ಶಾರದ ಹಂಸಾ

ಶಾರದ ಹಂಸಾ

  • Latest
  • Popular
  • Video
#ಕಾವ್ಯ #sharadahamsa

#sharadahamsa

126 View

ನಿನ್ನುಳಿಸಿಕೊಳ್ಳುವ ನನ್ನ ನಿರ್ಧಾರಕ್ಕೆ ಈಗ ದಿಕ್ಕಾರ ಕೂಗುತ್ತಿದೆ ಮನಸು. ಮುನಿಸಿಗು ತಿರಸ್ಕಾರಕ್ಕೂ ವ್ಯತ್ಯಾಸವಿದೆ ಹುಚ್ಚಿ ಎಂದು.! ©ಶಾರದ ಹಂಸಾ

#ಜೀವನ #DiyaSalaai  ನಿನ್ನುಳಿಸಿಕೊಳ್ಳುವ ನನ್ನ ನಿರ್ಧಾರಕ್ಕೆ
ಈಗ ದಿಕ್ಕಾರ ಕೂಗುತ್ತಿದೆ ಮನಸು.
ಮುನಿಸಿಗು ತಿರಸ್ಕಾರಕ್ಕೂ
ವ್ಯತ್ಯಾಸವಿದೆ ಹುಚ್ಚಿ ಎಂದು.!

©ಶಾರದ ಹಂಸಾ

#DiyaSalaai

8 Love

#ಪ್ರೇರಕ #shardahamsa

#shardahamsa

126 View

ನಿನ್ನ ಅನುಪಸ್ತಿತಿಗಿಂತ ಉಪಸ್ಥಿತಿಯೆ ಹೆಚ್ಚು ಕಾಡಿಸುತ್ತದೆ ©ಶಾರದ ಹಂಸಾ

#ಪ್ರೀತಿ #teatime  ನಿನ್ನ ಅನುಪಸ್ತಿತಿಗಿಂತ 
ಉಪಸ್ಥಿತಿಯೆ ಹೆಚ್ಚು ಕಾಡಿಸುತ್ತದೆ

©ಶಾರದ ಹಂಸಾ

#teatime

11 Love

White ಮರೆತು ಹೋದ ಹಾಡುಗಳಲ್ಲಿ ನಿನ್ನನ್ನೇ ಹುಡುಕುತ್ತಿದ್ದೇನು. ನೀ ತಿರುಗಲಿಲ್ಲ ನಾ ಹಾಡಲಿಲ್ಲ ಮತ್ತದೆ ಮರೆತ ಹಾಡುಗಳ ಗುಂಗಿನಲ್ಲೇ ಕುಳಿತಿರುವೆನು. ©ಶಾರದ ಹಂಸಾ

#ಪ್ರೀತಿ #Sad_Status  White ಮರೆತು ಹೋದ ಹಾಡುಗಳಲ್ಲಿ 
ನಿನ್ನನ್ನೇ ಹುಡುಕುತ್ತಿದ್ದೇನು.
 ನೀ ತಿರುಗಲಿಲ್ಲ ನಾ ಹಾಡಲಿಲ್ಲ 
ಮತ್ತದೆ ಮರೆತ ಹಾಡುಗಳ 
ಗುಂಗಿನಲ್ಲೇ ಕುಳಿತಿರುವೆನು.

©ಶಾರದ ಹಂಸಾ

#Sad_Status

10 Love

ಅವನು ನನ್ನ ಖಾಲಿತನವ ತುಂಬಿಕೊಳ್ಳು(ಲ್ಲು)ವ ಅರಸ... ©ಶಾರದ ಹಂಸಾ

#ಪ್ರೀತಿ #UskeHaath  ಅವನು
ನನ್ನ ಖಾಲಿತನವ ತುಂಬಿಕೊಳ್ಳು(ಲ್ಲು)ವ
ಅರಸ...

©ಶಾರದ ಹಂಸಾ

#UskeHaath

8 Love

Trending Topic