾನೆ. 
ಸಿದ್ದಗೊಂಡ ಸಿದ್ದಾಂತಗಳಲ್ಲಿ 
ತನ್ನ ಮೇಲೋರಸಿದ ಸುಳ್ಳುಗಳ 
ಕೇಳಿ ಬೇಸರಗೊಂಡಿದ್ದಾನೆ. 
ತನ್ನೊಡಲ ಮಕ್ಕಳು ತನ್ನ ಬಳಿ 
ಬರಲು ಪ್ರಯತ್ನಿಸುತ್ತಿರುವುದ ಕಂಡು 
ಮರುಗುತ್ತಿದ್ದಾನೆ.

ತನ್ನ ಮರೆತು ಮರೆಯಾದವರ 
ಮೇಲೆ ಮುನಿಸಿಕೊಂಡಿದ್ದಾನೆ.

ಯಾರಿಗೂ ತಲುಪದೇ ಇಂದಿಗೂ 
ಅಸ್ಪೃಶ್ಯವಾಗಿಯೇ ಉಳಿದು
ಅಳುತ್ತಿರುವ ಅಕ್ಷರಗಳ 
ಸಮಾಧಾನಪಡಿಸುತ್ತಿದ್ದಾನೆ. 

ಪುಸ್ತಕಗಳನ್ನೊತ್ತ ಅಂಬೇಡ್ಕರ್ 
ನಡು ರಸ್ತೆಯಲ್ಲಿ ನಿಂತಿದ್ದಾನೆ.
         
                       -ಭರತ್. ಆರ್

© Raj

ಪುಸ್ತಕಗಳನ್ನೊತ್ತ ಅಂಬೇಡ್ಕರ್ ನಡುರಸ್ತೆಯಲ್ಲಿ ನಿಂತಿದ್ದಾನೆ. ತನಗಂಟಿದ ಪ್ರತಿವಾದಗಳ ಕುರಿತು ಮಾತನಾಡಲು ಅಪಹಪಿಸುತ್ತಿದ್ದಾನೆ. ಸಿದ್ದಗೊಂಡ ಸಿದ್ದಾಂತಗಳಲ್ಲಿ ತನ್ನ ಮೇಲೋರಸಿದ ಸುಳ್ಳುಗಳ ಕೇಳಿ ಬೇಸರಗೊಂಡಿದ್ದಾನೆ. ತನ್ನೊಡಲ ಮಕ್ಕಳು ತನ್ನ ಬಳಿ ಬರಲು ಪ್ರಯತ್ನಿಸುತ್ತಿರುವುದ ಕಂಡು ಮರುಗುತ್ತಿದ್ದಾನೆ. ತನ್ನ ಮರೆತು ಮರೆಯಾದವರ ಮೇಲೆ ಮುನಿಸಿಕೊಂಡಿದ್ದಾನೆ. ಯಾರಿಗೂ ತಲುಪದೇ ಇಂದಿಗೂ ಅಸ್ಪೃಶ್ಯವಾಗಿಯೇ ಉಳಿದು ಅಳುತ್ತಿರುವ ಅಕ್ಷರಗಳ ಸಮಾಧಾನಪಡಿಸುತ್ತಿದ್ದಾನೆ. ಪುಸ್ತಕಗಳನ್ನೊತ್ತ ಅಂಬೇಡ್ಕರ್ ನಡು ರಸ್ತೆಯಲ್ಲಿ ನಿಂತಿದ್ದಾನೆ. -ಭರತ್. ಆರ್ © Raj

#Ambedkar
#jaibhim

People who shared love close

More like this

Trending Topic