White ನೀನು ದುಂಬಿಯಾದರೆ ನಾ ಹೂ ಆಗುವೆ, ನೀನು ದುಂಬಿಯಾದರೆ ನಾ ಹೂ ಆಗುವೆ, ಆದರೂ ನೀನೇಕೆ ಹೂವಿಂದಾ ಹೂವಿಗೆ ಹಾರಿ ಹೋಗುವೆ.
2. ತಾರೆಗಳ ತೆರೆ ಮರೆಯಾಗುತಿದಂತೆ,ಮುಂಜಾವಿನ ಮಂಜು ಇಬ್ಬನಿಯಾಗಿ ಹರಡಿತು…. ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಸಿಟ್ಟಾಗಿ ಎದ್ದ ಸೂರ್ಯ, ಕೆಂಪಾಗಿ ಮೂಡಿದ, ಸ್ವಲ್ಪ ಹೊತ್ತು ಸುಮ್ಮನಿದು ಬಿಸಿಯ ಶಕೆ ತೋರಿಸಿದ, ಸಂಜೆಯ ರಾಗಕ್ಕೆ ತಂಪಾದ ಗಾಳಿಯೊಂದಿಗೆ ಸುಮ್ಮನೆ ಮನ ತಣಿಸಿದ, ಇಡಿ ದಿನದ ಪಯಣ ಬೇಸರವೆಂಬ ನೆಪಕ್ಕೆ ನೀರಿನಲ್ಲಿ ಮುಳುಗಿಹೋದ!
3. ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಪರ್ಸ್(Purse) ಕಾಲಿ ಆಗುವತನಕ ಜೊತೆ ಜೊತೆಯಾಗಿಯೇ ಇರ್ತಾರೆ.
©Preeti Desai
Continue with Social Accounts
Facebook Googleor already have account Login Here